ಬುಧವಾರ, ಏಪ್ರಿಲ್ 21, 2021
27 °C

ರಾಷ್ಟ್ರಪತಿಗೂ ರಾಜೀನಾಮೆ ಪತ್ರ ನೀಡಲಿ: ರಮೇಶ್ ಕುಮಾರ್ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಸಕ ಆನಂದ್ ಸಿಂಗ್ ಅವರಿಗೆ ಸಮಯವಿದ್ದರೆ ರಾಷ್ಟ್ರಪತಿಗೂ ರಾಜೀನಾಮೆ ಪತ್ರ ನೀಡಲಿ ಎಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಬುಧವಾರ ಕುಟುಕಿದರು.

ರಾಜ್ಯಪಾಲರಿಗೂ ಸಿಂಗ್ ರಾಜೀನಾಮೆ ಪತ್ರ ನೀಡಿರುವುದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.

‘ಸಾರ್ವಜನಿಕರ ಅಭಿಪ್ರಾಯ ಪಡೆದು, ದೂರು ಆಲಿಸಿದ ನಂತರ ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ರಾಜೀನಾಮೆಗೆ ಏನು ಕಾರಣ ಎಂಬುದು ಗೊತ್ತಿಲ್ಲ. ರಾಜಕೀಯ ಪಕ್ಷದಿಂದ ಆಯ್ಕೆ ಆಗಿರುವುದರಿಂದ ಸಕಾರಣ ನೀಡಬೇಕಾಗುತ್ತದೆ. ಎಲ್ಲ ಮಾಹಿತಿ ಪಡೆದ ನಂತರ ರಾಜೀನಾಮೆ ಒಪ್ಪಬಹುದು, ಇಲ್ಲವೆ ತಿರಸ್ಕರಿಸಬಹುದು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು