ತುಮಕೂರು ವಿವಿ ಘಟಿಕೋತ್ಸವ: 70 ವಿದ್ಯಾರ್ಥಿಗಳಿಗೆ 92 ಚಿನ್ನದ ಪದಕ
ಎಂ.ಎಸ್ಸಿ. ಗಣಿತದಲ್ಲಿ ಎಚ್.ಎಸ್.ಮನೋಹರ್ 5 ಚಿನ್ನದ ಪದಕ, ಎಂ.ಕಾಂ.ನಲ್ಲಿ ಎಂ.ಸಿ.ದಿವ್ಯಾಮಣಿ 4 ಚಿನ್ನದ ಪದಕ, ಎಂ.ಎ.ಕನ್ನಡದಲ್ಲಿ ಟಿ.ಡಿ.ಲಾವಣ್ಯ ಅವರು 3 ಚಿನ್ನದ ಪದಕಗಳನ್ನು ಗಳಿಸಿದ್ದಾರೆ.Last Updated 24 ಫೆಬ್ರುವರಿ 2020, 7:24 IST