ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ: ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಈ ಹಿಂದೆ ತಾಲ್ಲೂಕು ಬಿಜೆಪಿಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಹಲವು ಮುಖಂಡರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುತ್ತಿದ್ದು, ಮಂಗಳವಾರವೂ ಕಾಂಗ್ರೆಸ್ ಸೇರ್ಪಡೆ ಮುಂದುವರಿದಿದೆ.
Last Updated 5 ಏಪ್ರಿಲ್ 2023, 5:31 IST
ಚಿತ್ರದುರ್ಗ: ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಕಳವು ಕೃತ್ಯಕ್ಕೆ ಕೈಹಾಕಿದರೆ ಗಡಿಪಾರು: ಪೊಲೀಸ್‌ ವರಿಷ್ಠಾಧಿಕಾರಿ ಎಚ್ಚರಿಕೆ

ಕಳವು ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಮತ್ತೆ ತೊಡಗಿಸಿಕೊಂಡರೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಎಚ್ಚರಿಕೆ ನೀಡಿದರು.
Last Updated 12 ಫೆಬ್ರುವರಿ 2020, 14:10 IST
ಕಳವು ಕೃತ್ಯಕ್ಕೆ ಕೈಹಾಕಿದರೆ ಗಡಿಪಾರು: ಪೊಲೀಸ್‌ ವರಿಷ್ಠಾಧಿಕಾರಿ ಎಚ್ಚರಿಕೆ

ಫೆ. 1ಕ್ಕೆ ಜಿಹ್ವೇಶ್ವರಾನಂದ ಸ್ವಾಮೀಜಿ ಪಟ್ಟಾಭಿಷೇಕ

‘ರಾಜ್ಯ ಸ್ವಕುಳಸಾಳಿ (ನೇಕಾರ) ಸಮುದಾಯದ ಮೊಟ್ಟಮೊದಲ ಗುರುವಾಗಿ ಸ್ವೀಕರಿಸಿರುವ ಜಿಹ್ವೇಶ್ವರಾನಂದ ಭಾರತಿ ಸ್ವಾಮೀಜಿ ಅವರ ಪಟ್ಟಾಭಿಷೇಕ ಮಹೋತ್ಸವ ಫೆ. 1ರಂದು ಹಮ್ಮಿಕೊಳ್ಳಲಾಗಿದೆ’ ಎಂದು ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಎನ್. ಭಂಡಾರೆ ತಿಳಿಸಿದರು.
Last Updated 28 ಜನವರಿ 2020, 10:56 IST
ಫೆ. 1ಕ್ಕೆ ಜಿಹ್ವೇಶ್ವರಾನಂದ ಸ್ವಾಮೀಜಿ ಪಟ್ಟಾಭಿಷೇಕ

ಡಿಸಿಎಂ ಹುದ್ದೆ ಕುರಿತು ಚರ್ಚಿಸಿಲ್ಲ: ಸಚಿವ ಶ್ರೀರಾಮುಲು

‘ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಸಂಬಂಧ ಹಾಗೂ ವಾಲ್ಮೀಕಿ ಜಾತ್ರೆಗೆ ಆಹ್ವಾನಿಸಲು ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಆಗಿದ್ದೆ. ಈ ವೇಳೆ ಡಿಸಿಎಂ ಸ್ಥಾನ ನೀಡಿ ಎಂದು ಚರ್ಚಿಸಿಲ್ಲ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.
Last Updated 7 ಜನವರಿ 2020, 13:45 IST
ಡಿಸಿಎಂ ಹುದ್ದೆ ಕುರಿತು ಚರ್ಚಿಸಿಲ್ಲ: ಸಚಿವ ಶ್ರೀರಾಮುಲು

ರಾಜಕಾರಣಿಗಳಿಗೆ ಲಂಚ, ಪರ್ಸಂಟೇಜ್ ಕೊಡಬೇಡಿ: ಸಂಸದ ಎ. ನಾರಾಯಣಸ್ವಾಮಿ

ಸರ್ಕಾರಿ ನೌಕರರು ಕೆಲಸ ಮಾಡಿಸಿಕೊಳ್ಳುವ ಉದ್ದೇಶದಿಂದ ರಾಜಕಾರಣಿಗಳಿಗೆ ಲಂಚ, ಪರ್ಸಂಟೇಜ್ ಕೊಡುವುದನ್ನು ನಿಲ್ಲಿಸಿದರೆ ದೇಶ ಉದ್ಧಾರವಾಗಲಿದೆ’ ಎಂದು ಸಂಸದ ಎ.ನಾರಾಯಣಸ್ವಾಮಿ ಸಲಹೆ ನೀಡಿದರು.
Last Updated 22 ಡಿಸೆಂಬರ್ 2019, 13:18 IST
ರಾಜಕಾರಣಿಗಳಿಗೆ ಲಂಚ, ಪರ್ಸಂಟೇಜ್ ಕೊಡಬೇಡಿ: ಸಂಸದ ಎ. ನಾರಾಯಣಸ್ವಾಮಿ

ಪೌರತ್ವ ಕಾಯ್ದೆಯ ಅಗತ್ಯವೇನಿತ್ತು: ಕಾದಂಬರಿಕಾರ ಬಿ.ಎಲ್‌.ವೇಣು ಪ್ರಶ್ನೆ

ಮುಸ್ಲಿಂ ಸಮುದಾಯವನ್ನು ಮಾತ್ರ ಹೊರಗಿಟ್ಟು ರೂಪಿಸಿದ ಪೌರತ್ವ ಕಾಯ್ದೆಯನ್ನು ಜಾರಿಗೆ ತರುವ ಅಗತ್ಯ ಏನಿತ್ತು ಎಂದು ಕಾದಂಬರಿಕಾರ ಬಿ.ಎಲ್‌.ವೇಣು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
Last Updated 22 ಡಿಸೆಂಬರ್ 2019, 11:04 IST
ಪೌರತ್ವ ಕಾಯ್ದೆಯ ಅಗತ್ಯವೇನಿತ್ತು: ಕಾದಂಬರಿಕಾರ ಬಿ.ಎಲ್‌.ವೇಣು ಪ್ರಶ್ನೆ

ಚಿತ್ರದುರ್ಗ: ಚೊಂಬು ನೀರು ನಿಲ್ಲದ ಚೆಕ್‌ಡ್ಯಾಂ

ಅವೈಜ್ಞಾನಿಕ ಕಾಮಗಾರಿ ಒಪ್ಪಿಕೊಂಡ ಜಿಲ್ಲಾ ಪಂಚಾಯಿತಿ
Last Updated 11 ಡಿಸೆಂಬರ್ 2019, 19:45 IST
ಚಿತ್ರದುರ್ಗ: ಚೊಂಬು ನೀರು ನಿಲ್ಲದ ಚೆಕ್‌ಡ್ಯಾಂ
ADVERTISEMENT

ಗೀತೆ ಪ್ರವೇಶದಿಂದ ತಂಪಾದ ಇಳೆ: ಸೋಂದಾ ಶ್ರೀ

ಭಗವದ್ಗೀತೆ ಪಠಿಸಿದ ಮಕ್ಕಳು
Last Updated 8 ಡಿಸೆಂಬರ್ 2019, 3:10 IST
ಗೀತೆ ಪ್ರವೇಶದಿಂದ ತಂಪಾದ ಇಳೆ: ಸೋಂದಾ ಶ್ರೀ

ಅರಣ್ಯದಲ್ಲಿ ಬೀಡುಬಿಟ್ಟ ಒಂಟಿಸಲಗ

ಸಲಗ ಹಿಮ್ಮೆಟ್ಟಿಸಲು ಬಂದಿವೆ ಸಕ್ರೇಬೈಲು ಸಾಕಾನೆ
Last Updated 8 ಡಿಸೆಂಬರ್ 2019, 2:39 IST
ಅರಣ್ಯದಲ್ಲಿ ಬೀಡುಬಿಟ್ಟ ಒಂಟಿಸಲಗ
ADVERTISEMENT
ADVERTISEMENT
ADVERTISEMENT