ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಷೇರು ಮಾರುಕಟ್ಟೆ

ADVERTISEMENT

ಸಮಗ್ರ ಚೇತರಿಕೆಯ ಹಾದಿಯಲ್ಲಿ ಷೇರುಪೇಟೆ: ಸೆಬಿ

ಕೋವಿಡ್‌–19 ಸಾಂಕ್ರಾಮಿಕದ ಆಘಾತದಿಂದ ಹೊರಬಂದಿರುವ ಷೇರುಪೇಟೆಯು ಸಮಗ್ರ ಚೇತರಿಕೆಯ ಹಾದಿಯಲ್ಲಿದೆ ಎಂದು ಭಾರತಿಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷ ಅಜಯ್‌ ತ್ಯಾಗಿ ಹೇಳಿದ್ದಾರೆ.
Last Updated 21 ಅಕ್ಟೋಬರ್ 2020, 13:57 IST
ಸಮಗ್ರ ಚೇತರಿಕೆಯ ಹಾದಿಯಲ್ಲಿ ಷೇರುಪೇಟೆ: ಸೆಬಿ

ಬಿಎಸ್‌ಇ ವಾರದ ಏರಿಕೆ 1,812 ಅಂಶ

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ವಾರದ ವಹಿವಾಟಿನಲ್ಲಿ 1,812 ಅಂಶ ಏರಿಕೆ ಕಂಡು 40,509 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
Last Updated 10 ಅಕ್ಟೋಬರ್ 2020, 16:19 IST
ಬಿಎಸ್‌ಇ ವಾರದ ಏರಿಕೆ 1,812 ಅಂಶ

ಏರಿದ ಸೆನ್ಸೆಕ್ಸ್, ಸಂಪತ್ತು ₹ 3.52 ಲಕ್ಷ ಕೋಟಿಯಷ್ಟು ಹೆಚ್ಚಳ

ದೇಶದ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದ ಪರಿಣಾಮವಾಗಿ ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಹೂಡಿಕೆದಾರರ ಒಟ್ಟು ಸಂಪತ್ತಿನಲ್ಲಿ ₹ 3.52 ಲಕ್ಷ ಕೋಟಿಯಷ್ಟು ಹೆಚ್ಚಳ ಆಗಿದೆ.
Last Updated 25 ಸೆಪ್ಟೆಂಬರ್ 2020, 14:12 IST
ಏರಿದ ಸೆನ್ಸೆಕ್ಸ್, ಸಂಪತ್ತು ₹ 3.52 ಲಕ್ಷ ಕೋಟಿಯಷ್ಟು ಹೆಚ್ಚಳ

ಷೇರುಪೇಟೆ: ಆರು ದಿನಗಳಲ್ಲಿ ಕಳೆದುಕೊಂಡಿದ್ದು ₹ 11.31 ಲಕ್ಷ ಕೋಟಿ

ಕೊರೊನಾ ವೈರಾಣುವಿನಿಂದಾಗಿ ಕುಸಿತ ಕಂಡಿರುವ ಅರ್ಥವ್ಯವಸ್ಥೆಯ ಪುನಶ್ಚೇತನದ ಬಗ್ಗೆ ಕಳವಳಗಳು ವ್ಯಕ್ತವಾಗುತ್ತಿರುವ ಕಾರಣ ಆರು ದಿನಗಳಿಂದಲೂ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿದೆ. ಇದರ ಪರಿಣಾಮವಾಗಿ, ಈ ಆರು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಒಟ್ಟು ₹ 11.31 ಲಕ್ಷ ಕೋಟಿ ಸಂಪತ್ತು ಕರಗಿದೆ.
Last Updated 24 ಸೆಪ್ಟೆಂಬರ್ 2020, 14:42 IST
ಷೇರುಪೇಟೆ: ಆರು ದಿನಗಳಲ್ಲಿ ಕಳೆದುಕೊಂಡಿದ್ದು ₹ 11.31 ಲಕ್ಷ ಕೋಟಿ

PV Web Exclusive | ಸಂಪತ್ತು ಸೃಷ್ಟಿಗೆ ಪರ್ಯಾಯ ಮಾರ್ಗಗಳಿಲ್ಲ!

ರಿಟೇಲ್‌ ಹೂಡಿಕೆದಾರರ ಪಾಲಿಗೆ ಸಂಪತ್ತು ಸೃಷ್ಟಿಗೆ ಇರುವ ಉತ್ತಮ ಮಾರ್ಗವೆಂದರೆ ಒಳ್ಳೆಯ ಕಾರ್ಪೊರೇಟ್ ಆಡಳಿತ ಇರುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದು.
Last Updated 18 ಸೆಪ್ಟೆಂಬರ್ 2020, 5:16 IST
PV Web Exclusive | ಸಂಪತ್ತು ಸೃಷ್ಟಿಗೆ ಪರ್ಯಾಯ ಮಾರ್ಗಗಳಿಲ್ಲ!

ಸೂಚ್ಯಂಕದ ವೇಗ ಹೆಚ್ಚಿಸಿದ ರಿಲಯನ್ಸ್‌

₹ 14.67 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯದ ದೇಶದ ಮೊದಲ ಕಂಪನಿ
Last Updated 11 ಸೆಪ್ಟೆಂಬರ್ 2020, 2:47 IST
ಸೂಚ್ಯಂಕದ ವೇಗ ಹೆಚ್ಚಿಸಿದ ರಿಲಯನ್ಸ್‌

Explainer | ₹ 155 ಲಕ್ಷ ಕೋಟಿ ಬಂಡವಾಳದ ದೈತ್ಯ ಕಂಪನಿಯ ಷೇರು ಮುಖಬೆಲೆ ಸೀಳಿಕೆ

ಟೆಕ್ ದೈತ್ಯ ಆ್ಯಪಲ್
Last Updated 21 ಆಗಸ್ಟ್ 2020, 15:38 IST
Explainer | ₹ 155 ಲಕ್ಷ ಕೋಟಿ ಬಂಡವಾಳದ ದೈತ್ಯ ಕಂಪನಿಯ ಷೇರು ಮುಖಬೆಲೆ ಸೀಳಿಕೆ
ADVERTISEMENT

ಲಾಭ ಗಳಿಕೆ ಒತ್ತಡ: ಷೇರು ಸಂವೇದಿ ಸೂಚ್ಯಂಕ ಇಳಿಕೆ

ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳು ಲಾಭ ಗಳಿಕೆಗೆ ಒಳಗಾಗಿದ್ದರಿಂದ ಬುಧವಾರ ಷೇರುಪೇಟೆಗಳ ವಹಿವಾಟು ನಕಾರಾತ್ಮಕವಾಗಿ ಅಂತ್ಯಗೊಂಡಿದೆ.
Last Updated 29 ಜುಲೈ 2020, 14:12 IST
ಲಾಭ ಗಳಿಕೆ ಒತ್ತಡ: ಷೇರು ಸಂವೇದಿ ಸೂಚ್ಯಂಕ ಇಳಿಕೆ

ಸತತ 3ನೇ ದಿನವೂ ಷೇರುಪೇಟೆ ಸೂಚ್ಯಂಕ ಹೆಚ್ಚಳ

ಜಾಗತಿಕ ಷೇರುಪೇಟೆಗಳಲ್ಲಿನ ಖರೀದಿ ಉತ್ಸಾಹ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌, ಭಾರ್ತಿ ಏರ್‌ಟೆಲ್‌, ಟಿಸಿಎಸ್‌ ಷೇರುಗಳಲ್ಲಿನ ಗಳಿಕೆಯ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ 178 ಅಂಶಗಳ ಹೆಚ್ಚಳ ಕಂಡಿದೆ.
Last Updated 3 ಜುಲೈ 2020, 12:18 IST
ಸತತ 3ನೇ ದಿನವೂ ಷೇರುಪೇಟೆ ಸೂಚ್ಯಂಕ ಹೆಚ್ಚಳ
ADVERTISEMENT
ADVERTISEMENT
ADVERTISEMENT