ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸುದ್ದಿ

ADVERTISEMENT

Monsoon Rains ಕೇರಳಕ್ಕೆ ಮೇ 31ರಂದು ಮುಂಗಾರು ಪ್ರವೇಶ ಸಾಧ್ಯತೆ: ಹವಾಮಾನ ಇಲಾಖೆ

ಕೇರಳಕ್ಕೆ ಮುಂಗಾರು ಮಳೆ ಮೇ 31ರಂದು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
Last Updated 15 ಮೇ 2024, 16:11 IST
Monsoon Rains ಕೇರಳಕ್ಕೆ ಮೇ 31ರಂದು ಮುಂಗಾರು ಪ್ರವೇಶ ಸಾಧ್ಯತೆ: ಹವಾಮಾನ ಇಲಾಖೆ

ವೈಭವ್‌ ಅನಿಲ್ ಕಾಳೆ ಸಾವಿಗೆ ವಿಶ್ವಸಂಸ್ಥೆ ಸಂತಾಪ: ತನಿಖೆ ಆರಂಭ

ವಿಶ್ವಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತ ಸೇನೆಯ ನಿವೃತ್ತ ಅಧಿಕಾರಿ ಕರ್ನಲ್ ವೈಭವ್‌ ಅನಿಲ್ ಕಾಳೆ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿ, ಭಾರತದ ಬಳಿ ಕ್ಷಮೆಯಾಚಿಸಿರುವ ವಿಶ್ವಸಂಸ್ಥೆ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ.
Last Updated 15 ಮೇ 2024, 16:07 IST
ವೈಭವ್‌ ಅನಿಲ್ ಕಾಳೆ ಸಾವಿಗೆ ವಿಶ್ವಸಂಸ್ಥೆ ಸಂತಾಪ: ತನಿಖೆ ಆರಂಭ

ಉತ್ತರಕಾಶಿ: ಚಾರ್‌ಧಾಮ್‌ ಯಾತ್ರೆ ಮೇಲ್ವಿಚಾರಣೆಗೆ ಸಿಎಂ ಧಾಮಿ ಸೂಚನೆ

ಉತ್ತರಕಾಶಿಯಲ್ಲಿ ಮೊಕ್ಕಾಂ ಹೂಡಿ ಚಾರ್‌ಧಾಮ್‌ ಯಾತ್ರೆಯ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ತಮ್ಮ ಕಾರ್ಯದರ್ಶಿಗೆ ಹೇಳಿದ್ದಾರೆ.
Last Updated 15 ಮೇ 2024, 16:04 IST
ಉತ್ತರಕಾಶಿ: ಚಾರ್‌ಧಾಮ್‌ ಯಾತ್ರೆ ಮೇಲ್ವಿಚಾರಣೆಗೆ ಸಿಎಂ ಧಾಮಿ ಸೂಚನೆ

ಗುಜರಾತ್‌: ಮಾಲಿನ್ಯ ಬಾಧಿತ 6 ಗ್ರಾಮಗಳಿಗೆ ₹25 ಲಕ್ಷ ಪರಿಹಾರ

ಎನ್‌ಜಿಟಿ ಆದೇಶ ಪಾಲನೆ: ಎಚ್‌ಬಿಇಪಿಎಲ್‌ಗೆ ‘ಸುಪ್ರೀಂ’ ನಿರ್ದೇಶನ
Last Updated 15 ಮೇ 2024, 16:02 IST
ಗುಜರಾತ್‌: ಮಾಲಿನ್ಯ ಬಾಧಿತ 6 ಗ್ರಾಮಗಳಿಗೆ ₹25 ಲಕ್ಷ ಪರಿಹಾರ

ಸಲ್ಮಾನ್‌ ನಿವಾಸದ ಬಳಿ ದಾಳಿ | ತನಿಖೆಯ ಸ್ಥಿತಿಗತಿ ವರದಿ ಕೇಳಿದ ಬಾಂಬೆ ಹೈಕೋರ್ಟ್‌

ನಟ ಸಲ್ಮಾನ್‌ ಖಾನ್ ನಿವಾಸ ಬಳಿ ಗುಂಡು ಹಾರಿಸಿದ ಪ್ರಕರಣದಲ್ಲಿ ಬಂಧಿತ ಆರೋಪಿಯೊಬ್ಬ ಪೊಲೀಸ್‌ ಕಸ್ಟಡಿಯಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪ್ರಕರಣ ಕುರಿತು ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದ ಸ್ಥಿತಿಗತಿ ವರದಿ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್‌ ಬುಧವಾರ ಸೂಚಿಸಿದೆ.
Last Updated 15 ಮೇ 2024, 16:00 IST
ಸಲ್ಮಾನ್‌ ನಿವಾಸದ ಬಳಿ ದಾಳಿ | ತನಿಖೆಯ ಸ್ಥಿತಿಗತಿ ವರದಿ ಕೇಳಿದ ಬಾಂಬೆ ಹೈಕೋರ್ಟ್‌

