ಸಂಧ್ಯಾ ಸುರಕ್ಷ: ಮಾಸಾಶನ ₹600 ರಿಂದ ₹1000ಕ್ಕೆ ಹೆಚ್ಚಳ

7

ಸಂಧ್ಯಾ ಸುರಕ್ಷ: ಮಾಸಾಶನ ₹600 ರಿಂದ ₹1000ಕ್ಕೆ ಹೆಚ್ಚಳ

Published:
Updated:

ಬೆಂಗಳೂರು: ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಕುಡಿಯುವ ನೀರು, ವಯಸ್ಸಾದವರಿಗೆ ಮಾಸಾಶನದ ಮೊತ್ತ ಹೆಚ್ಚಳದಂತಹ ಕೊಡುಗೆಗಳನ್ನು ನೀಡಿದರು. 

‘ಜಲಧಾರೆ’ ಯೋಜನೆ: ಮೇಲ್ಮೈ ಜಲಮೂಲಗಳಿಂದ ಕುಡಿಯುವ ನೀರು ಒದಗಿಸುವ ಜಲಧಾರೆ ಯೋಜನೆ ಜಾರಿಯನ್ನು ಘೋಷಿಸಿದರು. 

ಮಾಸಾಶನ ಹೆಚ್ಚಳ: 65 ವರ್ಷದ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ಪ್ರಾರಂಭಿಸಲಾಗಿದ್ದ ಸಂಧ್ಯಾ ಸುರಕ್ಷಾ ಯೋಜನೆಯಡಿ ನೀಡಲಾಗುತ್ತಿದ್ದ ಮಾಸಾಶನದ ಮೊತ್ತವನ್ನು ₹600ರಿಂದ ₹1000ಕ್ಕೆ ಹೆಚ್ಚಳಿಸಲಾಗಿದೆ.

ನಗರಗಳ ಬೆಳವಣಿಗೆಗೆ ಕಡಿವಾಣ: ನಗರಗಳ ಅನಿಯಂತ್ರಿತ ಬೆಳವಣಿಗೆಗೆ ಕಡಿವಾಣ ಹಾಗೂ ಮೂಲ ಸೌಕರ್ಯ ಒದಗಿಸುವ ಬೃಹತ್ ಸವಾಲು ಸರ್ಕಾರದ ಮುಂದಿದೆ ಎಂದು ಕುಮಾರಸ್ವಾಮಿ ಹೇಳಿದರು.  

ಬರಹ ಇಷ್ಟವಾಯಿತೆ?

 • 15

  Happy
 • 5

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !