ಪಾಕ್ ಜತೆ ಭಾರತ ಆಡಬಾರದು ಎಂಬ ಗೌತಮ್ ಗಂಭೀರ್ ಸಲಹೆ ಮೂರ್ಖತನ: ಶಾಹಿದ್ ಅಫ್ರೀದಿ
ಭಾರತದ ಮತದಾರರು ವಿವೇಕವಿಲ್ಲದ ವ್ಯಕ್ತಿಗೆ ಮತಹಾಕಿದ್ದಾರೆ.ಗೌತಮ್ ಗಂಭೀರ್ ಹೇಳಿರುವುದು ಪ್ರಜ್ಞೆಯಿಂದ ಕೂಡಿದ ಮಾತು ಎಂದು ನೀವು ಅಂದುಕೊಂಡಿದ್ದೀರಾ?ಶಿಕ್ಷಿತ ವ್ಯಕ್ತಿಯೊಬ್ಬರು ಈ ರೀತಿ ಮಾತನಾಡುತ್ತಾರಾ? ಎಂದಿದ್ದಾರೆ ಅಫ್ರೀದಿ.Last Updated 27 ಮೇ 2019, 14:13 IST