ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊರೊನಾ ಸಾಂತ್ವನ

ADVERTISEMENT

ಕೊರೊನಾ ಜಯಿಸೋಣ | ಮಕ್ಕಳ ಮೇಲೆ ಲಾಕ್‌ಡೌನ್ ಎಫೆಕ್ಟ್‌: ಮನಃಶಾಸ್ತ್ರಜ್ಞರು ನೀಡುವ ಸಲಹೆಗಳಿವು...

Last Updated 2 ಜುಲೈ 2020, 5:31 IST
fallback

ಕೋವಿಡ್–19 | ಎಚ್‌ಸಿಕ್ಯೂ ಮಾತ್ರೆ: ಐಸಿಎಂಆರ್‌ನಿಂದ ಪರಿಷ್ಕೃತ ಮಾರ್ಗಸೂಚಿ

ಹೈಡ್ರಾಕ್ಸಿಕ್ಲೊರೋಕ್ವಿನ್ (ಎಚ್‌ಸಿಕ್ಯೂ) ಮಾತ್ರೆಗಳನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಎಸಿಎಂಆರ್) ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.
Last Updated 23 ಮೇ 2020, 12:48 IST
ಕೋವಿಡ್–19 | ಎಚ್‌ಸಿಕ್ಯೂ ಮಾತ್ರೆ: ಐಸಿಎಂಆರ್‌ನಿಂದ ಪರಿಷ್ಕೃತ ಮಾರ್ಗಸೂಚಿ

ವಾರ ಬಿಟ್ಟು ವಾರ: ಕೊರೊನಾ ಕಲಿಸಿದ ಹೊಸ ಮಂತ್ರ

ಕೊರೊನಾ ವೈರಾಣು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಿದರೆ ದೊಡ್ಡ ಗಂಡಾಂತರ ಕಟ್ಟಿಟ್ಟ ಬುತ್ತಿ. ಸೋಂಕಿನ ಸುಪ್ತ ಸಮಯವನ್ನು ಅನುಸರಿಸಿ, ಅದಕ್ಕೆ ತಕ್ಕಂತೆ ಆರ್ಥಿಕ ಚಟುವಟಿಕೆಗಳೂ ಸುಗಮವಾಗಿ ಸಾಗಲು ಅಗತ್ಯ ಸೂತ್ರವೊಂದನ್ನು ಕಂಡುಕೊಳ್ಳುವುದು ಸದ್ಯ ನಮ್ಮ ಮುಂದಿರುವ ಜಾಣನಡೆ ಎನ್ನುತ್ತಾರೆ ಆರ್ಥಿಕ ತಜ್ಞರು.
Last Updated 12 ಮೇ 2020, 20:00 IST
ವಾರ ಬಿಟ್ಟು ವಾರ: ಕೊರೊನಾ ಕಲಿಸಿದ ಹೊಸ ಮಂತ್ರ

ದುಬೈ ಕನ್ನಡಿಗರೊಂದಿಗೆ ‌ಗೋವಿಂದ ಕಾರಜೋಳ ವಿಡಿಯೊ ಸಂವಾದ 

ದುಬೈ ಕನ್ನಡಿಗರೊಂದಿಗೆ ಉಪಮುಖ್ಯಮಂತ್ರಿ ‌ಗೋವಿಂದ ಎಂ.ಕಾರಜೋಳ ಮಂಗಳವಾರ ವಿಡಿಯೊ ‌ಸಂವಾದ ನಡೆಸಿ, ಅಹವಾಲುಗಳನ್ನು ಆಲಿಸಿದರು.
Last Updated 12 ಮೇ 2020, 11:35 IST
ದುಬೈ ಕನ್ನಡಿಗರೊಂದಿಗೆ ‌ಗೋವಿಂದ ಕಾರಜೋಳ ವಿಡಿಯೊ ಸಂವಾದ 

Covid-19 World Update: 41 ಲಕ್ಷ ಜನರಲ್ಲಿ ಸೋಂಕು ದೃಢ, 2 ಲಕ್ಷ ಮಂದಿ ಸಾವು

ಜಾಗತಿಕವಾಗಿ ಕೊರೊನಾ ವೈರಸ್‌ ಸೋಂಕು 187 ರಾಷ್ಟ್ರಗಳಿಗೆ ಹರಡಿದೆ. ಇಲ್ಲಿಯವರೆಗೂ 41 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದೆ. 2.10 ಲಕ್ಷ ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ.
Last Updated 11 ಮೇ 2020, 16:52 IST
Covid-19 World Update: 41 ಲಕ್ಷ ಜನರಲ್ಲಿ ಸೋಂಕು ದೃಢ, 2 ಲಕ್ಷ ಮಂದಿ ಸಾವು

