₹ 600 ರಿಂದ ₹ 13 ಲಕ್ಷ ನೆರವು: ಫೆಲಿಕ್ಸ್, ಟಾಟಾ ಸ್ಟೀಲ್ನಿಂದ ವಿದ್ಯಾರ್ಥಿವೇತನ
ಆಯ್ಕೆಯಾಗುವ ಎಲ್ಲ ವಿದ್ಯಾರ್ಥಿಗಳಿಗೆ ಕೋರ್ಸ್ನ ಸಂಪೂರ್ಣ ಬೋಧನಾ ಶುಲ್ಕವನ್ನು ವಿದ್ಯಾರ್ಥಿವೇತನದ ಮೂಲಕ ಭರಿಸಲಾಗುತ್ತದೆ. ಅಲ್ಲದೆ ಸ್ಟೈಪಂಡ್ ಆಗಿ ₹13.68 ಲಕ್ಷ ದೊರೆಯಲಿದೆ.Last Updated 13 ಜನವರಿ 2020, 8:11 IST