ಗಿರಣಿಯಲ್ಲಿ ತಲೆ ಸಿಲುಕಿ ಮಹಿಳೆ ಸಾವು

7

ಗಿರಣಿಯಲ್ಲಿ ತಲೆ ಸಿಲುಕಿ ಮಹಿಳೆ ಸಾವು

Published:
Updated:

ಕುಮಟಾ: ಹಿಟ್ಟಿನ ಗಿರಣಿಯೊಳಗೆ ತಲೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದುರಂತ ತಾಲ್ಲೂಕಿನ ಮಿರ್ಜಾನ್‌ನಲ್ಲಿ ಸಂಭವಿಸಿದೆ.

ಹಿಟ್ಟಿನ ಗಿರಣಿಯ ಮಾಲೀಕರಾದ ಮಾಲಿನಿ ನಾಯ್ಕ(30) ಮೃತಪಟ್ಟವರು.

ಭಾನುವಾರ ಬೆಳಿಗ್ಗೆ ಅವರು ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯಂತ್ರಗಳ ನಡುವೆ ಆಕಸ್ಮಿಕವಾಗಿ ತಲೆ ಸಿಕ್ಕಿ ಹಾಕಿಕೊಂಡು ಅವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

  • 2

    Happy
  • 2

    Amused
  • 2

    Sad
  • 1

    Frustrated
  • 4

    Angry

Comments:

0 comments

Write the first review for this !