ಕೋವಿಡ್‌–19: ದುಬೈ, ಬಹರೇನ್‌ನಿಂದ ತಾಯ್ನಾಡಿಗೆ ಮರಳಿದ 541 ಭಾರತೀಯರು 

ಬಹರೇನ್‌ ಮತ್ತು ದುಬೈನಿಂದ ಏರ್ ಇಂಡಿಯಾದ ಮೂರು ವಿಶೇಷ ವಿಮಾನಗಳು ಶನಿವಾರ ಬೆಳಗ್ಗೆ 541 ಭಾರತೀಯರನ್ನು ಕರೆತಂದವು ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 11 ಮೇ 2020, 1:35 IST
ಕೋವಿಡ್‌–19: ದುಬೈ, ಬಹರೇನ್‌ನಿಂದ ತಾಯ್ನಾಡಿಗೆ ಮರಳಿದ 541 ಭಾರತೀಯರು 

ಮೊಮ್ಮಗನ ಚಿಕಿತ್ಸೆಗಾಗಿ 130 ಕಿ.ಮೀ. ಸೈಕಲ್ ಓಡಿಸಿದ ಅಜ್ಜಿ!

ಥಲಸೇಮಿಯಾದ ಬಳಲುತ್ತಿದ್ದ ಮಗುವಿಗೆ ಸಕಾಲಕ್ಕೆ ದೊರೆತ ಚಿಕಿತ್ಸೆ
Last Updated 9 ಮೇ 2020, 14:35 IST
ಮೊಮ್ಮಗನ ಚಿಕಿತ್ಸೆಗಾಗಿ 130 ಕಿ.ಮೀ. ಸೈಕಲ್ ಓಡಿಸಿದ ಅಜ್ಜಿ!
ADVERTISEMENT

ವಿದೇಶದಿಂದ ಬರುವ ಕೇರಳೀಯರಿಗಾಗಿ ಕೇರಳ ಸಜ್ಜು: ಏನಿದು ರಿವರ್ಸ್ ಕ್ವಾರಂಟೈನಿಂಗ್?

ದೇಶದ ಇತರೆ ರಾಜ್ಯಗಳು ಮತ್ತು ವಿದೇಶಗಳಿಂದ ಬರುವ ಕೇರಳೀಯರಿಗಾಗಿ ಪ್ರತ್ಯೇಕ ಸೌಲಭ್ಯ ಕಲ್ಪಿಸಲು ಹಾಗೂ ರಿವರ್ಸ್ ಕ್ಯಾರೆಂಟೈನಿಂಗ್ ಮಾಡಲು ಕೇರಳಸರ್ಕಾರಸಜ್ಜುಗೊಂಡಿದೆ.
Last Updated 7 ಮೇ 2020, 7:13 IST
ವಿದೇಶದಿಂದ ಬರುವ ಕೇರಳೀಯರಿಗಾಗಿ ಕೇರಳ ಸಜ್ಜು: ಏನಿದು ರಿವರ್ಸ್ ಕ್ವಾರಂಟೈನಿಂಗ್?

ಸಣ್ಣ ಅಂಗಡಿಯವರ ದೊಡ್ಡ ಇಕ್ಕಟ್ಟು

ಕೊರೊನಾ ಕಾಲ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಸಣ್ಣ ಅಂಗಡಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದವರ ಸಂಕಷ್ಟ ದುಪ್ಪಟ್ಟು. ವರಮಾನ ಇಲ್ಲ ಎಂಬುದು ಒಂದು ಸಮಸ್ಯೆಯಾದರೆ, ಅಂಗಡಿ ಬಾಡಿಗೆ, ವಿದ್ಯುತ್‌ ಶುಲ್ಕವನ್ನು ಲಾಕ್‌ಡೌನ್‌ ಅವಧಿಗೂ ಅವರು
Last Updated 7 ಮೇ 2020, 4:36 IST
ಸಣ್ಣ ಅಂಗಡಿಯವರ ದೊಡ್ಡ ಇಕ್ಕಟ್ಟು

ಮನೆ ಬಾಡಿಗೆ ಕೇಳದಂತೆ ಸರ್ಕಾರದ ಆದೇಶ ಜಾರಿಮಾಡಲು ಸಾಧ್ಯವಾಗದು: ಸುಪ್ರೀಂ ಕೋರ್ಟ್‌

ಲಾಕ್‌ಡೌನ್‌ ವೇಳೆ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರಿಂದ ಮನೆ ಬಾಡಿಗೆ ಕೇಳದಂತೆ ಗೃಹ ಸಚಿವಾಲಯವು ಹೊರಡಿಸಿರುವ ಆದೇಶ ಅನುಸರಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.
Last Updated 5 ಮೇ 2020, 12:40 IST
ಮನೆ ಬಾಡಿಗೆ ಕೇಳದಂತೆ ಸರ್ಕಾರದ ಆದೇಶ ಜಾರಿಮಾಡಲು ಸಾಧ್ಯವಾಗದು: ಸುಪ್ರೀಂ ಕೋರ್ಟ್‌
ADVERTISEMENT
ADVERTISEMENT
ADVERTISEMENT