ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಸುತ್ತಿಗೆಯಿಂದ ಹೊಡೆದು ಕೊಂದವನಿಗೆ ಜೀವಾವಧಿ ಶಿಕ್ಷೆ
Life Imprisonment: ಹಾರೋಹಳ್ಳಿ ತಾಲ್ಲೂಕಿನ ಮರಳವಾಡಿ ಹೋಬಳಿಯ ಅರೆಗಡಕಲು ಗ್ರಾಮದ ಬೈರಪ್ಪ ಶಿಕ್ಷೆಗೊಳಗಾದ ಅಪರಾಧಿ. ಅದೇ ಗ್ರಾಮದ ಜಯಮ್ಮ ಕೊಲೆಯಾದವರು. ಕೊಲೆ ನಡೆದ ಹತ್ತೇ ತಿಂಗಳಲ್ಲಿ ಅಪರಾಧಿಗೆ ಶಿಕ್ಷೆಯಾಗಿರುವ ಅಪರೂಪದ ಪ್ರಕರಣ ಇದಾಗಿದೆ.Last Updated 6 ಜನವರಿ 2026, 4:20 IST