ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :

Chethan

ADVERTISEMENT

ಗ್ಯಾರಂಟಿಗಳಿಗೆ ಪರಿಶಿಷ್ಟರ ‘ನಿಧಿ’: ಮೂರೂ ಪಕ್ಷಗಳಿಂದ ದಲಿತರಿಗೆ ಅನ್ಯಾಯ: ಚೇತನ್

ಮುಡಾ ಹಗರಣವು ಸಿದ್ದರಾಮಯ್ಯಗೆ ಕಪ್ಪು ಚುಕ್ಕಿ ಎಂದು ಆಕ್ರೋಶ
Last Updated 15 ಜುಲೈ 2024, 6:58 IST
ಗ್ಯಾರಂಟಿಗಳಿಗೆ ಪರಿಶಿಷ್ಟರ ‘ನಿಧಿ’: ಮೂರೂ ಪಕ್ಷಗಳಿಂದ ದಲಿತರಿಗೆ ಅನ್ಯಾಯ: ಚೇತನ್

ನಟ ಚೇತನ್ ಅಹಿಂಸಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಅಸ್ತು

ಹಿಜಾಬ್ ಪ್ರಕರಣದಲ್ಲಿ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡದ ಚಿತ್ರನಟ ಚೇತನ್ ಕುಮಾರ್ ಹಾಗೂ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ ಆರೋಪದಡಿ ತಮಿಳುನಾಡಿನ...
Last Updated 19 ಆಗಸ್ಟ್ 2023, 15:41 IST
ನಟ ಚೇತನ್ ಅಹಿಂಸಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಅಸ್ತು

ಚೇತನ್‌ ಅಹಿಂಸಾ ವೀಸಾ ರದ್ದು ಕ್ರಮಕ್ಕೆ ಹೈಕೋರ್ಟ್‌ ತಡೆ

ನಟ ಚೇತನ್‌ ಎ. ಕುಮಾರ್ ಅಲಿಯಾಸ್ ಚೇತನ್‌ ಅಹಿಂಸಾ ಅವರ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಕಾರ್ಡ್‌ ಅನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದ್ದು, ಜೂನ್‌ 2ರವರೆಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಆದೇಶಿಸಿದೆ.
Last Updated 24 ಏಪ್ರಿಲ್ 2023, 19:10 IST
ಚೇತನ್‌ ಅಹಿಂಸಾ ವೀಸಾ ರದ್ದು ಕ್ರಮಕ್ಕೆ ಹೈಕೋರ್ಟ್‌ ತಡೆ

ಪ್ರಶ್ನಿಸಲು ಹಕ್ಕು ಇಲ್ಲವಾದರೆ ನಾಗರಿಕತ್ವವೂ ಬೇಡ: ನಟ ಚೇತನ್

ಕೊಪ್ಪಳ: ‘ಭಾರತದಲ್ಲಿ ಮತ ಹಾಕುವ ಹಕ್ಕು ಇಲ್ಲ ಎಂಬ ಕಾರಣಕ್ಕೆ ಇಲ್ಲಿನ ಸಮಸ್ಯೆಗಳನ್ನು ಪ್ರಶ್ನಿಸಬಾರದು ಎಂಬುದು ಸರಿಯಲ್ಲ. ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೀಗಾಗಿ ಇಲ್ಲಿನ ನಾಗರಿಕತ್ವ ಬೇಕಿಲ್ಲ’ ಎಂದು ನಟ ಚೇತನ್ ತಿಳಿಸಿದರು. ‘ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಜಾತಿ, ಹಣದ ಪ್ರಭಾವವೇ ಮುಖ್ಯ ವಾಗಿದೆ. ರಾಜಕಾರಣಿಗಳು ರಾಜಕಾರಣವನ್ನು ಉದ್ಯಮವಾಗಿ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.
Last Updated 7 ಜನವರಿ 2023, 20:49 IST
ಪ್ರಶ್ನಿಸಲು ಹಕ್ಕು ಇಲ್ಲವಾದರೆ ನಾಗರಿಕತ್ವವೂ ಬೇಡ: ನಟ ಚೇತನ್

ಅವಹೇಳನಕಾರಿ ಹೇಳಿಕೆ: ನಟ ಚೇತನ್ ವಿರುದ್ಧ ಎಫ್ಐಆರ್

ಬೆಂಗಳೂರು: 'ಕಾಂತಾರ ಸಿನಿಮಾ ಕುರಿತು ಮಾತನಾಡುವ ವೇಳೆ ದೈವಾರಾಧನೆ ಕುರಿತು ಅವಹೇಳನಕಾರಿ ಹೇಳಿಕೆ‌ ನೀಡಿದ್ದ' ಆರೋಪದಡಿ ನಟ ಚೇತನ್ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 'ಶಿವಕುಮಾರ್ ಎಂಬುವರು ನೀಡಿದ್ದ ದೂರು ಆಧರಿಸಿ ಆರೋಪಿ ಚೇತನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗೆ ನೋಟಿಸ್ ನೀಡಿ‌ ವಿಚಾರಣೆ ನಡೆಸಲಾಗುವುದು' ಎಂದು ಪೊಲೀಸರು ಹೇಳಿದರು.
Last Updated 22 ಅಕ್ಟೋಬರ್ 2022, 19:39 IST
ಅವಹೇಳನಕಾರಿ ಹೇಳಿಕೆ: ನಟ ಚೇತನ್ ವಿರುದ್ಧ ಎಫ್ಐಆರ್

ಭೂತ ಕೋಲ ಹಿಂದೂ ಧರ್ಮದ ಸಂಸ್ಕೃತಿಯಲ್ಲ ಎಂದಿದ್ದ ನಟ ಚೇತನ್ ವಿರುದ್ಧ ದೂರು

ಉಡುಪಿ: ‘ಭೂತ ಕೋಲ ಹಿಂದೂ ಧರ್ಮದ ಸಂಸ್ಕೃತಿಯಲ್ಲ’ ಎಂಬ ಹೇಳಿಕೆ ನೀಡಿರುವ ನಟ ಚೇತನ್ ವಿರುದ್ಧ ಹಿಂದೂ ಜಾಗರಣಾ ವೇದಿಕೆ ಕಾರ್ಕಳ ನಗರ ಠಾಣೆಗೆ ದೂರು ನೀಡಿದೆ.
Last Updated 20 ಅಕ್ಟೋಬರ್ 2022, 13:35 IST
ಭೂತ ಕೋಲ ಹಿಂದೂ ಧರ್ಮದ ಸಂಸ್ಕೃತಿಯಲ್ಲ ಎಂದಿದ್ದ ನಟ ಚೇತನ್ ವಿರುದ್ಧ ದೂರು

ರಾಜ್ಯದಲ್ಲಿ ಹಲಾಲ್ ಕಟ್ vs ಜಟ್ಕಾ ಕಟ್ ವಿವಾದ: ನಟ ಚೇತನ್ ಹೇಳಿದ್ದೇನು? 

ರಾಜ್ಯದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಹಲಾಲ್ ಕಟ್ vs ಜಟ್ಕಾ ಕಟ್ ವಿಚಾರದ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಪ್ರತಿಕ್ರಿಯಿಸಿದ್ದಾರೆ.
Last Updated 2 ಏಪ್ರಿಲ್ 2022, 12:16 IST
ರಾಜ್ಯದಲ್ಲಿ ಹಲಾಲ್ ಕಟ್ vs ಜಟ್ಕಾ ಕಟ್ ವಿವಾದ: ನಟ ಚೇತನ್ ಹೇಳಿದ್ದೇನು? 
ADVERTISEMENT

ನಟ ಚೇತನ್ ವಿರುದ್ಧ ಚಾರ್ಜ್‌ಶೀಟ್: ಅನುಮತಿ ಕೋರಿದ ಪೊಲೀಸ್

ಬ್ರಾಹ್ಮಣ್ಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ
Last Updated 6 ಮಾರ್ಚ್ 2022, 2:00 IST
ನಟ ಚೇತನ್ ವಿರುದ್ಧ ಚಾರ್ಜ್‌ಶೀಟ್: ಅನುಮತಿ ಕೋರಿದ ಪೊಲೀಸ್

ನ್ಯಾಯಾಂಗವನ್ನು ನಿಂದಿಸಿ, ಪ್ರಚೋದನೆ: ನಟ ಚೇತನ್‌ ವಿರುದ್ಧ ಎಫ್‌ಐಆರ್

ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಂಗ ನಿಂದನೆ ಬರಹ ಪ್ರಕಟಿಸಿ ಪ್ರಚೋದಿಸಿದ ಆರೋಪ
Last Updated 22 ಫೆಬ್ರುವರಿ 2022, 14:54 IST
ನ್ಯಾಯಾಂಗವನ್ನು ನಿಂದಿಸಿ, ಪ್ರಚೋದನೆ: ನಟ ಚೇತನ್‌ ವಿರುದ್ಧ ಎಫ್‌ಐಆರ್

ಕುಮಾರಸ್ವಾಮಿ ಅವರ ‘ಕ್ರಾಂತಿಕಾರಿ’ ಮಾತುಗಳೆಲ್ಲವೂ ಅಸಂಬದ್ಧ: ನಟ ಚೇತನ್‌

ರಾಜ್ಯದಲ್ಲಿ ಐದು ವರ್ಷದ ಸರ್ಕಾರ ನಡೆಸುವ ಅವಕಾಶ ಸಿಕ್ಕರೆ ಕ್ರಾಂತಿಕಾರಿ ಬದಲಾವಣೆ ತರುತ್ತೇನೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ಮಾತುಗಳು ಅಸಂಬದ್ಧ ಎಂದು ನಟ ಚೇತನ್ ಅಭಿಪ್ರಾಯಪಟ್ಟಿದ್ದಾರೆ.
Last Updated 22 ಆಗಸ್ಟ್ 2021, 12:47 IST
ಕುಮಾರಸ್ವಾಮಿ ಅವರ ‘ಕ್ರಾಂತಿಕಾರಿ’ ಮಾತುಗಳೆಲ್ಲವೂ ಅಸಂಬದ್ಧ: ನಟ ಚೇತನ್‌
ADVERTISEMENT
ADVERTISEMENT
ADVERTISEMENT