ಗುರುವಾರ, 3 ಜುಲೈ 2025
×
ADVERTISEMENT

ನರೇಂದ್ರಮೋದಿ

ADVERTISEMENT

ಮೋದಿ ಸ್ವಾಗತಿಸಿ, ಕಾಲಿಗೆ ಬಿದ್ದ ಸೈಪ್ರಸ್‌ ಕೌನ್ಸಿಲ್‌ ಸದಸ್ಯೆ

ಸೈಪ್ರಸ್‌ ದೇಶದ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ ಇಲ್ಲಿನ ಕೌನ್ಸಿಲ್‌ನ ಸದಸ್ಯೆಯೊಬ್ಬರು ನಂತರ ಕಾಲಿಗೆರಗಿ ನಮಸ್ಕರಿಸಿದ್ದಾರೆ. ಈ ವೇಳೆ ಸೈಪ್ರಸ್‌ ಅಧ್ಯಕ್ಷ ನಿಕೋಸ್‌ ಕ್ರಿಸ್ಟೊಡೌಲಿಡ್ಸ್‌ ಹಾಜರಿದ್ದರು.
Last Updated 16 ಜೂನ್ 2025, 15:16 IST
ಮೋದಿ ಸ್ವಾಗತಿಸಿ, ಕಾಲಿಗೆ ಬಿದ್ದ ಸೈಪ್ರಸ್‌ ಕೌನ್ಸಿಲ್‌ ಸದಸ್ಯೆ

ಕುಟುಂಬ ಯೋಜನೆಯೇ ನಿಜವಾದ ದೇಶಭಕ್ತಿ: ನರೇಂದ್ರ ಮೋದಿ 

ನಾನಿಂದು ಜನಂಸಂಖ್ಯಾ ಸ್ಫೋಟದ ಬಗ್ಗೆ ನಿಮ್ಮ ಗಮನ ಸೆಳೆಯಲು ಇಚ್ಛಿಸುತ್ತೇನೆ.ನಮ್ಮ ಮಕ್ಕಳ ಆಕಾಂಕ್ಷೆ ಬಗ್ಗೆ ನಾವು ಚಿಂತಿಸಬೇಕಾಗಿದೆ.ಜನಸಂಖ್ಯಾ ಸ್ಫೋಟ ಬಗ್ಗೆ ದೊಡ್ಡ ಮಟ್ಟದ ಚರ್ಚೆಮತ್ತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ.
Last Updated 15 ಆಗಸ್ಟ್ 2019, 7:34 IST
ಕುಟುಂಬ ಯೋಜನೆಯೇ ನಿಜವಾದ ದೇಶಭಕ್ತಿ: ನರೇಂದ್ರ ಮೋದಿ 

ಟೈಮ್‌ನಲ್ಲಿ ಮೋದಿ ಬಗ್ಗೆ ಬರೆದ ಲೇಖಕನ ವಿಕಿಪೀಡಿಯಾ ಪುಟದಲ್ಲಿ ಮಾಹಿತಿ ತಿರುಚಿದರು!

ಟೈಮ್ ಮ್ಯಾಗಜಿನ್‌ನಲ್ಲಿ ಮೋದಿ ಬಗ್ಗೆ ಲೇಖನ ಬರೆದಆತಿಶ್ ತಸೀರ್ ಎಂಬ ಲೇಖಕರ ವಿಕಿಪೀಡಿಯಾಪುಟ ಮೇ 10ರಂದು ಹಲವು ಬಾರಿ ಎಡಿಟ್ ಆಗಿದೆ. ಇದೀಗ ಆ ಪುಟ ಎಡಿಟ್ ಮಾಡಲು ಸಾಧ್ಯವಾಗದಂತೆ ನಿರ್ಬಂಧಿಸಲಾಗಿದೆ.
Last Updated 10 ಮೇ 2019, 16:50 IST
ಟೈಮ್‌ನಲ್ಲಿ ಮೋದಿ ಬಗ್ಗೆ ಬರೆದ ಲೇಖಕನ ವಿಕಿಪೀಡಿಯಾ ಪುಟದಲ್ಲಿ ಮಾಹಿತಿ ತಿರುಚಿದರು!

ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಟಿಎಂಸಿ ಶಾಸಕರು ಬಿಜೆಪಿ ಸೇರುತ್ತಾರೆ: ಮೋದಿ

ಮೇ 23ಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿ, ಪಶ್ಚಿಮ ಬಂಗಾಳದಲ್ಲಿರುವ ಟಿಎಂಸಿ ಶಾಸಕರು ಬಿಜೆಪಿ ಸೇರಲು ಹಾತೊರೆಯುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 29 ಏಪ್ರಿಲ್ 2019, 13:36 IST
ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಟಿಎಂಸಿ ಶಾಸಕರು ಬಿಜೆಪಿ ಸೇರುತ್ತಾರೆ: ಮೋದಿ

'ಸುಳ್ಳು ಹೇಳುವುದಕ್ಕೆ ನಾನೇನು ಮೋದಿಯಲ್ಲ, ಧೈರ್ಯ ಇದ್ದರೆ ನೇರ ಚರ್ಚೆಗೆ ಬರಲಿ'

