ಗುರುವಾರ , ಫೆಬ್ರವರಿ 25, 2021
24 °C

ಮತ್ತೆ 10 ಶಾಸಕರಿಂದ ರಾಜೀನಾಮೆ ಪರ್ವ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಗಂಟೆಗೊಂದು ಬೆಳವಣಿಗೆಗಳಾಗುತ್ತಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 12 ಶಾಸಕರು ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೆ 10 ಮಂದಿ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ಪರ್ವನ್ನು ಮುಂದುವರಿಸಲಿರುವ ಶಾಸಕರು ಭಾನುವಾರ ಮತ್ತು ಸೋಮವಾರ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಸರದಿಯಲ್ಲಿ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾದ ಶಾಸಕರು

1) ನಾಗೇಂದ್ರ 

2) ರೋಶನ್ ಬೇಗ್

3) ಸೌಮ್ಯಾ ರೆಡ್ಡಿ

4) ಅಂಜಲಿ ನಿಂಬಾಳ್ಕರ್

5) ಲಿಂಗೇಶ್

6) ಕೆ.ಸುಧಾಕರ್

7) ಸುಬ್ಬಾರೆಡ್ಡಿ

8) ಶ್ರೀನಿವಾಸ ಗೌಡ

9) ವಿ.ಮುನಿಯಪ್ಪ

10) ಅಮರೇ ಗೌಡ ಬೈಯ್ಯಾಪುರ ಸಹ ಸೋಮವಾರ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಐವರು ಶಾಸಕರ ಗುಂಪಿನಲ್ಲಿ 1) ಎಸ್.ಟಿ.ಸೋಮಶೇಖರ್, 2) ಮುನಿರತ್ನ 3) ಬೈರತಿ ಬಸವರಾಜ್, 4) ಸೌಮ್ಯ ರೆಡ್ಡಿ ಇದ್ದಾರೆ.

ರಾಜೀನಾಮೆ ಸಲ್ಲಿಸಿದ ಶಾಸಕರು  

‌1) ಪ್ರತಾಪ ಗೌಡ ಪಾಟೀಲ್

2) ರಮೇಶ್ ಜಾರಕಿಹೊಳಿ

3) ಬಿ.ಸಿ.ಪಾಟೀಲ್

4) ಶಿವರಾಮ್ ಹೆಬ್ಬಾರ್

5) ಮಹೇಶ್ ಕುಮಟಳ್ಳಿ

6) ರಾಮಲಿಂಗಾ ರೆಡ್ಡಿ

7) ಎಸ್.ಟಿ. ಸೋಮಶೇಖರ್

8) ಬೈರತಿ ಬಸವರಾಜ್

9) ಗೋಪಾಲಯ್ಯ

10) ಎಚ್ ವಿಶ್ವನಾಥ್

11) ನಾರಾಯಣ ಗೌಡ

12) ಮುನಿರತ್ನ
 

* ಇವನ್ನೂ ಓದಿ...

* ರಾಜೀನಾಮೆ ಪತ್ರ ಪಡೆದು ಸ್ವೀಕೃತಿ ನೀಡಲು ಸಿಬ್ಬಂದಿಗೆ ತಿಳಿಸಿದ್ದೇನೆ: ಸ್ಪೀಕರ್‌

ಅತೃಪ್ತರ ಮನವೊಲಿಕೆಗೆ ಡಿಕೆಶಿ ಎಂಟ್ರಿಕೊಟ್ಟಿದ್ದಾರೆ, ಕಾದು ನೋಡೋಣ: ಸಿದ್ದರಾಮಯ್ಯ​

ರಾಜೀನಾಮೆ ಪರ್ವ | ರಾಜಭವನಕ್ಕೆ ತೆರಳಿದ 8 ಮಂದಿ ಶಾಸಕರು

ಸಿದ್ರಾಮು’ ಕಟ್ಟಿಹಾಕಲು ಗೌಡರ ‘ಪಟ್ಟು’

*  ಮದ್ದಿಲ್ಲದ ರೋಗ; ಮಧ್ಯಂತರ ರಾಗ​

ಈಗೇಕೆ ಸಿಡಿಯಿತು ದೇವೇಗೌಡರ ‘ಮಧ್ಯಂತರ ಚುನಾವಣೆ’ ಬಾಂಬ್

ಸಾಕಾಗಿದೆ, ಏನಾದರೂ ಮಾಡಿಕೊಳ್ಳಲಿ: ಸಿದ್ದರಾಮಯ್ಯ​

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು