ಸೋಮವಾರ, ಫೆಬ್ರವರಿ 24, 2020
19 °C

ಖಾತೆ ಮರು ಹಂಚಿಕೆ ನಂತರ ಯಾರಿಗೆ ಯಾವ ಇಲಾಖೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೂತನ 10 ಮಂದಿ ಸಚಿವರಿಗೆ ಸೋಮವಾರ ಬಿ.ಎಸ್‌ ಯಡಿಯೂರಪ್ಪ ಅವರು ಖಾತೆ ಹಂಚಿಕೆ ಮಾಡಿದ್ದಾರೆ.  ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಹೆಚ್ಚುವರಿ ಖಾತೆಗಳನ್ನು ಮರು ಹಂಚಿಕೆ ಮಾಡಲಾಗಿದೆ. 

ಯಾರಿಗೆ ಯಾವ್ಯಾವ ಇಲಾಖೆ? 

-ಬಿ.ಎಸ್‌ ಯಡಿಯೂರಪ್ಪ (ಸಿಎಂ): ಹಣಕಾಸು, ಇಂಧನ, ಬೆಂಗಳೂರು ನಗರ ಅಭಿವೃದ್ಧಿ, ವಾರ್ತಾ ಇಲಾಖೆ, ಗುಪ್ತವಾರ್ತೆ ಸೇರಿದಂತೆ ಹಂಚಿಕೆಯಾಗದೇ ಉಳಿದ ಖಾತೆಗಳು 

-ಕಾರಜೋಳ (ಡಿಸಿಎಂ): ಲೋಕೋಪಯೋಗಿ, ಸಮಾಜ ಕಲ್ಯಾಣ 

-ಆಶ್ವತ್ಥನಾರಾಯಣ (ಡಿಸಿಎಂ): ಉನ್ನತ ಶಿಕ್ಷಣ, ಐಟಿ–ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ

-ಲಕ್ಷ್ಮಣ ಸವದಿ (ಡಿಸಿಎಂ): ಸಾರಿಗೆ 

-ಈಶ್ವರಪ್ಪ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

-ಆರ್‌.ಅಶೋಕ: ಕಂದಾಯ 

-ಜಗದೀಶ ಶೆಟ್ಟರ್‌: ಬೃಹತ್‌ –ಮಧ್ಯಮ ಕೈಗಾರಿಕೆ 

-ಶ್ರೀರಾಮುಲು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 

-ಎಸ್‌ ಸುರೇಶ್‌ ಕುಮಾರ್‌: ಪ್ರಾಥಮಿಕ–ಪ್ರೌಢ ಶಿಕ್ಷಣ ಮತ್ತು ಸಕಾಲ 

-ಸಿ.ಟಿ ರವಿ: ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ 

-ಬಸವರಾಜ ಬೊಮ್ಮಾಯಿ: ಗೃಹ 

-ಕೋಟ ಶ್ರೀನಿವಾಸ ಪೂಜಾರಿ: ಮುಜರಾಯಿ, ಮೀನುಗಾರಿಕೆ, ಬಂದರ ಮತ್ತು ಒಳನಾಡು ಸಾರಿಗೆ 

-ಜೆ–ಸಿ ಮಾಧುಸ್ವಾಮಿ: ಕಾನೂನು ಮತ್ತು ಸಂಸದೀಯ ವ್ಯವಹಾರ 

-ಸಿ.ಸಿ ಪಾಟೀಲ: ಗಣಿ ಮತ್ತು ಭೂವಿಜ್ಞಾನ

-ಪ್ರಭು ಚೌವ್ಹಾಣ್‌: ಪಶು ಸಂಗೋಪನೆ

-ಶಶಿಕಲಾ ಜೊಲ್ಲೆ: ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ 

-ಎಚ್‌. ನಾಗೇಶ್‌: ಅಬಕಾರಿ 

-ರಮೇಶ್‌ ಜಾರಕಿಹೊಳಿ: ಜಲಸಂಪನ್ಮೂಲ 

-ಎಸ್‌.ಟಿ ಸೋಮಶೇಖರ್‌: ಸಹಕಾರ 

-ಶಿವರಾಮ ಹೆಬ್ಬಾರ್‌: ಕಾರ್ಮಿಕ 

-ನಾರಾಯಣಗೌಡ: ತೋಟಗಾರಿಗೆ, ಪೌರಾಡಳಿತ 

-ಬೈರತಿ ಬಸವರಾಜು: ನಗರಾಭಿವೃದ್ಧಿ 

-ಕೆ. ಸುಧಾಕರ್‌: ವೈದ್ಯಕೀಯ ಶಿಕ್ಷಣ 

-ಬಿ.ಸಿ ಪಾಟೀಲ: ಅರಣ್ಯ 

-ಶ್ರೀಮಂತ ಪಾಟೀಲ: ಜವಳಿ 

-ಗೋಪಾಲಯ್ಯ: ಸಣ್ಣ ಕೈಗಾರಿಕೆ 

-ಆನಂದ್‌ ಸಿಂಗ್‌: ಆಹಾರ ಮತ್ತು ನಾಗರಿಕ ಪೂರೈಕೆ 

-ಸೋಮಣ್ಣ: ವಸತಿ ಮತ್ತು ರೇಷ್ಮೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು