‘ಮತ ಚಲಾವಣೆ ಸಮಾಜ ಕಟ್ಟುವ ಕೆಲಸ’

ಶುಕ್ರವಾರ, ಏಪ್ರಿಲ್ 26, 2019
21 °C
ವೋಟ್‌ ಮಾಡೋಣ ಬನ್ನಿ

‘ಮತ ಚಲಾವಣೆ ಸಮಾಜ ಕಟ್ಟುವ ಕೆಲಸ’

Published:
Updated:
Prajavani

ಮತದಾನ ಮಾಡುವುದು ಎಂದರೆ, ಸಮಾಜವನ್ನು ಕಟ್ಟುವುದು ಎಂದರ್ಥ. ಅದು ಪ್ರತಿ ಪ್ರಜೆಯ ನಾಗರಿಕ ಕರ್ತವ್ಯ ಕೂಡ ಹೌದು. ಪ್ರಜಾಪ್ರಭುತ್ವದ ಭಾಗವಾದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು. ಅಭ್ಯರ್ಥಿಗಳ ನಿಲುವು ಹಾಗೂ ಜೀವ‍ಪರ ಕಾಳಜಿಯನ್ನು ಅಳೆದು ತೂಗಿ ಮತ ಚಲಾಯಿಸಬೇಕು. 

ಸಮಾನತೆ ಬಯಸುವವರನ್ನು ಹಾಗೂ ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವವರನ್ನು ಗೆಲ್ಲಿಸಬೇಕು. ಉದ್ದೇಶಪೂರ್ವಕವಾಗಿ ಮತದಾನದಿಂದ ದೂರ ಉಳಿಯುವುದು ತಪ್ಪು, ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು.
-ಚೇತನ್‌, ಚಲನಚಿತ್ರ ನಟ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !