ತಾಲ್ಲೂಕು ಕ್ರೀಡಾಂಗಣದಲ್ಲಿ ಚುನಾವಣಾ ಸಿಬ್ಬಂದಿಗಳ ಪ್ರಯಾಣಕ್ಕೆ ಸಜ್ಜಾಗಿ ನಿಂತಿರುವ ಸರ್ಕಾರಿ ಬಸ್‌ಗಳು
ಪ್ರಯಾಣಕ್ಕೆ ಸಜ್ಜಾಗಿ ನಿಂತ ವಾಹನಗಳು
ಖಾಕಿಯಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ
ಚುನಾವಣಾ ಸಿಬ್ಬಂದಿ ಪ್ರಯಾಣಕ್ಕೆ ಸಜ್ಜುಗೊಂಡು ನಿಂತಿರುವ ಕೆಎಸ್ಸಾರ್ಟಿಸಿ ವಾಹನಗಳು
ಮತಯಂತ್ರಗಳೊಂದಿಗೆ ಚುನಾವಣಾ ಸಿಬ್ಬಂದಿ
ಮತಗಟ್ಟೆಗಳ ಕಡೆ ಹೊರಡುವ ಭರದಲ್ಲಿ ಚುನಾವಣಾ ಸಿಬ್ಬಂದಿ