ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಟೀಲ ಪುಟ್ಟಪ್ಪ

ADVERTISEMENT

‘ಪಾಪು’ ಹೆಸರಿನಲ್ಲಿ ಪೀಠ, ಸ್ಮಾರಕ ಸ್ಥಾಪಿಸಿ: ಶ್ರದ್ಧಾಜಲಿ ಸಭೆಯಲ್ಲಿ ನಿರ್ಣಯ

‘ಹಿರಿಯ ಪತ್ರಕರ್ತ, ಕನ್ನಡಪರ ಹೋರಾಟಗಾರ ಡಾ.ಪಾಟೀಲ ಪುಟ್ಟಪ್ಪ ಅವರ ಹೆಸರಿನಲ್ಲಿ ನಗರದಲ್ಲಿ ಸ್ಮಾರಕ ಸ್ಥಾಪಿಸಬೇಕು’ ಎಂದು ಕನ್ನಡಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಯಿತು.
Last Updated 18 ಮಾರ್ಚ್ 2020, 14:06 IST
‘ಪಾಪು’ ಹೆಸರಿನಲ್ಲಿ ಪೀಠ, ಸ್ಮಾರಕ ಸ್ಥಾಪಿಸಿ: ಶ್ರದ್ಧಾಜಲಿ ಸಭೆಯಲ್ಲಿ ನಿರ್ಣಯ

ಚಿರನಿದ್ರೆಗಿಳಿದ ಚೇತನಕ್ಕೆ ಕೊನೆಯ ನುಡಿನಮನ

ಒಂದು ಶತಮಾನ ಬಿಡುವಿಲ್ಲದಂತೆ ಚಟುವಟಿಕೆಯಿಂದಿದ್ದ ಜೀವ, ಕಳೆದ ತಿಂಗಳಿನಿಂದ ಪ್ರತಿದಿನವೂ ಕ್ಷೀಣಿಸುತ್ತಿತ್ತು.
Last Updated 18 ಮಾರ್ಚ್ 2020, 9:40 IST
ಚಿರನಿದ್ರೆಗಿಳಿದ ಚೇತನಕ್ಕೆ ಕೊನೆಯ ನುಡಿನಮನ

ಖಾದಿ ಬಟ್ಟೆಯಲ್ಲ, ಅದೊಂದು ಶಕ್ತಿ

ಪುಟ್ಟಪ್ಪ ಅವರು, ನೂಲು ಹೆಣೆದು ಖಾದಿ ಬಟ್ಟೆ ತಯಾರಿಸುವ ಬಡ ಕುಟುಂಬ ವರ್ಗದ ಕಣ್ಮಣಿಯಾಗಿದ್ದರು. ಖಾದಿ ಗ್ರಾಮೋದ್ಯೋಗ ಮತ್ತು ಅಲ್ಲಿಯ ನೇಕಾರ ವರ್ಗದವರ ಸರ್ವತೋಮುಖ ಅಭಿವೃದ್ಧಿಗಾಗಿ ಸದಾ ಚಿಂತಿಸುತ್ತಿದ್ದರು.
Last Updated 18 ಮಾರ್ಚ್ 2020, 9:35 IST
ಖಾದಿ ಬಟ್ಟೆಯಲ್ಲ, ಅದೊಂದು ಶಕ್ತಿ

‘ಪ್ರಪಂಚ’ದಲ್ಲಿ ಪುಟ್ಟಜ್ಜನ ಲೋಕದ ಸಾಕ್ಷಾತ್ಕಾರ

ಅವರನ್ನು ನೋಡಿದ್ದರೂ, ಆತ್ಮೀಯವಾಗಿ ಅವರೊಂದಿಗೆ ಸಮಯ ಕಳೆಯುವ ಅವಕಾಶ ಸಿಕ್ಕಿರಲಿಲ್ಲ. ಅವರ ಮನೆಯಲ್ಲೇ ಭೇಟಿಯಾಗುವ ಕಾಲ ಕೂಡಿ ಬಂದಿತ್ತು.
Last Updated 18 ಮಾರ್ಚ್ 2020, 9:31 IST
‘ಪ್ರಪಂಚ’ದಲ್ಲಿ ಪುಟ್ಟಜ್ಜನ ಲೋಕದ ಸಾಕ್ಷಾತ್ಕಾರ

ಈಡೇರದ ‘ಮೊಮ್ಮಗಳ’ ಮದುವೆ ಆಸೆ...

ಪಾಪು ಅವರ ಕಾರು ಚಾಲಕ ಸೈಯದ್ ಅಲಿ ನರೇಗಲ್ ನೆನಪಿನಾಳ
Last Updated 18 ಮಾರ್ಚ್ 2020, 9:03 IST
ಈಡೇರದ ‘ಮೊಮ್ಮಗಳ’ ಮದುವೆ ಆಸೆ...