ಪ್ರಧಾನಿ ನರೇಂದ್ರ ಮೋದಿಯನ್ನು ಎಕ್ಸ್‌ಪೈರಿ ಬಾಬು ಎಂದು ಹೇಳಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಧೈರ್ಯವಿದ್ದರೆ ಮೋದಿ ನೇರ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.
Last Updated 4 ಏಪ್ರಿಲ್ 2019, 13:33 IST
'ಸುಳ್ಳು ಹೇಳುವುದಕ್ಕೆ ನಾನೇನು ಮೋದಿಯಲ್ಲ, ಧೈರ್ಯ ಇದ್ದರೆ ನೇರ ಚರ್ಚೆಗೆ ಬರಲಿ'

ಪಶ್ಚಿಮ ಬಂಗಾಳದಲ್ಲಿ ಯಾರು ಇರಬೇಕೆಂದು ನಿರ್ಧರಿಸುವುದು ಮೋದಿ ಅಲ್ಲ: ಮಮತಾ

ಕೂಚ್ ಬೆಹಾರ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಪೌರತ್ವ (ತಿದ್ದುಪಡಿ)ಮಸೂದೆಯ ಮೂಲಕ ದೇಶದಲ್ಲಿ ನ್ಯಾಯಯುತವಾಗಿ ಬದುಕುತ್ತಿರುವ ಪೌರರನ್ನು ವಲಸೆಗಾರರನ್ನಾಗಿ ಮಾಡುವ ಹುನ್ನಾರ ಬಿಜೆಪಿಯದ್ದು.
Last Updated 4 ಏಪ್ರಿಲ್ 2019, 13:10 IST
ಪಶ್ಚಿಮ ಬಂಗಾಳದಲ್ಲಿ ಯಾರು ಇರಬೇಕೆಂದು ನಿರ್ಧರಿಸುವುದು ಮೋದಿ ಅಲ್ಲ: ಮಮತಾ

ಮೋದಿ 'ಎಕ್ಸ್‌ಪೈರಿ ಬಾಬು' : ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ

ಮೋದಿ ತಮ್ಮನ್ನು ದೇಶದ ಚೌಕೀದಾರ್ ಅಂತ ಹೇಳುತ್ತಿದ್ದಾರೆ. ಹೀಗಿರುವಾಗ ಪುಲ್ವಾಮಾದಲ್ಲಿ ನಮ್ಮ ಯೋಧರನ್ನು ರಕ್ಷಿಸಲು ಅವರಿಂದ ಯಾಕೆ ಸಾಧ್ಯವಾಗಿಲ್ಲ?
Last Updated 3 ಏಪ್ರಿಲ್ 2019, 15:56 IST
ಮೋದಿ 'ಎಕ್ಸ್‌ಪೈರಿ ಬಾಬು' : ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ
ADVERTISEMENT

ಬಾಲಾಕೋಟ್ ದಾಳಿಯಿಂದ ಪಾಕ್ ಜನರಿಗೆ ನೋವಾಗುವುದಕ್ಕಿಂತ ಹೆಚ್ಚು ನೋವಾಗಿದ್ದು ದೀದಿಗೆ

ಪಾಕಿಸ್ತಾನದ ಬಾಲಾಕೋಟ್‍ನಲ್ಲಿ ಭಾರತೀಯ ವಾಯುಪಡೆ ವಾಯುದಾಳಿ ನಡೆಸಿದಾಗನೋವಾಗಿದ್ದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
Last Updated 3 ಏಪ್ರಿಲ್ 2019, 13:23 IST
ಬಾಲಾಕೋಟ್ ದಾಳಿಯಿಂದ ಪಾಕ್ ಜನರಿಗೆ ನೋವಾಗುವುದಕ್ಕಿಂತ ಹೆಚ್ಚು ನೋವಾಗಿದ್ದು ದೀದಿಗೆ

ಇದು ನನ್ನ ಸೇನೆ, ಇದು ಪ್ರಧಾನಿ ಮೋದಿಯ ಸೇನೆ: ವಿವೇಕ್ ಒಬೆರಾಯ್

ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ ವಿವೇಕ್, ಈ ದೇಶದಲ್ಲಿ ವಾಸಿಸುತ್ತಿರುವ ಜನರೇ ಭಾರತ್ ತೇರೇ ತುಕ್ಡೇ ತುಕ್ಡೇ ಹೋಂಗೆ ಎಂದು ಘೋಷಣೆ ಕೂಗಿದರೆ ಅದಕ್ಕೆ ನಿಮ್ಮ ತಕರಾರು ಇಲ್ಲ...
Last Updated 3 ಏಪ್ರಿಲ್ 2019, 12:18 IST
ಇದು ನನ್ನ ಸೇನೆ, ಇದು ಪ್ರಧಾನಿ ಮೋದಿಯ ಸೇನೆ: ವಿವೇಕ್ ಒಬೆರಾಯ್

ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬೂಟಾಟಿಕೆಯ ದಾಖಲೆ: ನರೇಂದ್ರ ಮೋದಿ

60 ವರ್ಷಗಳ ಕಾಲ ಆಡಳಿತ ನಡೆಸಿದ ಸರ್ಕಾರ ಜನರಿಗಾಗಿ ಏನೂ ಮಾಡಿಲ್ಲ. ಆದರೆ ನಾನು ಬರೀ 60 ತಿಂಗಳು ಆಡಳಿತ ನಡೆಸಿದೆ. ಅದನ್ನುನೀವೇ ನೋಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 3 ಏಪ್ರಿಲ್ 2019, 10:22 IST
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬೂಟಾಟಿಕೆಯ ದಾಖಲೆ: ನರೇಂದ್ರ ಮೋದಿ
ADVERTISEMENT
ADVERTISEMENT
ADVERTISEMENT