ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯಪ್ರದೇಶ

ADVERTISEMENT

ಮಧ್ಯಪ್ರದೇಶ: ದೇವಾಲಯ ಪ್ರವೇಶಿಸದಂತೆ ದಲಿತ ವರನಿಗೆ ತಡೆ

ಮಧ್ಯಪ್ರದೇಶದಬುರಹಾನ್‌ಪುರ್‌ನ ಬಿರೋದಾ ಗ್ರಾಮದಲ್ಲಿದಲಿತ ವರನೊಬ್ಬ ದೇವಾಲಯಕ್ಕೆ ಬಂದಾಗ ಒಳಗೆ ಪ್ರವೇಶಿಸದಂತೆ ಆತನಿಗೆ ಜನರು ತಡೆಯೊಡ್ಡಿದ್ದಾರೆ.
Last Updated 22 ನವೆಂಬರ್ 2019, 5:36 IST
ಮಧ್ಯಪ್ರದೇಶ: ದೇವಾಲಯ ಪ್ರವೇಶಿಸದಂತೆ ದಲಿತ ವರನಿಗೆ ತಡೆ

ಕಟ್ಟಡದ ಎರಡನೇ ಮಹಡಿಯಿಂದ ಜಾರಿ ರಿಕ್ಷಾದೊಳಗೆ ಬಿದ್ದ ಮಗು; ಪ್ರಾಣಾಪಾಯದಿಂದ ಪಾರು

ರಸ್ತೆಯಲ್ಲಿ ಸಾಗುತ್ತಿರುವ ರಿಕ್ಷಾದೊಳಗೆ ಮಗುವೊಂದು ಮೇಲಿನಿಂದ ಬೀಳುತ್ತಿರುವ ಸಿಸಿಟಿವಿ ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Last Updated 20 ಅಕ್ಟೋಬರ್ 2019, 12:09 IST
ಕಟ್ಟಡದ ಎರಡನೇ ಮಹಡಿಯಿಂದ ಜಾರಿ ರಿಕ್ಷಾದೊಳಗೆ ಬಿದ್ದ ಮಗು; ಪ್ರಾಣಾಪಾಯದಿಂದ ಪಾರು

ಮಧ್ಯಪ್ರದೇಶ: ಕಲ್ಲು ಹೊಡೆಯುವ ಹಬ್ಬದಲ್ಲಿ 400 ಮಂದಿಗೆ ಗಾಯ

ಮಧ್ಯ ಪ್ರದೇಶದ ಚಿಂದ್‌ವಾರ ಜಿಲ್ಲೆಯಲ್ಲಿ ಪ್ರತಿ ವರ್ಷನಡೆಯುವ ಗೋಟ್ ಮಾರ್ ಉತ್ಸವ( ಕಲ್ಲು ಹೊಡೆಯುವ ಹಬ್ಬ)ದಲ್ಲಿ 400 ಮಂದಿಗೆ ಗಾಯಗಳಾಗಿವೆ.
Last Updated 1 ಸೆಪ್ಟೆಂಬರ್ 2019, 10:08 IST
ಮಧ್ಯಪ್ರದೇಶ: ಕಲ್ಲು ಹೊಡೆಯುವ ಹಬ್ಬದಲ್ಲಿ 400 ಮಂದಿಗೆ ಗಾಯ

