ಸೋಮವಾರ, 18 ಆಗಸ್ಟ್ 2025
×
ADVERTISEMENT

PU Board

ADVERTISEMENT

ಪಿಯುಸಿ ಪ್ರವೇಶಕ್ಕೆ ಜುಲೈ 31ರವರೆಗೆ ಅವಕಾಶ: ಶಿಕ್ಷಣ ಇಲಾಖೆ ಆದೇಶ

PUC Date Extension: ಪ್ರಥಮ ಪಿಯುಸಿ ತರಗತಿಗಳ ಪ್ರವೇಶಕ್ಕೆ ದಾಖಲಾತಿ ದಿನಾಂಕವನ್ನು ಜುಲೈ 31ರವರೆಗೆ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ) ಆದೇಶಿಸಿದೆ.
Last Updated 26 ಜುಲೈ 2025, 13:37 IST
ಪಿಯುಸಿ ಪ್ರವೇಶಕ್ಕೆ ಜುಲೈ 31ರವರೆಗೆ ಅವಕಾಶ: ಶಿಕ್ಷಣ ಇಲಾಖೆ ಆದೇಶ

ಪಿಯು ಬೋರ್ಡ್ ಯಡವಟ್ಟು|ಅಂಕಪಟ್ಟಿಯಲ್ಲಿ ಅನುತ್ತೀರ್ಣ: ತಂತ್ರಾಂಶದಲ್ಲಿ ಉತ್ತೀರ್ಣ

ಪಿಯುಸಿ-2 ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿ, 3ನೇ ಪರೀಕ್ಷೆಗೆ ಅರ್ಜಿ ಭರ್ತಿ ಮಾಡಲು ಹೋದರೆ ಉತ್ತೀರ್ಣ ಎಂದು ತೋರಿಸುತ್ತಿರುವುದರಿಂದ ವಿದ್ಯಾರ್ಥಿ ಗೊಂದಲಕ್ಕೆ ಒಳಗಾಗಿದ್ದಾನೆ
Last Updated 21 ಮೇ 2025, 16:02 IST
ಪಿಯು ಬೋರ್ಡ್ ಯಡವಟ್ಟು|ಅಂಕಪಟ್ಟಿಯಲ್ಲಿ ಅನುತ್ತೀರ್ಣ: ತಂತ್ರಾಂಶದಲ್ಲಿ ಉತ್ತೀರ್ಣ

ಏ.29ರಿಂದ ಪಿಯು ಪರೀಕ್ಷೆ–2: 1.60 ಲಕ್ಷ ವಿದ್ಯಾರ್ಥಿಗಳು ನೋಂದಣಿ

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ–2 ಏ.29ರಿಂದ ಆರಂಭವಾಗಲಿದ್ದು, 1.60 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.
Last Updated 20 ಏಪ್ರಿಲ್ 2024, 15:28 IST
ಏ.29ರಿಂದ ಪಿಯು ಪರೀಕ್ಷೆ–2: 1.60 ಲಕ್ಷ ವಿದ್ಯಾರ್ಥಿಗಳು ನೋಂದಣಿ

ಬಾಲ್ಯವಿವಾಹ | ಸಾಮಾಜಿಕ ಪಿಡುಗು ಮೆಟ್ಟಿನಿಂತ ಬಾಲಕಿ: ಪರೀಕ್ಷೆಯಲ್ಲಿ ಪಾರಮ್ಯ

ಪಾಲಕರಿಂದ ಒತ್ತಡಕ್ಕೆ ಸಿಲುಕಿ ಒಲ್ಲದ ಮನಸ್ಸಿನಿಂದ ಬಾಲ್ಯವಿವಾಹವಾಗಿ, ಬಳಿಕ ಮನೆಯಿಂದ ತಪ್ಪಿಸಿಕೊಂಡು ಹಾಸ್ಟೆಲ್‌ ಸೇರಿದ್ದ ವಿದ್ಯಾರ್ಥಿನಿಯೊಬ್ಬರು, ಪಿಯು ದ್ವಿತೀಯ ವರ್ಷದ ಕಲಾ ವಿಭಾಗದ ಪರೀಕ್ಷೆಯಲ್ಲಿ ಶೇ 94.16 ಅಂಕ ಗಳಿಸಿ‌‌ದ್ದಾರೆ.
Last Updated 13 ಏಪ್ರಿಲ್ 2024, 23:30 IST
ಬಾಲ್ಯವಿವಾಹ | ಸಾಮಾಜಿಕ ಪಿಡುಗು ಮೆಟ್ಟಿನಿಂತ ಬಾಲಕಿ: ಪರೀಕ್ಷೆಯಲ್ಲಿ ಪಾರಮ್ಯ

PU Exam Result 2024: ಗ್ರಾಮೀಣ–ನಗರ ವಿದ್ಯಾರ್ಥಿಗಳ ಸಮಬಲ ಸಾಧನೆ

ದ್ವಿತೀಯ ಪಿಯು ಫಲಿತಾಂಶದಲ್ಲಿ ಈ ಬಾರಿ ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಮಬಲ ಸಾಧಿಸಿದ್ದಾರೆ.
Last Updated 10 ಏಪ್ರಿಲ್ 2024, 23:30 IST
PU Exam Result 2024: ಗ್ರಾಮೀಣ–ನಗರ ವಿದ್ಯಾರ್ಥಿಗಳ ಸಮಬಲ ಸಾಧನೆ

PU Exam Results: ದಾಖಲೆ ಜಿಗಿತ, 5.52 ಲಕ್ಷ ವಿದ್ಯಾರ್ಥಿಗಳು ತೇರ್ಗಡೆ

ಪದವಿಪೂರ್ವ ಶಿಕ್ಷಣದ ಇತಿಹಾಸದಲ್ಲಿಯೇ ಈ ಬಾರಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ದಾಖಲೆಯ ಫಲಿತಾಂಶ ಬಂದಿದೆ.
Last Updated 10 ಏಪ್ರಿಲ್ 2024, 23:30 IST
PU Exam Results: ದಾಖಲೆ ಜಿಗಿತ, 5.52 ಲಕ್ಷ ವಿದ್ಯಾರ್ಥಿಗಳು ತೇರ್ಗಡೆ

ಪಿಯು ಇಲಾಖೆ ಉಸ್ತುವಾರಿ ಬದಲಾವಣೆಗೆ ಸುತ್ತೋಲೆ; ರದ್ದತಿಗೆ ಬಿಜೆಪಿ ಆಗ್ರಹ

ಪದವಿಪೂರ್ವ ಶಿಕ್ಷಣ ಇಲಾಖೆಯ ಕಾರ್ಯ ನಿರ್ವಹಣೆಯನ್ನು ಆಯಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಹಾಗೂ ಆಯಾ ವಿಭಾಗದ ಸಂಬಂಧಪಟ್ಟ ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರಿಗೆ ಮೇಲುಸ್ತುವಾರಿ ಜವಾಬ್ದಾರಿ ನೀಡಲಾಗಿದ್ದು, ಈ ಕುರಿತ ಸುತ್ತೋಲೆ ರದ್ದು ಮಾಡುವಂತೆ ಬಿಜೆಪಿ ಒತ್ತಾಯಿಸಿದೆ.
Last Updated 10 ನವೆಂಬರ್ 2023, 15:49 IST
ಪಿಯು ಇಲಾಖೆ ಉಸ್ತುವಾರಿ ಬದಲಾವಣೆಗೆ ಸುತ್ತೋಲೆ; ರದ್ದತಿಗೆ ಬಿಜೆಪಿ ಆಗ್ರಹ
ADVERTISEMENT

ವರ್ಗಾವಣೆಗೆ ಕೌನ್ಸೆಲಿಂಗ್‌: ಪಿಯು ಕಾಲೇಜುಗಳ ಉಪನ್ಯಾಸಕರ ಒತ್ತಾಯ

ಕೌನ್ಸೆಲಿಂಗ್‌ಗೆ ಪರಿಗಣಿಸಲು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಒತ್ತಾಯ
Last Updated 12 ಆಗಸ್ಟ್ 2023, 23:30 IST
ವರ್ಗಾವಣೆಗೆ ಕೌನ್ಸೆಲಿಂಗ್‌: ಪಿಯು ಕಾಲೇಜುಗಳ ಉಪನ್ಯಾಸಕರ ಒತ್ತಾಯ

ದ್ವಿತೀಯ ಪಿಯು ಅಂಕಪಟ್ಟಿ ಲಭ್ಯ

ದ್ವಿತೀಯ ಪಿಯು ತೇರ್ಗಡೆಯಾದ ವಿದ್ಯಾರ್ಥಿಗಳು ನಾಡ್‌-ಡಿಜಿಲಾಕರ್‌ನಲ್ಲಿ (ನ್ಯಾಶನಲ್‌ ಅಕಾಡೆಮಿಕ್‌ ಡಿಪಾಸಿಟರಿ) ತಮ್ಮ ಅಂಕಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
Last Updated 3 ಜುಲೈ 2023, 20:49 IST
ದ್ವಿತೀಯ ಪಿಯು ಅಂಕಪಟ್ಟಿ ಲಭ್ಯ

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ: ಫಲಿತಾಂಶ ಇಲ್ಲಿ ನೋಡಿ

2023ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವು ಇಂದು(ಮಂಗಳವಾರ) ಪ್ರಕಟವಾಗಿದೆ.
Last Updated 20 ಜೂನ್ 2023, 7:29 IST
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ: ಫಲಿತಾಂಶ ಇಲ್ಲಿ ನೋಡಿ
ADVERTISEMENT
ADVERTISEMENT
ADVERTISEMENT