ಗುರುವಾರ , ಅಕ್ಟೋಬರ್ 29, 2020
21 °C

ಪ್ರಜಾವಾಣಿ ಫೋನ್-ಇನ್‌ನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಗೃಹ ಸಚಿವ ಬಸವರಾಜ ಬೊಮ್ಮಾಯಿ

ಕಾಲ್ ಮಾಡಿ ಸಮಸ್ಯೆ ಹೇಳ್ಕೊಳ್ಳಿ. ನಿಮ್ಮ ಅಹವಾಲುಗಳಿಗೆ ಸ್ಪಂದಿಸಲಿದ್ದಾರೆ ಗೃಹ ಸಚಿವ ಬಸವರಾಜ ಬೊಮ್ಮಾಯಿ

* ಸೀಲ್‍ಡೌನ್, ಕಂಟೈನ್‌ಮೆಂಟ್ ಪ್ರದೇಶಗಳಲ್ಲಿ ಜನರು ಯಾವ ನಿರ್ಬಂಧ ಇಲ್ಲದೇ ಓಡಾಡುತ್ತಲೇ ಇದ್ದಾರೆಯೇ? ಅಗತ್ಯ ಬಂದೋಬಸ್ತ್ ಇಲ್ಲವೇ?

* ಕೋವಿಡ್ ಸೇನಾನಿಗಳಾಗಿರುವ ಪೊಲೀಸರ ಸುರಕ್ಷತೆಗೆ ಕೈಗೊಂಡ ಕ್ರಮಗಳೇನು?

* ವಲಸೆ ಕಾರ್ಮಿಕರು ವಾಪಸ್ ಹೋಗಲು, ದುಡಿಮೆ ಮಾಡಲು ತೊಂದರೆಯಾಗಿದೆಯೇ? 

* ಕೋವಿಡ್-19ರ ನಿರ್ಬಂಧದ ನಿಯಮ ಉಲ್ಲಂಘಿಸುತ್ತಿರುವ ವಿಐಪಿಗಳ ಮೇಲೆ ಕ್ರಮ ಏಕಿಲ್ಲ?

* ನಿಮ್ಮ ದೂರು ದುಮ್ಮಾನಗಳಿಗೆ ಪೊಲೀಸ್ ಠಾಣೆ ಸಿಬ್ಬಂದಿ ಸ್ಪಂದಿಸುತ್ತಿಲ್ಲವೇ? 

* ಹಿರಿಯ ನಾಗರಿಕರೇ, ನಿಮ್ಮ ಕಷ್ಟಗಳನ್ನು ಆಲಿಸುವವರಿಲ್ಲವೇ? 

ಬೆಳಗ್ಗೆ 11ರಿಂದ ಮಧ್ಯಾಹ್ನ 12ರ ವರೆಗೆ
ಕರೆ ಮಾಡಿ: 08045557230

ಫೇಸ್‌ಬುಕ್ ಲೈವ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು