ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯೂಜಿಲೆಂಡ್

ADVERTISEMENT

ಪಾಕ್ ಬೌಲಿಂಗ್ ದಾಳಿಗೆ ತತ್ತರಿಸಿದ್ದ ಕಿವೀಸ್ ತಂಡಕ್ಕೆ ಆಸರೆಯಾದ ನಿಶಾಮ್

ಸತತ ಗೆಲುವು ಸಾಧಿಸಿದ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ನ್ಯೂಜಿಲೆಂಡ್‌ ತಂಡ ಆರಂಭದಲ್ಲಿಪಾಕಿಸ್ತಾನದ ಬೌಲಿಂಗ್ ದಾಳಿಗೆ ತತ್ತರಿಸಿದ್ದು, ನಿಶಾಮ್ -ಗ್ರ್ಯಾಂಡ್‌ಹೋಮ್ ಜೋಡಿಯ ಸಂಯಮದಆಟದ ಸಹಾಯದಿಂದ 6 ವಿಕೆಟ್ನಷ್ಟಕ್ಕೆ 237 ರನ್ ದಾಖಲಿಸಿದೆ.
Last Updated 26 ಜೂನ್ 2019, 14:28 IST
ಪಾಕ್ ಬೌಲಿಂಗ್ ದಾಳಿಗೆ ತತ್ತರಿಸಿದ್ದ ಕಿವೀಸ್ ತಂಡಕ್ಕೆ ಆಸರೆಯಾದ ನಿಶಾಮ್

ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ 

ದಕ್ಷಿಣ ಆಫ್ರಿಕ ಎದುರಿನಪಂದ್ಯದಲ್ಲಿ ನ್ಯೂಜಿಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.ಪಿಚ್ ಒದ್ದೆಯಾಗಿದ್ದ ಕಾರಣ ಪಂದ್ಯ 1 ಗಂಟೆ ವಿಳಂಬವಾಗಿದೆ.
Last Updated 19 ಜೂನ್ 2019, 15:36 IST
ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ 

ದಕ್ಷಿಣ ಆಫ್ರಿಕಾಗೆ ಆಸರೆಯಾದ ಡಸೇನ್, ಆಮ್ಲಾ; ನ್ಯೂಜಿಲೆಂಡ್‌ಗೆ 242 ರನ್ ಗುರಿ

ನ್ಯೂಜಿಲೆಂಡ್ - ದಕ್ಷಿಣ ಆಫ್ರಿಕ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕ ತಂಡನಿಗದಿತ 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ241 ರನ್ ಗಳಿಸಿದೆ.
Last Updated 19 ಜೂನ್ 2019, 15:27 IST
ದಕ್ಷಿಣ ಆಫ್ರಿಕಾಗೆ ಆಸರೆಯಾದ ಡಸೇನ್, ಆಮ್ಲಾ; ನ್ಯೂಜಿಲೆಂಡ್‌ಗೆ 242 ರನ್ ಗುರಿ

ಮೈದಾನ ಒದ್ದೆ: ನ್ಯೂಜಿಲೆಂಡ್- ದಕ್ಷಿಣ ಆಫ್ರಿಕ ಪಂದ್ಯ ವಿಳಂಬ

ಮೈದಾನ ಒದ್ದೆಯಾಗಿರುವ ಕಾರಣದಕ್ಷಿಣ ಆಫ್ರಿಕಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ತಡವಾಗಿ ಆರಂಭವಾಗಲಿದೆ.
Last Updated 19 ಜೂನ್ 2019, 10:06 IST
ಮೈದಾನ ಒದ್ದೆ: ನ್ಯೂಜಿಲೆಂಡ್- ದಕ್ಷಿಣ ಆಫ್ರಿಕ ಪಂದ್ಯ ವಿಳಂಬ

ಅಭಿಮಾನಿ ಪಾದಕ್ಕೆರಗಿದಾಗ ರಾಷ್ಟ್ರಧ್ವಜ ನೆಲ ಸ್ಪರ್ಶಿಸದಂತೆ ತಡೆದ ದೋನಿ

ಕೈಯಲ್ಲಿ ಭಾರತದ ರಾಷ್ಟ್ರಧ್ವಜ ಹಿಡಿದು ಮೈದಾನದೊಳಗೆ ಓಡುತ್ತಾ ಬಂದ ಅಭಿಮಾನಿ, ದೋನಿ ಪಾದಕ್ಕೆ ನಮಸ್ಕರಿಸಿದ್ದಾರೆ.
Last Updated 10 ಫೆಬ್ರುವರಿ 2019, 19:40 IST
ಅಭಿಮಾನಿ ಪಾದಕ್ಕೆರಗಿದಾಗ ರಾಷ್ಟ್ರಧ್ವಜ ನೆಲ ಸ್ಪರ್ಶಿಸದಂತೆ ತಡೆದ ದೋನಿ

ನ್ಯೂಜಿಲೆಂಡ್ ಪ್ರವಾಸ: ಅಂತರರಾಷ್ಟ್ರೀಯ ಟಿ20 ತಂಡದಲ್ಲಿ ಮಹೇಂದ್ರ ಸಿಂಗ್ ದೋನಿ

ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಅಂತರರಾಷ್ಟ್ರೀಯ ಟ್ವೆಂಟಿ 20 ಸರಣಿಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ದೋನಿ ಆಡಲಿದ್ದಾರೆ.
Last Updated 24 ಡಿಸೆಂಬರ್ 2018, 13:31 IST
ನ್ಯೂಜಿಲೆಂಡ್ ಪ್ರವಾಸ: ಅಂತರರಾಷ್ಟ್ರೀಯ ಟಿ20 ತಂಡದಲ್ಲಿ ಮಹೇಂದ್ರ ಸಿಂಗ್ ದೋನಿ
ADVERTISEMENT
ADVERTISEMENT
ADVERTISEMENT
ADVERTISEMENT