ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ದೀಪಿಕಾ ಪಡುಕೋಣೆ

ADVERTISEMENT

ದೀಪಿಕಾ ಪಡುಕೋಣೆಯ ರಾಜಕೀಯ ಒಲವು ಗೊತ್ತಿದೆ: ಸ್ಮೃತಿ ಇರಾನಿ

ದೀಪಿಕಾ ಪಡುಕೋಣೆ 2011ರಲ್ಲಿಆಕೆಯ ರಾಜಕೀಯ ಒಲವಿನ ಬಗ್ಗೆ ಹೇಳಿದ್ದಳು. ಆಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾಳೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
Last Updated 10 ಜನವರಿ 2020, 11:05 IST
ದೀಪಿಕಾ ಪಡುಕೋಣೆಯ ರಾಜಕೀಯ ಒಲವು ಗೊತ್ತಿದೆ: ಸ್ಮೃತಿ ಇರಾನಿ

ಜೆಎನ್‌ಯುಗೆ ಭೇಟಿ ನೀಡಿದ್ದಕ್ಕೆ ದೀಪಿಕಾ ದೇಶದ್ರೋಹಿ ಆಗಿಬಿಟ್ಟರಾ:ಕನ್ಹಯ್ಯ ಕುಮಾರ್

ದೀಪಿಕಾ ಪಡುಕೋಣೆ ಪ್ರಧಾನಿ ನರೇಂದ್ರ ಮೋದಿಗಾಗಿ ಪ್ರಚಾರ ಮಾಡುವಾಗ ಆಕೆ ದೇಶಭಕ್ತಳಾಗಿದ್ದಳು ಆದರೆ ಜೆಎನ್‌ಯುಗೆ ಭೇಟಿ ನೀಡಿದ ಕೂಡಲೇ ದೇಶದ್ರೋಹಿ ಆಗಿ ಬಿಟ್ಟಳು. ಆಕೆ ಜೆಎನ್‌ಯುಗೆ ಬಂದು ಯಾವುದೇ ...
Last Updated 9 ಜನವರಿ 2020, 14:48 IST
ಜೆಎನ್‌ಯುಗೆ ಭೇಟಿ ನೀಡಿದ್ದಕ್ಕೆ ದೀಪಿಕಾ ದೇಶದ್ರೋಹಿ ಆಗಿಬಿಟ್ಟರಾ:ಕನ್ಹಯ್ಯ ಕುಮಾರ್

ಜೆಎನ್‌ಯು ಪ್ರತಿಭಟನೆಯಲ್ಲಿ ದೀಪಿಕಾ ಪಾಲ್ಗೊಂಡಿದ್ದು ತಪ್ಪೇನಲ್ಲ: ಅಶೋಕ್ ಚವಾಣ್

ದೆಹಲಿ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ದಾಂದಲೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದಪ್ರತಿಭಟನೆಯಲ್ಲಿ ನಟಿ ದೀಪಿಕಾ ಪಡುಕೋಣೆ ಪಾಲ್ಗೊಂಡಿದ್ದರಲ್ಲಿತಪ್ಪೇನಿಲ್ಲ....
Last Updated 8 ಜನವರಿ 2020, 11:33 IST
ಜೆಎನ್‌ಯು ಪ್ರತಿಭಟನೆಯಲ್ಲಿ ದೀಪಿಕಾ ಪಾಲ್ಗೊಂಡಿದ್ದು ತಪ್ಪೇನಲ್ಲ: ಅಶೋಕ್ ಚವಾಣ್

ಹೃತಿಕ್‌ ರೋಶನ್‌ 'ಡೆತ್‌ ಬೈ ಚಾಕೊಲೇಟ್‌' ಇದ್ದಂತೆ: ದೀಪಿಕಾ ಪಡುಕೋಣೆ ಟ್ವೀಟ್‌

ಬಾಲಿವುಡ್‌ನಲ್ಲಿ ಸಾಕಷ್ಟು ಟ್ರೆಂಡ್‌ ಹುಟ್ಟುಹಾಕಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದ ಹೃತಿಕ್‌ ರೋಶನ್‌ ಹಾಗೂ ಟೈಗರ್‌ ಶ್ರಾಫ್‌ ಅಭಿನಯದ ವಾರ್‌ ಸಿನಿಮಾ ದೀಪಿಕಾ ಪಡುಕೋಣೆ ಅವರ ಹೇಳಿಕೆಯಿಂದ ಇದೀಗ ಮತ್ತೊಮ್ಮೆ ಸುದ್ದಿಯಾಗಿದೆ.
Last Updated 2 ಡಿಸೆಂಬರ್ 2019, 12:12 IST
ಹೃತಿಕ್‌ ರೋಶನ್‌ 'ಡೆತ್‌ ಬೈ ಚಾಕೊಲೇಟ್‌' ಇದ್ದಂತೆ: ದೀಪಿಕಾ ಪಡುಕೋಣೆ ಟ್ವೀಟ್‌

ಇನ್‌ಸ್ಟಾದಲ್ಲಿ ಸೂಪರ್ ಡ್ರಗ್ ಬಗ್ಗೆ ಬರೆದುಕೊಂಡ ದೀಪಿಕಾ; ಯಾವುದು ಆ ಡ್ರಗ್?

ನಟಿ ದೀಪಿಕಾ ಪಡುಕೋಣೆ ಮದುವೆಯ ಬಳಿಕ ಡ್ರಗ್‌ ಚಟಕ್ಕೆ ಒಳಗಾದರೇ? ಸೂಪರ್‌ ಡ್ರಗ್‌ ಎಂದು ಹೇಳಿಕೊಂಡಿರುವುದು ಯಾವುದಕ್ಕೆ?
Last Updated 20 ನವೆಂಬರ್ 2019, 5:49 IST
ಇನ್‌ಸ್ಟಾದಲ್ಲಿ ಸೂಪರ್ ಡ್ರಗ್ ಬಗ್ಗೆ ಬರೆದುಕೊಂಡ ದೀಪಿಕಾ; ಯಾವುದು ಆ ಡ್ರಗ್?

ರಣ್‌ವೀರ್- ದೀಪಿಕಾ ಬಿಜೆಪಿ ಪರ ಪ್ರಚಾರ ಮಾಡಿಲ್ಲ: ಇದು ಫೋಟೊಶಾಪ್ ಕೈಚಳಕ!

ದೀಪಿಕಾ ಮತ್ತು ರಣ್‌ವೀರ್ ಯಾವುದೇ ಪಕ್ಷದ ಪರ ಚುನಾವಣಾ ಪ್ರಚಾರ ಮಾಡಿಲ್ಲ. ಇವರು ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ ಎಂದು ಬಿಂಬಿಸುತ್ತಿರುವಈ ಫೋಟೊ ಫೋಟೊಶಾಪ್ ಮಾಡಿದ್ದು!
Last Updated 4 ಮೇ 2019, 16:01 IST
ರಣ್‌ವೀರ್- ದೀಪಿಕಾ ಬಿಜೆಪಿ ಪರ ಪ್ರಚಾರ ಮಾಡಿಲ್ಲ: ಇದು ಫೋಟೊಶಾಪ್ ಕೈಚಳಕ!
ADVERTISEMENT
ADVERTISEMENT
ADVERTISEMENT
ADVERTISEMENT