ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ

ADVERTISEMENT

ಅತಿ ವ್ಯಾಯಾಮದಿಂದ ಸಂತಾನಹೀನತೆ

ನಿಯಮಿತ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದು ಗೊತ್ತಿರುವ ವಿಷಯವೇ. ಆದರೆ ಅಗತ್ಯಕ್ಕಿಂತ ಹೆಚ್ಚು ಕಾಲ ಕಠಿಣ ವ್ಯಾಯಾಮದಲ್ಲಿ ತೊಡಗಿಸಿಕೊಂಡರೆ ಸ್ತ್ರೀ ಹಾಗೂ ಪುರುಷ ಇಬ್ಬರಲ್ಲೂ ಸಂತಾನಹೀನತೆ ತಲೆದೋರಬಹುದು.
Last Updated 20 ಡಿಸೆಂಬರ್ 2019, 19:30 IST
ಅತಿ ವ್ಯಾಯಾಮದಿಂದ ಸಂತಾನಹೀನತೆ

ಒಣಕಣ್ಣು ಸಿಂಡ್ರೋಮ್: ಪರಿಹಾರ ಹೇಗೆ?

ಕಣ್ಣಿನಲ್ಲಿ ಮರಳಿನ ಕಣ ಬಿದ್ದಂತಾಗುವುದು, ಪದೇಪದೇ ಕಣ್ಣಿನಲ್ಲಿ ನೀರು ಸೋರುವುದು ಬಹುತೇಕರಿಗೆ ಅನುಭವಕ್ಕೆ ಬಂದೇ ಇರುತ್ತದೆ. ಆದರೆ, ಇದು ‘ಒಣಕಣ್ಣಿ’ನ ಲಕ್ಷಣ ಅನ್ನುವುದು ಹಲವರಿಗೆ ತಿಳಿದಿರುವುದಿಲ್ಲ. ಈ ಸಮಸ್ಯೆಗೆ ಸಕಾಲಕ್ಕೆ ಚಿಕಿತ್ಸೆ ಪಡೆಯದಿದ್ದರೆ ದೃಷ್ಟಿಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು. ಒಣಕಣ್ಣು ಸಮಸ್ಯೆ (ಡ್ರೈ ಐಸ್ ಸಿಂಡ್ರೋಮ್) ಬಗ್ಗೆ ಡಾ.ಅಗರ್‌ವಾಲ್ಸ್‌ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮಂಜುನಾಥ್ ಎಂ.ಸಿ. ಅವರ ಜತೆ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ.
Last Updated 20 ಡಿಸೆಂಬರ್ 2019, 19:30 IST
ಒಣಕಣ್ಣು ಸಿಂಡ್ರೋಮ್: ಪರಿಹಾರ ಹೇಗೆ?

ಏನಾದ್ರು ಕೇಳ್ಬೋದು: ಹದಿಹರೆಯದ ಲೈಂಗಿಕ ಬಯಕೆ ಸಹಜ!

ದ್ವೇಷಿಸಿದಷ್ಟೂ ಕಾಮ ನಿಮ್ಮನ್ನು ಹೆಚ್ಚು ಆವರಿಸಿಕೊಳ್ಳುತ್ತದೆ. ಅದನ್ನು ಸಹಜವೆಂದು ಒಪ್ಪಿಕೊಂಡು ವಿದ್ಯಾಭ್ಯಾಸದ ಕಡೆ ಗಮನಕೊಡಿ. ನಿಧಾನವಾಗಿ ಏಕಾಗ್ರತೆ ಸಾಧಿಸುತ್ತೀರಿ.
Last Updated 29 ನವೆಂಬರ್ 2019, 19:30 IST
ಏನಾದ್ರು ಕೇಳ್ಬೋದು: ಹದಿಹರೆಯದ ಲೈಂಗಿಕ ಬಯಕೆ ಸಹಜ!

ವಂಶವಾಹಿ ಕಾಯಿಲೆ ಪರೀಕ್ಷೆಯ ಆಯ್ಕೆಗಳು

ಇದು ನಮ್ಮ ತಾತ–ಮುತ್ತಾತಂದಿರಿಂದ ಬಂದ ಕಾಯಿಲೆ. ತಡೆಯಲು ಆಗುವುದಿಲ್ಲ ಎಂದು ಕೆಲವರು ಹೇಳುವುದನ್ನು ಕೇಳಿರಬಹುದು. ಹಾಗೆ ಮೂಲ ವಂಶಸ್ಥರಿಂದ ಬೆನ್ನಟ್ಟಿ ಬರುವ ಕಾಯಿಲೆಗಳನ್ನು ನಿಗ್ರಹಿಸುವಲ್ಲಿ ವೈದ್ಯಕೀಯ ವಲಯ ಹೆಚ್ಚು ಮುತುವರ್ಜಿ ವಹಿಸುತ್ತಿದೆ.
Last Updated 23 ಆಗಸ್ಟ್ 2019, 19:30 IST
ವಂಶವಾಹಿ ಕಾಯಿಲೆ ಪರೀಕ್ಷೆಯ ಆಯ್ಕೆಗಳು
ADVERTISEMENT
ADVERTISEMENT
ADVERTISEMENT
ADVERTISEMENT