ಬುಧವಾರ, ನವೆಂಬರ್ 13, 2019
23 °C

ಪೂರಕ ಪರೀಕ್ಷೆ: ಶುಲ್ಕ ಪಾವತಿಗೆ ನ.16 ಕಡೆಯ ದಿನಾಂಕ

Published:
Updated:

ಬೆಂಗಳೂರು: ಪ್ರಥಮ ಮತ್ತು ದ್ವಿತೀಯ ವರ್ಷದ ಡಿ.ಇಎಲ್‌.ಇಡಿ ಹಾಗೂ ಡಿ.ಇಡಿ ಪೂರಕ ಪರೀಕ್ಷೆ ಜ.2ರಿಂದ ಜ.13ರವರೆಗೆ ನಡೆಯಲಿದ್ದು, ಪರೀಕ್ಷಾ ಶುಲ್ಕವನ್ನು ಪಾವತಿಸಲು ನ.16 ಕೊನೆ ದಿನವಾಗಿದೆ.

ವಿವರಗಳಿಗೆ www.kseeb.kar.nic.inಗೆ ಸಂಪರ್ಕಿಸುವಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಪ್ರತಿಕ್ರಿಯಿಸಿ (+)