ಸರ್ಕಾರಿ ಶಾಲೆಗೆ ಮಕ್ಕಳ ಸೇರಿಸಲು ಸಮೀಕ್ಷೆ ಜತೆ ಜಾಗೃತಿ ಮೂಡಿಸುತ್ತಿರುವ ಶಿಕ್ಷಕ
Education Initiative: ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಕೋಚಲಾಪುರ ಗ್ರಾಮದ ಶಿಕ್ಷಕ ವಿಜಯಕುಮಾರ್ ಡಿ.ಆರ್., ಸಮೀಕ್ಷೆಯ ವೇಳೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪ್ರೇರಣಾದಾಯಕ ಜಾಗೃತಿ ಮೂಡಿಸಿದ್ದು ಗ್ರಾಮಸ್ಥರಲ್ಲಿ ಮೆಚ್ಚುಗೆ ಗಳಿಸಿದೆ.Last Updated 5 ಅಕ್ಟೋಬರ್ 2025, 19:36 IST