ಕಲ್ಲಿದ್ದಲನ್ನು ಕೈಬಿಡುವುದು ಅಷ್ಟು ಕಷ್ಟವೇ?
ಪ್ಯಾರಿಸ್ ಒಪ್ಪಂದ ಆಗಿ ಮೂರು ವರ್ಷಗಳು ಕಳೆದರೂ ಕಲ್ಲಿದ್ದಲು ತಾನು ಮರೆಯಾಗುವ ಯಾವ ಸೂಚನೆಯನ್ನೂ ನೀಡುತ್ತಿಲ್ಲ. ಕಲ್ಲಿದ್ದಲಿನ ಬಳಕೆಯು ವಿಶ್ವದ ಎಲ್ಲೆಡೆ ಹಂತಹಂತವಾಗಿ ಸ್ಥಗಿತವಾಗುವುದು ಖಚಿತವಾದರೂ, ಅದರ ಬಳಕೆ ತಗ್ಗುತ್ತಿರುವ ವೇಗವು ಹವಾಮಾನ ಬದಲಾವಣೆಯ ಅತ್ಯಂತ ಕೆಟ್ಟ ಪರಿಣಾಮವನ್ನು ತಡೆಯಲು ಸಾಧ್ಯವಾಗುವಷ್ಟು ಇಲ್ಲ.Last Updated 8 ಡಿಸೆಂಬರ್ 2018, 20:00 IST