ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಲ್ವಾಮ ದಾಳಿ

ADVERTISEMENT

ಮೋದಿ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಇಂದು ಪ್ರಸಾರ: ಕನ್ನಡದಲ್ಲೂ ನೋಡುವ ಅವಕಾಶ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಒಳಗೊಂಡಿರುವ ಡಿಸ್ಕವರಿ ಚಾನೆಲ್‌ನ ಸಾಹಸಮಯ ಕಾರ್ಯಕ್ರಮದ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ವಿಶೇಷ ಸಂಚಿಕೆ ಇಂದು ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ವಿಶೇಷವೆಂದರೆ ಬಹುನಿರೀಕ್ಷೆಯ ಈ ಕಾರ್ಯಕ್ರಮ ಕನ್ನಡ ಅವೃತ್ತಿಯಲ್ಲೂ ಲಭ್ಯವಾಗುತ್ತಿದೆ.
Last Updated 12 ಆಗಸ್ಟ್ 2019, 15:36 IST
ಮೋದಿ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಇಂದು ಪ್ರಸಾರ: ಕನ್ನಡದಲ್ಲೂ ನೋಡುವ ಅವಕಾಶ!

ದಾಳಿ ಸುದ್ದಿ ತಿಳಿದ ನಂತರವೂ ಮೋದಿ ಶೂಟಿಂಗ್ ಮುಂದುವರಿಸಿದ್ದರು- ನಿಜವೋ? ಸುಳ್ಳೋ?

ದೂರದರ್ಶನದಲ್ಲಿ ಪ್ರಸಾರವಾದ ಸುದ್ದಿ ಪ್ರಕಾರ ಮೋದಿ ಭಾಷಣ ಮಾಡಿದ್ದು ಸಂಜೆ ಸರಿ ಸಮಾರು 5.10ಕ್ಕೆ.ಪುಲ್ವಾಮದಲ್ಲಿ ಆತ್ಮಾಹುತಿ ದಾಳಿ ನಡೆದದ್ದು ಸಂಜೆ 3.10ಕ್ಕೆ.
Last Updated 29 ಜುಲೈ 2019, 11:56 IST
ದಾಳಿ ಸುದ್ದಿ ತಿಳಿದ ನಂತರವೂ ಮೋದಿ ಶೂಟಿಂಗ್ ಮುಂದುವರಿಸಿದ್ದರು- ನಿಜವೋ? ಸುಳ್ಳೋ?

ಪುಲ್ವಾಮ ದಾಳಿ ವೇಳೆ ಮೋದಿ ಶೂಟಿಂಗ್‌ ಮಾಡಿದ ಕಾರ್ಯಕ್ರಮ ಮ್ಯಾನ್ ವರ್ಸಸ್ ವೈಲ್ಡ್ ?

ಪುಲ್ವಾಮ ದಾಳಿ ವೇಳೆ ಪ್ರಧಾನಿ ನರೇಂದ್ರ ಮೋದಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಶೂಟಿಂಗ್‌ ನಿರತರಾಗಿದ್ದರು ಎಂಬ ಕಾಂಗ್ರೆಸ್ ಆರೋಪಿಸಿತ್ತು. ಇದೀಗ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಪ್ರೊಮೊ ಸುದ್ದಿಯಾಗುತ್ತಿದ್ದಂತೆ...
Last Updated 29 ಜುಲೈ 2019, 11:27 IST
ಪುಲ್ವಾಮ ದಾಳಿ ವೇಳೆ ಮೋದಿ ಶೂಟಿಂಗ್‌ ಮಾಡಿದ ಕಾರ್ಯಕ್ರಮ ಮ್ಯಾನ್ ವರ್ಸಸ್ ವೈಲ್ಡ್ ?

48 ಗಂಟೆಗಳೊಳಗೆ ಜಾಗ ಖಾಲಿ ಮಾಡಿ: ಪಾಕಿಸ್ತಾನಿಗಳಿಗೆ ಬಿಕಾನೇರ್ ಜಿಲ್ಲಾಡಳಿತ ಆದೇಶ 

ಬಿಕಾನೇರ್ನಲ್ಲಿ ಪಾಕಿಸ್ತಾನಿಗಳು ವಾಸವಾಗಿದ್ದರೆ 48 ಗಂಟೆಗಳೊಳಗೆ ಇಲ್ಲಿಂದ ಜಾಗ ಖಾಲಿ ಮಾಡಬೇಕೆಂದು ಬಿಕಾನೇರ್ ಜಿಲ್ಲಾಡಳಿತಾಧಿಕಾರಿ ಆದೇಶ ಹೊರಡಿಸಿದ್ದಾರೆ.
Last Updated 19 ಫೆಬ್ರುವರಿ 2019, 12:11 IST
48 ಗಂಟೆಗಳೊಳಗೆ ಜಾಗ ಖಾಲಿ ಮಾಡಿ: ಪಾಕಿಸ್ತಾನಿಗಳಿಗೆ ಬಿಕಾನೇರ್ ಜಿಲ್ಲಾಡಳಿತ ಆದೇಶ 

 ಹುತಾತ್ಮ ಯೋಧರ ಕುಟುಂಬಕ್ಕೆ ಬಿಹಾರದ ಕೈದಿಗಳಿಂದ ₹50,000 ಧನ ಸಹಾಯ 

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಬಿಹಾರ್ ಗೋಪಾಲ್‍ಗಂಜ್ ಸಬ್ ಡಿವಿಷನಲ್ ಜೈಲಿನ ಕೈದಿಗಳು ಮತ್ತು ಸಿಬ್ಬಂದಿಗಳು ₹50,000 ಧನ ಸಹಾಯ...
Last Updated 19 ಫೆಬ್ರುವರಿ 2019, 5:56 IST
 ಹುತಾತ್ಮ ಯೋಧರ ಕುಟುಂಬಕ್ಕೆ ಬಿಹಾರದ ಕೈದಿಗಳಿಂದ ₹50,000 ಧನ ಸಹಾಯ 