ಮೊಮ್ಮಕ್ಕಳು ಕಂಡಂತೆ ಪಾಪು ‘ಪ್ರಪಂಚ’

ಮನೆಯ ಕಿಟಕಿಯ ಗಾಜು ಮುರಿದಾಗ ಚಾಟಿ ಬೀಸಿದ್ದ ಪಾಟೀಲ ಪುಟ್ಟಪ್ಪ
Last Updated 18 ಮಾರ್ಚ್ 2020, 9:02 IST
ಮೊಮ್ಮಕ್ಕಳು ಕಂಡಂತೆ ಪಾಪು ‘ಪ್ರಪಂಚ’

ನೆನಪಿನಂಗಳದಿಂದ ‘ಪ್ರಪಂಚ ತೊರೆದ ಪಾಪು’

ಕನ್ನಡದ ಹಿರಿಯ ಹೋರಾಟಗಾರ ಪಾಟೀಲ ಪುಟ್ಟಪ್ಪ ಇನ್ನು ನಮ್ಮೆಲರಿಗೂ ನೆನಪು ಮಾತ್ರ. ಅವರ ಮಾತು, ಕೃತಿಯಲ್ಲಿ ಪತ್ರಿಕೋದ್ಯಮ ಹಾಸುಹೊಕ್ಕಾಗಿತ್ತು. ಅವರು ನಾಡಿನಲ್ಲಿ ನಿರ್ಭೀತ ಪತ್ರಿಕೋದ್ಯಮಿ ಎಂದೇ ಹೆಸರಾದವರು. ಅಂತಹ ವ್ಯಕ್ತಿತ್ವದೊಂದಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಒಂದೆರಡು ಬಾರಿ ಮಾತನಾಡುವ ಅವಕಾಶ ಸಿಕ್ಕಿತ್ತು. ಅವರ ಬರಹದ ಪ್ರಭಾವ ಕೆಲವೊಮ್ಮೆ ಕಾಡುತ್ತದೆ ಕೂಡ. ಅಕ್ಷರದ ನೆನಪಿನಂಗಳದಿಂದ ಪಾಪುವಿಗೆ ಈ ನುಡಿನಮನ...
Last Updated 18 ಮಾರ್ಚ್ 2020, 8:54 IST
ನೆನಪಿನಂಗಳದಿಂದ ‘ಪ್ರಪಂಚ ತೊರೆದ ಪಾಪು’
ADVERTISEMENT

‘ಪ್ರಪಂಚ’ದ ಯಾತ್ರೆ ಮುಗಿಸಿದ ಪಾಪು

ಜಗಕೆ ಬೆಳಕು ನೀಡುವ ಭಾಸ್ಕರ ಇಳಿಸಂಜೆಯಲ್ಲಿ ಕಣ್ಮರೆಯಾಗುತ್ತಿದ್ದರೆ, ಇತ್ತ ಕನ್ನಡ ಸಾರಸ್ವತ ಲೋಕವನ್ನು ಬೆಳಗಿದ ಮಹಾನ್ ಚೇತನ ಪಾಟೀಲ ಪುಟ್ಟಪ್ಪನವರು ರಾಣೆಬೆನ್ನೂರು ತಾಲ್ಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಮಂಗಳವಾರ ಪಂಚಭೂತಗಳಲ್ಲಿ ಲೀನರಾದರು.
Last Updated 17 ಮಾರ್ಚ್ 2020, 21:01 IST
‘ಪ್ರಪಂಚ’ದ ಯಾತ್ರೆ ಮುಗಿಸಿದ ಪಾಪು

ಪಾಪು ಗುಡುಗಿದ್ದಕ್ಕೆ ಬೆದರಿದ್ದ ಮುಖ್ಯಮಂತ್ರಿ!

ಬೆಳಗಾವಿಯೊಂದಿಗೆ ಪಾಟೀಲ ಪುಟ್ಟಪ್ಪ ಅವಿನಾಭಾವ ನಂಟು
Last Updated 17 ಮಾರ್ಚ್ 2020, 19:30 IST
ಪಾಪು ಗುಡುಗಿದ್ದಕ್ಕೆ ಬೆದರಿದ್ದ ಮುಖ್ಯಮಂತ್ರಿ!

‘ಪಾಪು ಜ್ಞಾಪಕಶಕ್ತಿಯ ಗಣಿ ಆಗಿದ್ದರು’

ಪ್ರತಿಯೊಂದು ಘಟನೆಗಳನ್ನು ದಿನಾಂಕ ಸಹಿತ ನಿಖರವಾಗಿ ಉಲ್ಲೇಖಿಸುವ ವಯೋಸಹಜ ಮರೆವು ಮೀರಿದ ಜ್ಞಾಪಕಶಕ್ತಿಯ ಗಣಿ ಪಾಟೀಲ ಪುಟ್ಟಪ್ಪ ಅವರಾಗಿದ್ದರು ಎಂದು ಪತ್ರಕರ್ತ ಚನ್ನಬಸವಣ್ಣ ಹೇಳಿದರು.
Last Updated 17 ಮಾರ್ಚ್ 2020, 13:59 IST
‘ಪಾಪು ಜ್ಞಾಪಕಶಕ್ತಿಯ ಗಣಿ ಆಗಿದ್ದರು’
ADVERTISEMENT
ADVERTISEMENT
ADVERTISEMENT