ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದು ಮೋದಿಯಲ್ಲ, ಬಿಜೆಪಿಯ ಸಿ.ಆರ್.ಪಾಟೀಲ್
2019 ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳ ಅಂತರದಿಂದ ವಿಜಯ ಗಳಿಸಿದ ಅಭ್ಯರ್ಥಿ ಪ್ರಧಾನಿ ನರೇಂದ್ರ ಮೋದಿ ಎಂಬ ಪ್ರಚಾರ ನಡೆದಿದೆ.ಆದರೆ ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದು ಮೋದಿಯಲ್ಲ.Last Updated 24 ಮೇ 2019, 13:51 IST