ಭಾನುವಾರ, ಜನವರಿ 19, 2020
23 °C

ಫ್ರೀ ಕಾಶ್ಮೀರ ಫಲಕ ನಳಿನಿ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜೆಎನ್‌ಯುನಲ್ಲಿ ನಡೆದ ದಾಂದಲೆ ಖಂಡಿಸಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ್ದ ಯುವತಿ ನಳಿನಿ ವಿಚಾರಣೆ ಭಾನುವಾರವೂ ನಡೆಯಿತು.

ಶನಿವಾರ 6 ತಾಸಿಗೂ ಹೆಚ್ಚಿನ ಅವಧಿ ವಿಚಾರಣೆ ನಡೆಸಿದ್ದ ಪೊಲೀಸರು, ಭಾನುವಾರ 2 ತಾಸು ವಿಚಾರಣೆ ಮಾಡಿದರು.

ವಿಚಾರಣೆಯ ವೇಳೆ ‘ಮತ್ತೊಮ್ಮೆ ಇಂತಹ ಪ್ರಮಾದ ಎಸಗಬಾರದು’ ಎಂಬ ಎಚ್ಚರಿಕೆ ನೀಡಿದರು ಎಂದು ಗೊತ್ತಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು