ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಶಿರಾ: ಕಾಣದ ಚುನಾವಣಾ ಕಾವು

ಶಿರಾ: ಚಿತ್ರದುರ್ಗ ಲೋಕಸಭೆ ವ್ಯಾಪ್ತಿಯಲ್ಲಿರುವ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಮತದಾನ ನಡೆಯುತ್ತಿದ್ದರು ಸಹ ಚುನಾವಣೆ ಕಾವು ಎಲ್ಲಿಯೂ ಕಾಣುತ್ತಿಲ್ಲ. 
Last Updated 26 ಏಪ್ರಿಲ್ 2024, 4:26 IST
ಶಿರಾ: ಕಾಣದ ಚುನಾವಣಾ ಕಾವು

ತುಮಕೂರು: 200ಕ್ಕೂ ಹೆಚ್ಚು ಮಾದರಿ ಮತಗಟ್ಟೆ

ಮತದಾರರನ್ನು ಮತಗಟ್ಟೆಗೆ ಕರೆತರಲು ಜಿಲ್ಲಾ ಸ್ವೀಪ್‌ ಸಮಿತಿಯು ನಾನಾ ಕಸರತ್ತುಗಳನ್ನು ನಡೆಸುತ್ತಿದೆ. ಮಾದರಿ ಮತಗಟ್ಟೆಗಳನ್ನು ಸಿದ್ಧಪಡಿಸುವ ಮೂಲಕ ಮತದಾರರನ್ನು ಸೆಳೆಯುವ ಕೆಲಸಕ್ಕೆ ಮುಂದಾಗಿದೆ.
Last Updated 26 ಏಪ್ರಿಲ್ 2024, 4:25 IST
ತುಮಕೂರು: 200ಕ್ಕೂ ಹೆಚ್ಚು ಮಾದರಿ ಮತಗಟ್ಟೆ

ತುಮಕೂರು: ಬ್ಯಾಂಕ್‌ ಹೆಸರಲ್ಲಿ ₹5 ಲಕ್ಷ ವಂಚನೆ

ಕೆನರಾ ಬ್ಯಾಂಕ್ ಖಾತೆಗೆ ಆಧಾರ್‌ ಮತ್ತು ಪಾನ್‌ ಕಾರ್ಡ್‌ ಲಿಂಕ್‌ ಮಾಡಿಸಬೇಕು ಎಂದು ನಂಬಿಸಿ ನಗರದ ನಿವಾಸಿ ಟಿ.ಶ್ರೀನಿವಾಸಬಾಬು ಎಂಬುವರಿಗೆ ₹5 ಲಕ್ಷ ವಂಚಿಸಲಾಗಿದೆ.
Last Updated 26 ಏಪ್ರಿಲ್ 2024, 4:24 IST
ತುಮಕೂರು: ಬ್ಯಾಂಕ್‌ ಹೆಸರಲ್ಲಿ ₹5 ಲಕ್ಷ ವಂಚನೆ

ತುಮಕೂರು: ಉದ್ಯಮಶೀಲತಾ ತರಬೇತಿ ಕೇಂದ್ರ ಸ್ಥಾಪನೆ

ತುಮಕೂರು: ವಿಶ್ವವಿದ್ಯಾಲಯದಲ್ಲಿ ‘ಆವಿಷ್ಕಾರ, ತರಬೇತಿ ಹಾಗೂ ಉದ್ಯಮಶೀಲತೆಗಾಗಿ ಸಹಭಾಗಿತ್ವ’ ಕೇಂದ್ರ ಆರಂಭದ ಒಪ್ಪಂದಕ್ಕೆ ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮತ್ತು ಇಂಗ್ಲೆಂಡ್‌ ಸೌತ್‌ ವೇಲ್ಸ್‌ ವಿ.ವಿಯ ತರಬೇತಿ ವ್ಯವಸ್ಥಾಪಕ ರಿಚಿ ಟರ್ನರ್‌ ಸಹಿ ಹಾಕಿದ್ದಾರೆ.
Last Updated 26 ಏಪ್ರಿಲ್ 2024, 4:23 IST
ತುಮಕೂರು: ಉದ್ಯಮಶೀಲತಾ ತರಬೇತಿ ಕೇಂದ್ರ ಸ್ಥಾಪನೆ

ತುಮಕೂರು | ಇಂದು ಮತದಾನ; ಬಿಗಿ ಭದ್ರತೆ

ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಮಹಿಳೆಯರೇ ನಿರ್ಣಾಯಕ
Last Updated 26 ಏಪ್ರಿಲ್ 2024, 4:23 IST
ತುಮಕೂರು | ಇಂದು ಮತದಾನ; ಬಿಗಿ ಭದ್ರತೆ

ತುಮಕೂರು | ಕೊನೆ ಕಸರತ್ತು: ಅದೃಷ್ಟ ಯಾರಿಗೆ?

ತುಮಕೂರು: ತಮ್ಮತ್ತ ಮತದಾರರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ಕೊನೆ ಕ್ಷಣದ ಕಸರತ್ತು ನಡೆಸಿದರು. ಮನೆಗಳಿಗೆ ಭೇಟಿನೀಡಿ ಮನವೊಲಿಸಿದರು. ಮುನಿಸಿಕೊಂಡಿದ್ದ ಮುಖಂಡರು, ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದರು.
Last Updated 26 ಏಪ್ರಿಲ್ 2024, 4:21 IST
ತುಮಕೂರು | ಕೊನೆ ಕಸರತ್ತು: ಅದೃಷ್ಟ ಯಾರಿಗೆ?

ಕುಂಚಿಟಿಗರ ಅವಹೇಳನ: ಹರಿದಾಡಿದ ಆಡಿಯೊ

ಲೋಕಸಭೆ ಮತದಾನಕ್ಕೆ ಕ್ಷಣ ಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಸಂಸದ ಜಿ.ಎಸ್.ಬಸವರಾಜು ಅವರು ಕುಂಚಿಟಿಗ ಒಕ್ಕಲಿಗರನ್ನು ಅವಹೇಳನ ಮಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 26 ಏಪ್ರಿಲ್ 2024, 0:11 IST
ಕುಂಚಿಟಿಗರ ಅವಹೇಳನ: ಹರಿದಾಡಿದ ಆಡಿಯೊ
ADVERTISEMENT

ತುಮಕೂರು | ‘ಬಿರಿಯಾನಿ ಹೌಸ್‌’ನಲ್ಲಿ ಬೆಂಕಿ: ಅಪಾರ ಹಾನಿ

ತುಮಕೂರು ನಗರದ ಗಂಗೋತ್ರಿ ರಸ್ತೆಯಲ್ಲಿರುವ ‘ಬಿರಿಯಾನಿ ಹೌಸ್‌’ ಮಳಿಗೆಯಲ್ಲಿ ಗುರುವಾರ ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ನಷ್ಟವಾಗಿದೆ.
Last Updated 25 ಏಪ್ರಿಲ್ 2024, 14:17 IST
ತುಮಕೂರು | ‘ಬಿರಿಯಾನಿ ಹೌಸ್‌’ನಲ್ಲಿ ಬೆಂಕಿ: ಅಪಾರ ಹಾನಿ

ಮಕ್ಕಳಲ್ಲಿ ಹೆಚ್ಚಿದ ಮಾನಸಿಕ ರೋಗ: ನೂರುನ್ನೀಸಾ ಆತಂಕ

ಇತ್ತೀಚೆಗೆ ಮಕ್ಕಳಲ್ಲಿ ಆಟಿಸಂ ಅಂತಹ ಮಾನಸಿಕ ರೋಗಗಳು ಉಲ್ಬಣಿಸುತ್ತಿವೆ. ಜಾಗೃತಿಯ ಕೊರತೆಯಿಂದ ಗ್ರಾಮೀಣ ಭಾಗದ ಮಕ್ಕಳಲ್ಲಿ ಸಮಸ್ಯೆ ಹೆಚ್ಚುತ್ತಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಆತಂಕ ವ್ಯಕ್ತಪಡಿಸಿದರು.
Last Updated 25 ಏಪ್ರಿಲ್ 2024, 14:17 IST
ಮಕ್ಕಳಲ್ಲಿ ಹೆಚ್ಚಿದ ಮಾನಸಿಕ ರೋಗ: ನೂರುನ್ನೀಸಾ ಆತಂಕ

ತುಮಕೂರು: ಇವಿಎಂ-ವಿವಿಪ್ಯಾಟ್ ಹೊತ್ತು ಮತಗಟ್ಟೆಗಳ ಕಡೆ ತೆರಳಿದ ಚುನಾವಣಾ ಸಿಬ್ಬಂದಿ

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಚುನಾವಣಾ ಶಾಖೆಯ ಸ್ಟ್ರಾಂಗ್ ರೂಮ್ ಆಗಿರುವ ಪಟ್ಟಣದ ಸರ್ಕಾರಿ ಪದವಿಪೂರ್ವ ಶಿಕ್ಷಣ ಕಾಲೇಜಿನಲ್ಲಿ ಚುನಾವಣಾ ಪೂರ್ವ ತರಬೇತಿ ಪಡೆದು ಇವಿಎಂ-ವಿವಿಪ್ಯಾಟ್ ಹೊತ್ತುಕೊಂಡು ಮತಗಟ್ಟೆಗಳ...
Last Updated 25 ಏಪ್ರಿಲ್ 2024, 14:04 IST
ತುಮಕೂರು: ಇವಿಎಂ-ವಿವಿಪ್ಯಾಟ್ ಹೊತ್ತು ಮತಗಟ್ಟೆಗಳ ಕಡೆ ತೆರಳಿದ ಚುನಾವಣಾ ಸಿಬ್ಬಂದಿ
ADVERTISEMENT