ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಗಿಲ್ ಕಥನ

ADVERTISEMENT

ಕಾರ್ಗಿಲ್‌ ವಿಜಯದ ಮೊದಲ ಹೆಜ್ಜೆಯಿಟ್ಟಿದ್ದು ಕನ್ನಡಿಗ ಕರ್ನಲ್‌ ರವೀಂದ್ರನಾಥ್‌

‘ಕಾರ್ಗಿಲ್‌ ವಿಜಯೋತ್ಸವ’ಕ್ಕೆ 21ರ ಸಂಭ್ರಮ
Last Updated 26 ಜುಲೈ 2020, 3:28 IST
ಕಾರ್ಗಿಲ್‌ ವಿಜಯದ ಮೊದಲ ಹೆಜ್ಜೆಯಿಟ್ಟಿದ್ದು ಕನ್ನಡಿಗ ಕರ್ನಲ್‌ ರವೀಂದ್ರನಾಥ್‌

ಕಾರ್ಗಿಲ್‌ ಯುದ್ಧ ಗೆದ್ದವರ ನೆನಪಲ್ಲಿ...

ಇದೇ ದಿನ 20 ವರ್ಷಗಳ ಹಿಂದೆ, ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್‌ನ ಪ್ರದೇಶಗಳನ್ನು ನಮ್ಮ ಯೋಧರು ಮರಳಿ ವಶಕ್ಕೆ ಪಡೆದರು. ಅಂದಿನಿಂದ ಈ ದಿನವನ್ನು ‘ಕಾರ್ಗಿಲ್‌ ದಿನ’ವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದು ವಿಜಯೋತ್ಸವದ ಜತೆಗೆ ನಮ್ಮ ಧೀರ ಯೋಧರ ತ್ಯಾಗ ಬಲಿದಾನದ ನೆನಪಿನ ದಿನವೂ ಹೌದು.
Last Updated 26 ಜುಲೈ 2020, 2:17 IST
ಕಾರ್ಗಿಲ್‌ ಯುದ್ಧ ಗೆದ್ದವರ ನೆನಪಲ್ಲಿ...

ಆಪರೇಷನ್‌ ವಿಜಯ್‌: ಕಾರ್ಗಿಲ್‌ ಕಲಿಗಳಿಗೆ ದೇಶದ ನಮನ

ಪಾಕಿಸ್ತಾನ ಆಕ್ರಮಿಸಿದ ಪ್ರದೇಶಗಳನ್ನು ವಶಪಡಿಸಿಕೊಂಡ ಕಾರ್ಯಾಚರಣೆಗೆ 20 ವರ್ಷ
Last Updated 26 ಜುಲೈ 2019, 19:50 IST
ಆಪರೇಷನ್‌ ವಿಜಯ್‌: ಕಾರ್ಗಿಲ್‌ ಕಲಿಗಳಿಗೆ ದೇಶದ ನಮನ

ಅಂದು ಮಡಿದವರು, ಇಂದು ಕಾಡುವರು ಮನದಲಿ

ಮಂಗಳೂರಿನ ಕರ್ನಲ್‌ ಎನ್‌. ಬಾಲಕೃಷ್ಣ ಅವರು ಕಾರ್ಗಿಲ್‌ ಸಂಘರ್ಷದ ಸಂದರ್ಭದಲ್ಲಿ ಸೇನೆಯ ಸಂಪರ್ಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದವರು.ಲೇಹ್‌ನಲ್ಲಿದ್ದ ಹೆಡ್‌ಕ್ವಾರ್ಟ್ರಸ್‌ ಬೇಸ್‌ ಕ್ಯಾಂಪ್‌ನಲ್ಲಿ ಅವರು ಸಿಗ್ನಲ್ಸ್‌ ವಿಭಾಗದ ಕೆಲಸ ನಿರ್ವಹಿಸಿದವರು.
Last Updated 26 ಜುಲೈ 2019, 15:36 IST
ಅಂದು ಮಡಿದವರು, ಇಂದು ಕಾಡುವರು ಮನದಲಿ

ಮುಂದುವರಿದ ಉಪಟಳ | ಕಾರ್ಗಿಲ್‌ ಯುದ್ಧದಿಂದ ಪಾಠ ಕಲಿಯದ ಪಾಕಿಸ್ತಾನ

ನಿಲ್ಲದ ಅಮಾಯಕರ ಹತ್ಯೆ
Last Updated 26 ಜುಲೈ 2019, 2:52 IST
ಮುಂದುವರಿದ ಉಪಟಳ | ಕಾರ್ಗಿಲ್‌ ಯುದ್ಧದಿಂದ ಪಾಠ ಕಲಿಯದ ಪಾಕಿಸ್ತಾನ

ನೆನಪಾಯ್ತು ಕಾರ್ಗಿಲ್

Last Updated 25 ಜುಲೈ 2019, 11:26 IST
fallback

ಸೈನಿಕರ ‘ಗೃಹ’ಬಲ

‘ನಾನು ಒಂದಿಂಚೂ ಕದಲುವುದಿಲ್ಲ. ಕೊನೆಯ ಸುತ್ತಿನವರೆಗೂ ಕೊನೆಯ ವ್ಯಕ್ತಿಯವರೆಗೂ ಹೋರಾಡುತ್ತೇನೆ’ ಎಂಬುದು ದೇಶದ ಪ್ರತಿಯೊಬ್ಬ ಸೈನಿಕನ ವೀರ ನುಡಿ. ಇಂತಹ ವೀರ ನುಡಿಯನ್ನು ಅದೇ ಸೈನಿಕನ ಕುಟುಂಬ ಹೇಗೆ ಸ್ವೀಕರಿಸುತ್ತದೆ? ಇಡೀ ದೇಶ ಕಾರ್ಗಿಲ್‌ ವಿಜಯದ 20ರ ಸಂಭ್ರಮದಲ್ಲಿರುವ ಈ ಹೊತ್ತಿನಲ್ಲಿ ಇಲ್ಲಿದೆ ಈ ಪ್ರಶ್ನೆಗೆ ಉತ್ತರ ಹುಡುಕುವ ಪುಟ್ಟದೊಂದು ಯತ್ನ...
Last Updated 21 ಜುಲೈ 2019, 7:39 IST
ಸೈನಿಕರ ‘ಗೃಹ’ಬಲ
ADVERTISEMENT
ADVERTISEMENT
ADVERTISEMENT
ADVERTISEMENT