ಅಡಿಕೆ ಮರ ಏರಲು ‘ಹೈಟೆಕ್ ಯಂತ್ರ’
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಕೋಮಾಲಿ ನಿವಾಸಿ ಪ್ರಗತಿಪರ ಕೃಷಿಕ ಕೆ.ಗಣಪತಿಭಟ್ ಈ ಯಂತ್ರವನ್ನು ಅನ್ವೇಷಿಸಿರುವ ಕೃಷಿಕರು. ಕಾರ್ಮಿಕರ ಕೊರತೆ ನೀಗಿಸುವ ಉದ್ದೇಶದೊಂದಿಗೆ ಈ ಯಂತ್ರವನ್ನು ಅವರು ಆವಿಷ್ಕರಿಸಿದ್ದಾರೆ. ಇದನ್ನು ಮಾನವಚಾಲಿತ ರೋಬೊ ಮಾದರಿ ಎನ್ನುತ್ತಾರೆ. ಅವರು ಐದಾರು ವರ್ಷಗಳ ಅಧ್ಯಯನ ನಡೆಸಿದ ನಂತರ ಇದನ್ನು ತಯಾರಿಸಿದ್ದಾರೆ.Last Updated 17 ಜೂನ್ 2019, 19:30 IST