ಪಾಕ್ ಆಕ್ರಮಿತ ಕಾಶ್ಮೀರವನ್ನು 'ಆಜಾದ್ ಕಾಶ್ಮೀರ' ಎಂದ ಕಮಲ್ ಹಾಸನ್

ಪಾಕ್ ಆಕ್ರಮಿತ ಕಾಶ್ಮೀರವನ್ನು ಆಜಾದ್ ಕಾಶ್ಮೀರ್ ಎಂದ ಕಮಲ್, ಆಜಾದ್ ಕಾಶ್ಮೀರದ ರೈಲುಗಳಲ್ಲಿ ಜಿಹಾದಿಗಳ ಫೋಟೊವನ್ನಿಟ್ಟು ಅವರನ್ನು ಹೀರೊಗಳಂತೆ ಮೆರೆಸುತ್ತಾರೆ. ಇದೊಂದು ಮೂರ್ಖತನದ ಕೆಲಸ.
Last Updated 18 ಫೆಬ್ರುವರಿ 2019, 9:03 IST
ಪಾಕ್ ಆಕ್ರಮಿತ ಕಾಶ್ಮೀರವನ್ನು 'ಆಜಾದ್ ಕಾಶ್ಮೀರ' ಎಂದ ಕಮಲ್ ಹಾಸನ್

ಡೆಹ್ರಾಡೂನ್: ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ನಿರಾಕರಣೆ

ಪುಲ್ವಾಮ ಆತ್ಮಾಹತಿ ದಾಳಿ ನಂತರ ಡೆಹ್ರಾಡೂನ್‍ನ ಎರಡು ಶೈಕ್ಷಣಿಕ ಸಂಸ್ಥೆಗಳು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿವೆ.
Last Updated 18 ಫೆಬ್ರುವರಿ 2019, 7:27 IST
ಡೆಹ್ರಾಡೂನ್: ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ನಿರಾಕರಣೆ
ADVERTISEMENT

ಕಾಶ್ಮೀರಿ ವಿದ್ಯಾರ್ಥಿಗಳಿಗೆ ತೊಂದರೆ ನೀಡಬೇಡಿ: ಜಿ. ಪರಮೇಶ್ವರ

ಈ ರೀತಿಯ ಸಂಕಷ್ಟದ ಸಮಯಲ್ಲಿ ನಾವೆಲ್ಲರೂ ಜತೆಯಾಗಿ ನಿಲ್ಲಬೇಕು. ಕಾಶ್ಮೀರಿ ವಿದ್ಯಾರ್ಥಿಗಳನ್ನು ಹೀಯಾಳಿಸುವುದು, ಹಲ್ಲೆ ನಡೆಸುವುದು ಯಾವುದಕ್ಕೂ ಪರಿಹಾರವಲ್ಲ.
Last Updated 17 ಫೆಬ್ರುವರಿ 2019, 10:49 IST
ಕಾಶ್ಮೀರಿ ವಿದ್ಯಾರ್ಥಿಗಳಿಗೆ ತೊಂದರೆ ನೀಡಬೇಡಿ: ಜಿ. ಪರಮೇಶ್ವರ

ಪಾಕ್‍ನಿಂದ ಆಮದು ಆಗುವ ಎಲ್ಲ ವಸ್ತುಗಳ ಆಮದು ಸುಂಕ ಶೇ.200 ಏರಿಸಿದ ಭಾರತ

ಪರಮಾಪ್ತ ರಾಷ್ಟ್ರ ಸ್ಥಾನಮಾನ ಹಿಂದಕ್ಕೆ ಬೆನ್ನಲ್ಲೇ ಪಾಕಿಸ್ತಾನದಿಂದ ಆಮದಾಗುವ ಎಲ್ಲ ಸರಕುಗಳ ಮೇಲಿನ ಕಸ್ಟಮ್ಸ್‌ ಸುಂಕವನ್ನು ಭಾರತ ಶನಿವಾರ ಶೇ 200ರಷ್ಟು ಹೆಚ್ಚಿಸಿದೆ.
Last Updated 16 ಫೆಬ್ರುವರಿ 2019, 17:46 IST
ಪಾಕ್‍ನಿಂದ ಆಮದು ಆಗುವ ಎಲ್ಲ ವಸ್ತುಗಳ ಆಮದು ಸುಂಕ ಶೇ.200 ಏರಿಸಿದ ಭಾರತ

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಮಕ್ಕಳ ಶಿಕ್ಷಣ ವೆಚ್ಚ ಭರಿಸುವೆ: ಸೆಹ್ವಾಗ್

ಜಮ್ಮು ಕಾಶ್ಮೀರದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರ ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸಲು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮುಂದೆ ಬಂದಿದ್ದಾರೆ.
Last Updated 16 ಫೆಬ್ರುವರಿ 2019, 16:10 IST
ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಮಕ್ಕಳ ಶಿಕ್ಷಣ ವೆಚ್ಚ ಭರಿಸುವೆ: ಸೆಹ್ವಾಗ್
ADVERTISEMENT
ADVERTISEMENT
ADVERTISEMENT