ಚಂಡೀಗಢ: ಅಂಗಾಂಗ ದಾನ, ಮೂವರು ಸೈನಿಕರಿಗೆ ಮರುಜೀವ

ಮಿದುಳು ನಿಷ್ಕ್ರಿಯಗೊಂಡಿದ್ದ ನಿವೃತ್ತ ಸುಬೇದಾರ್‌ ಅವರ ಅಂಗಾಂಗ ದಾನಕ್ಕೆ ಅವರ ಕುಟುಂಬಸ್ಥರು ನಿರ್ಧರಿಸಿದ ಪರಿಣಾಮ ಅನಾರೋಗ್ಯಕ್ಕೆ ಒಳಗಾಗಿದ್ದ ಮೂವರು ಸೈನಿಕರು ಮರುಜೀವ ಪಡೆದಿದ್ದಾರೆ.
Last Updated 15 ಮೇ 2024, 15:57 IST
ಚಂಡೀಗಢ: ಅಂಗಾಂಗ ದಾನ, ಮೂವರು ಸೈನಿಕರಿಗೆ ಮರುಜೀವ

ಶಸ್ತ್ರಾಸ್ತ್ರಗಳ ಉತ್ಪಾದನೆ ಘಟಕ ಭಾರತದ ಜತೆ ಚರ್ಚೆ: ಶ್ರೀಲಂಕಾ

ದೇಶದಲ್ಲಿ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವ ಘಟಕ ಸ್ಥಾಪನೆ ನಿಟ್ಟಿನಲ್ಲಿ ಭಾರತದ ಜೊತೆಗೆ ಮಾತುಕತೆ ನಡೆಸುತ್ತಿರುವುದಾಗಿ ಶ್ರೀಲಂಕಾದ ರಕ್ಷಣಾ ಸಚಿವ ಪ್ರೇಮಥಾ ಬಂಡಾರ ತೆನ್ನಕೂನ್ ಅವರು ಬುಧವಾರ ತಿಳಿಸಿದ್ದಾರೆ.
Last Updated 15 ಮೇ 2024, 15:55 IST
ಶಸ್ತ್ರಾಸ್ತ್ರಗಳ ಉತ್ಪಾದನೆ ಘಟಕ ಭಾರತದ ಜತೆ ಚರ್ಚೆ: ಶ್ರೀಲಂಕಾ
ADVERTISEMENT

ಜಿಎಸ್‌ಟಿ ಪ್ರಕರಣ | ಬಂಧನ ಅನಿವಾರ್ಯವಲ್ಲ ಎಂದ ಸುಪ್ರೀಂ ಕೋರ್ಟ್

ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್‌ಟಿ) ಸಂಬಂಧಿಸಿದ ಎಲ್ಲ ಪ್ರಕರಣಗಳಲ್ಲಿ ಬಂಧನದ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಆಪರಾಧಿಕತೆಯನ್ನು ಸಾಬೀತು ಮಾಡಲು ವಿಶ್ವಾಸಾರ್ಹವಾದ ಸಾಕ್ಷ್ಯಗಳು ಇದ್ದಾಗ ಮಾತ್ರ ಬಂಧನಕ್ಕೆ ಮುಂದಾಗಬಹುದು ಎಂದು ಹೇಳಿದೆ.
Last Updated 15 ಮೇ 2024, 15:55 IST
ಜಿಎಸ್‌ಟಿ ಪ್ರಕರಣ | ಬಂಧನ ಅನಿವಾರ್ಯವಲ್ಲ ಎಂದ ಸುಪ್ರೀಂ ಕೋರ್ಟ್

ಗಣಿಗಾರಿಕೆ ಮುಂದುವರಿಕೆ ನಮ್ಮ ಆದೇಶದ ತಿರಸ್ಕಾರ: ಸುಪ್ರೀಂ ಕೋರ್ಟ್‌

ನಿರ್ಣಾಯಕ ಹುಲಿ ಸಂರಕ್ಷಿತ ಪ್ರದೇಶಗಳ ಗಡಿಯಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ಮುಂದುವರೆಸುವುದು ಕಳೆದ ವರ್ಷದ ಏಪ್ರಿಲ್‌ನ ತನ್ನ ಆದೇಶದ ನಿಂದನೆ ಮಾಡಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.
Last Updated 15 ಮೇ 2024, 15:52 IST
ಗಣಿಗಾರಿಕೆ ಮುಂದುವರಿಕೆ ನಮ್ಮ ಆದೇಶದ ತಿರಸ್ಕಾರ: ಸುಪ್ರೀಂ ಕೋರ್ಟ್‌

‘ಮಟನ್–ಚಿಕನ್‘, ‘ಹಿಂದು–ಮುಸ್ಲಿಂ’ ಎಂದಿರುವುದು ಮೋದಿ ಹೊರತು ನಾನಲ್ಲ: ಖರ್ಗೆ

ಪ್ರಧಾನಿ ಅಭಿವೃದ್ಧಿಯತ್ತ ಗಮನ ಹರಿಸಲಿ
Last Updated 15 ಮೇ 2024, 15:49 IST
‘ಮಟನ್–ಚಿಕನ್‘, ‘ಹಿಂದು–ಮುಸ್ಲಿಂ’ ಎಂದಿರುವುದು ಮೋದಿ ಹೊರತು ನಾನಲ್ಲ: ಖರ್ಗೆ
ADVERTISEMENT