ತಮ್ಮ ಸಹೋದ್ಯೋಗಿಯನ್ನು ಬಂಧಮುಕ್ತ ಮಾಡದಿದ್ದರೆ ರಕ್ತ ಹರಿಸುತ್ತೇವೆ: ಬಿಜೆಪಿ ಶಾಸಕ

ರಾಮ್ ಸುಶೀಲ್ ಪಟೇಲ್ ಅವರನ್ನು ಜೈಲಿನಿದ ಹೊರಗೆ ತರುತ್ತೇವೆ ಎಂದು ನಾನು ನಿಮಗೆ ಮಾತು ನೀಡುತ್ತೇನೆ. ಅವರನ್ನು ಜೈಲಿನಿಂದ ಬಂಧಮುಕ್ತಗೊಳಿಸಲು ನಾವು ರಕ್ತ ಹರಿಸಬೇಕು ಎಂದಾದರೆ ಅದನ್ನೂ ಮಾಡುತ್ತೇವೆ
Last Updated 5 ಜುಲೈ 2019, 5:52 IST
ತಮ್ಮ ಸಹೋದ್ಯೋಗಿಯನ್ನು ಬಂಧಮುಕ್ತ ಮಾಡದಿದ್ದರೆ ರಕ್ತ ಹರಿಸುತ್ತೇವೆ: ಬಿಜೆಪಿ ಶಾಸಕ

ಕಾಂಗ್ರೆಸ್‌ ನನ್ನನ್ನು ಮುಗಿಸುವ ಕನಸು ಕಾಣುತ್ತಿದೆ: ನರೇಂದ್ರ ಮೋದಿ

ಕಾಂಗ್ರೆಸ್‌ಗೆ ನನ್ನ ಮೇಲೆ ತುಂಬಾ ದ್ವೇಷ ಇದೆ. ಅವರು ನನ್ನನ್ನು ಕೊಲ್ಲುವ ಕನಸನ್ನೂ ಕಾಣುತ್ತಿದ್ದಾರೆ.ಆದರೆ ಮಧ್ಯಪ್ರದೇಶ ಮತ್ತು ಇಡೀ ದೇಶದ ಜನರು ನನ್ನೊಂದಿಗೆ ಇದ್ದಾರೆ ಎಂಬುದನ್ನು ಅವರು ಮರೆತಿದ್ದಾರೆ ಎಂದು ಹೇಳಿದ್ದಾರೆ ಮೋದಿ.
Last Updated 9 ಮೇ 2019, 17:11 IST
ಕಾಂಗ್ರೆಸ್‌ ನನ್ನನ್ನು ಮುಗಿಸುವ ಕನಸು ಕಾಣುತ್ತಿದೆ: ನರೇಂದ್ರ ಮೋದಿ

ನಾನು ತಪ್ಪು ಮಾಡಿದರೆ ನನ್ನ ನಿವಾಸದ ಮೇಲೂ ಐಟಿ ದಾಳಿ ನಡೆಸಿ: ನರೇಂದ್ರ ಮೋದಿ

ನಿಮ್ಮ ಚೌಕೀದಾರ್ ಮಹಿಳೆಯರ ಸಬಲೀಕರಣಕ್ಕೆಬದ್ಧನಾಗಿದ್ದಾನೆ.ದೇಶದಲ್ಲಿರುವ ಎಲ್ಲ ವಯೋಮಿತಿಯ ಹೆಣ್ಣುಮಕ್ಕಳು ಮತ್ತು ಸಹೋದರಿಯರ ರಕ್ಷಣೆ ಮತ್ತು ಶ್ರೇಯಾಭಿವೃದ್ದಿಗಾಗಿ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿದೆ.
Last Updated 26 ಏಪ್ರಿಲ್ 2019, 10:54 IST
ನಾನು ತಪ್ಪು ಮಾಡಿದರೆ ನನ್ನ ನಿವಾಸದ ಮೇಲೂ ಐಟಿ ದಾಳಿ ನಡೆಸಿ: ನರೇಂದ್ರ ಮೋದಿ

ಮಧ್ಯಪ್ರದೇಶ: ಬಿಜೆಪಿ ನೇತಾರನ ಮನೆಯಿಂದ ಮಾರಕಾಸ್ತ್ರ, ಸ್ಫೋಟಕ ವಶ

ಬದ್ವಾನಿ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಶೋಧಕಾರ್ಯಾಚರಣೆಯಲ್ಲಿ ಸ್ಥಳೀಯ ಬಿಜೆಪಿ ನೇತಾರನ ಮನೆಯಿಂದ ಮಾರಕಾಸ್ತ್ರ ಮತ್ತು ಸ್ಫೋಟಕಗಳನ್ನು ವಶ ಪಡಿಸಿಕೊಳ್ಳಲಾಗಿದೆ.
Last Updated 2 ಏಪ್ರಿಲ್ 2019, 12:08 IST
ಮಧ್ಯಪ್ರದೇಶ: ಬಿಜೆಪಿ ನೇತಾರನ ಮನೆಯಿಂದ ಮಾರಕಾಸ್ತ್ರ, ಸ್ಫೋಟಕ ವಶ
ADVERTISEMENT

