ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಕುತಿಮ್ಮನ ಕಗ್ಗ

ADVERTISEMENT

ಮಂಕುತಿಮ್ಮನ ಕಗ್ಗ: ನಿರಂತರವಾದ ವಂಶವಾಹಿನಿ

ನಿನ್ನಲ್ಲಿ ನಿನ್ನ ಅಜ್ಜ, ಮುತ್ತಜ್ಜ ಮತ್ತೆಲ್ಲ ಮೂಲಪುರುಷರು ಸೇರಿಕೊಂಡಿರುವುದಲ್ಲದೆ ಮುಂದೆ ಹುಟ್ಟುವ ಮಗ, ಮೊಮ್ಮಗ ಮತ್ತು ಮುಂದಿನ ತಲೆಮಾರುಗಳಲ್ಲಿ ಕೂಡ ಅವತರಿಸುತ್ತಾರೆ. ಹೀಗಾಗಿ ವಂಶವಾಹಿನಿ ಚಿರಂಜೀವಿಯಾದದ್ದು.
Last Updated 28 ಸೆಪ್ಟೆಂಬರ್ 2020, 20:15 IST
ಮಂಕುತಿಮ್ಮನ ಕಗ್ಗ: ನಿರಂತರವಾದ ವಂಶವಾಹಿನಿ

ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ | ಮಂಕುತಿಮ್ಮನ ಕಗ್ಗ

ಗುರುರಾಜ ಕರಜಗಿ ಬರಹ
Last Updated 20 ಮೇ 2020, 6:12 IST
ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ | ಮಂಕುತಿಮ್ಮನ ಕಗ್ಗ

ಆಕರ್ಷಣೆಗಳ ಮಿತಿ | ಮಂಕುತಿಮ್ಮನ ಕಗ್ಗ

ಸಕ್ಕರೆಯ ತಿಂಡಿಯನ್ನು ಮಾಡಿ ಮಕ್ಕಳಿಗೆ ಕಾಣುವಂತೆ ಅವರ ಮುಂದಿರಿಸಿ, ಅವರು ಅದನ್ನು ಕದ್ದರೆ ಗದರಿಸುವುದೇಕೆ? ನಮಗೆ ಸರಿಯಾದದ್ದಲ್ಲದ ಅಪೇಕ್ಷೆಗಳಿಗೆ ಮತ್ತು ಬರುವಂತೆ ಮದ್ಯವನ್ನು ಕುಡಿಸಿ, ನಮ್ಮ ಮುಂದಿರಿಸಿ, ಉಕ್ಕಿಸುವುದೇಕೆ ವಿಧಿ?
Last Updated 14 ಮೇ 2020, 1:33 IST
ಆಕರ್ಷಣೆಗಳ ಮಿತಿ | ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ | ಪರಮಾದ್ಭುತ ಮನಸ್ಸು

ಮನುಷ್ಯರ ಪರಸ್ಪರ ಸಂಪರ್ಕ ಬರೀ ದ್ವೇಷವನ್ನು ಅಥವಾ ಹೊಡೆದಾಟವನ್ನು ತರುತ್ತದೆ ಎಂದಲ್ಲ. ಈ ಸಂಪರ್ಕದಲ್ಲಿ ಹೊಸವಿಚಾರಗಳು, ಹೊಸ ನೀತಿಗಳು ಹೊಳೆದು ಪ್ರಪಂಚವನ್ನು ಬೆಳೆಸಿವೆ, ಕೋಟೆಗಳನ್ನು ಕಟ್ಟಿಸಿವೆ, ಬದುಕನ್ನು ಹಗುರಗೊಳಿಸಿವೆ, ಪ್ರಪಂಚವನ್ನು ಶ್ರೀಮಂತಗೊಳಿಸಿವೆ.
Last Updated 7 ಫೆಬ್ರುವರಿ 2020, 15:25 IST
ಮಂಕುತಿಮ್ಮನ ಕಗ್ಗ | ಪರಮಾದ್ಭುತ ಮನಸ್ಸು

ಮಂಕುತಿಮ್ಮನ ಕಗ್ಗ | ಪ್ರಪಂಚದಲ್ಲಿ ಸಾಮರಸ್ಯ

ಪ್ರಪಂಚದ ವಿಷಮಲಕ್ಷಣಗಳು ಬೇರೆಬೇರೆಯೆಂಬ ಭ್ರಮೆಯನ್ನು ಹುಟ್ಟಿಸುತ್ತವೆ. ಆದರೆ ಅವೆರಡೂ ಒಂದೇ. ಅವು ಬೇರೆಯಾಗಿ ಕಾಣುವುದು ಆ ಕ್ಷಣದ ನಮ್ಮ ಪರಿಸ್ಥಿತಿಯಿಂದ. ಈ ಹೊಂದಾಣಿಕೆಯನ್ನು ಅರಿತಾಗ ಪ್ರಪಂಚ ಕೆಟ್ಟದೂ ಅಲ್ಲ, ಒಳ್ಳೆಯದೂ ಅಲ್ಲ. ಅದು ಅವೆರಡರ ಮಿಶ್ರಣ. ಈ ಸತ್ಯವನ್ನು ಅರಿತಾಗ ಬದುಕು ಸುಂದರ.
Last Updated 5 ಫೆಬ್ರುವರಿ 2020, 20:30 IST
ಮಂಕುತಿಮ್ಮನ ಕಗ್ಗ | ಪ್ರಪಂಚದಲ್ಲಿ ಸಾಮರಸ್ಯ

ಮನುಷ್ಯ ಜೀವನದ ಹಿರಿಮೆ

ಮೃಗಗಳು, ಕೀಟಗಳು ಎಂದಿಗೂ ಸಹಜ ಗುಣಗಳನ್ನು ಬಿಟ್ಟು ಬದುಕಲಾರವು. ಸಹಜವಾದದ್ದನ್ನು ಸರಿಯಾಗಿ ತಿದ್ದುತ್ತ ಜಗತ್ತಿನ ಕ್ಷೇಮಕ್ಕಾಗಿ ಹದಗೊಳಿಸಿ ಯೋಜನೆ ಮಾಡುವುದೆ ಮನುಷ್ಯನ ಹಿರಿಮೆ.
Last Updated 28 ನವೆಂಬರ್ 2019, 3:51 IST
ಮನುಷ್ಯ ಜೀವನದ ಹಿರಿಮೆ

ಮಂಕುತಿಮ್ಮನ ಕಗ್ಗ | ಸಹಜತೆಯಿಂದ ಕೃತಕತೆ

ಎಲ್ಲವೂ ಪ್ರಾರಂಭವಾಗುವುದು ಸಹಜದಿಂದಲೇ. ಮುಂದೆ ನಿಧಾನವಾಗಿ ಅದು ಪರಿಷ್ಕಾರ ಹೊಂದುತ್ತ ಬಂದಂತೆ ಕೃತಕವಾಗುತ್ತದೆ.
Last Updated 22 ನವೆಂಬರ್ 2019, 15:46 IST
ಮಂಕುತಿಮ್ಮನ ಕಗ್ಗ | ಸಹಜತೆಯಿಂದ ಕೃತಕತೆ
ADVERTISEMENT
ADVERTISEMENT
ADVERTISEMENT
ADVERTISEMENT