ವಾಷಿಂಗ್ಟನ್: ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ, ಜಗತ್ತಿನಾದ್ಯಂತ 1,28,66,958 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 5,68,014 ಮಂದಿ ಮೃತಪಟ್ಟಿದ್ದಾರೆ. ಈ ವರೆಗೆ 70,84,777 ಸೋಂಕಿತರು ಗುಣಮುಖರಾಗಿದ್ದಾರೆ.

ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕವೊಂದರಲ್ಲೇ 33,02,194 ಸೋಂಕಿತರಿದ್ದು, ಈ ವರೆಗೆ 1,35,174 ಮಂದಿ ಸಾವಿಗೀಡಾಗಿದ್ದಾರೆ.

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್ ಇದ್ದು, ಈ ದೇಶದಲ್ಲಿ 18,64,681 ಪ್ರಕರಣಗಳು ಬೆಳಕಿಗೆ ಬಂದಿವೆ. 12,64,843 ಸೋಂಕಿತರು ಗುಣಮುಖರಾಗಿದ್ದು, 72,100 ಜನರು ಮೃತಪಟ್ಟಿದ್ದಾರೆ.

ಭಾರತದಲ್ಲಿ 8,49,553, ರಷ್ಯಾದಲ್ಲಿ 7,26,036, ಪೆರುವಿನಲ್ಲಿ 3,26,326, ಚಿಲಿಯಲ್ಲಿ 3,15,041, ಇಂಗ್ಲೆಂಡ್ನಲ್ಲಿ 2,91,154, ಸ್ಪೇನ್ನಲ್ಲಿ 2,53,908, ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೊರೊನಾ ವೈರಸ್ ಸೋಂಕಿನಿಂದಾಗಿ ಇಂಗ್ಲೆಂಡ್ನಲ್ಲಿ 44,904, ಇಟಲಿಯಲ್ಲಿ 34,954, ಮೆಕ್ಸಿಕೊದಲ್ಲಿ 34,730, ಪ್ರಾನ್ಸ್ನಲ್ಲಿ 30,007, ಸ್ಪೇನ್ನಲ್ಲಿ 28,403, ರಷ್ಯಾದಲ್ಲಿ 11,318, ಪೆರುವಿನಲ್ಲಿ 11,870, ಚಿಲೆಯಲ್ಲಿ 6,979, ದಕ್ಷಿಣ ಆಫ್ರಿಕಾದಲ್ಲಿ 4,079 ಮತ್ತು ಪಾಕಿಸ್ತಾನದಲ್ಲಿ 5,197 ಜನರು ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.