ಮಧ್ಯಪ್ರದೇಶದ ಜಿಲ್ಲಾಧಿಕಾರಿಯ ಕಾಲಿಗೆ ಬಿದ್ದು ಮನವಿ ಮಾಡಿದ ರೈತ

ರೈತರೊಬ್ಬರು ಕೈಯಲ್ಲಿ ಹಿಡಿಯಷ್ಟು ಬೆಳೆ ಹಿಡಿದುಕೊಂಡು ಮಹಿಳಾ ಜಿಲ್ಲಾಧಿಕಾರಿ ಮುಂದೆ ನಮಸ್ಕರಿಸಿ,ತಮ್ಮ ಗ್ರಾಮದಲ್ಲಿ ಹೊಸ ಟ್ರಾನ್ಸ್‌ಫಾರ್ಮರ್‌ ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ.
Last Updated 31 ಡಿಸೆಂಬರ್ 2018, 15:14 IST
ಮಧ್ಯಪ್ರದೇಶದ ಜಿಲ್ಲಾಧಿಕಾರಿಯ ಕಾಲಿಗೆ ಬಿದ್ದು ಮನವಿ ಮಾಡಿದ ರೈತ

ಮಧ್ಯಪ್ರದೇಶ: ಮತಯಂತ್ರ ಭದ್ರತಾ ಕೋಣೆಗೆ ಎಸ್‌‍ಯುವಿ ಡಿಕ್ಕಿ

ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ಮತಯಂತ್ರವನ್ನಿರಿಸಿರುವ ಭದ್ರತಾಕೊಠಡಿಯ ಗೋಡೆಗೆ ಎಸ್‍ಯುವಿ ಕಾರೊಂದು ಡಿಕ್ಕಿ ಹೊಡೆಸಿರುವಘಟನೆ ಭಾನುವಾರ ರಾತ್ರಿ ನಡೆದಿದೆ.
Last Updated 4 ಡಿಸೆಂಬರ್ 2018, 7:05 IST
ಮಧ್ಯಪ್ರದೇಶ:  ಮತಯಂತ್ರ ಭದ್ರತಾ ಕೋಣೆಗೆ ಎಸ್‌‍ಯುವಿ ಡಿಕ್ಕಿ

ರಾಹುಲ್ ಗಾಂಧಿ ರ್‍ಯಾಲಿಯಲ್ಲಿ ಭಗ್ಗನೆ ಉರಿದ ಆರತಿ; ಅಪಾಯವಿಲ್ಲ

ರ್‍ಯಾಲಿ ಮಧ್ಯೆ ಕಾಂಗ್ರೆಸ್ಬೆಂಬಲಿಗರು ಆರತಿ ತೆಗೆದುಕೊಂಡು ಬಂದಾಗ ಅದು ಭಗ್ಗನೆ ಉರಿದು ಅಲ್ಲಿದ್ದ ಗ್ಯಾಸ್ ಬಲೂನ್‍ಗಳನ್ನು ಸುಟ್ಟುಹಾಕಿದೆ.
Last Updated 7 ಅಕ್ಟೋಬರ್ 2018, 14:11 IST
ರಾಹುಲ್ ಗಾಂಧಿ ರ್‍ಯಾಲಿಯಲ್ಲಿ ಭಗ್ಗನೆ ಉರಿದ ಆರತಿ; ಅಪಾಯವಿಲ್ಲ
ADVERTISEMENT
ADVERTISEMENT
ADVERTISEMENT