ಕೆಐಎ ಸೂಪರ್ ಲೀಗ್ನಲ್ಲಿ ಶತಕ ಬಾರಿಸಿ ಮಿಂಚಿದ ಸ್ಮೃತಿ ಮಂದಾನ
ಇಂಗ್ಲೆಂಡ್ನ ಟೌನ್ಟನ್ನಲ್ಲಿ ನಡೆಯುತ್ತಿರುವ ಕೆಐಎ ಸೂಪರ್ ಲೀಗ್ (ಕೆಎಸ್ಎಲ್) ಟಿ20 ಪಂದ್ಯದಲ್ಲಿ ಭಾರತದ ಸ್ಮೃತಿ ಮಂದಾನ 61 ಎಸೆತದಲ್ಲಿ 102 ರನ್ ಗಳಿಸಿದ್ದಾರೆ.ಸ್ಮೃತಿ ಅವರ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ವೆಸ್ಟರ್ನ್ ಸ್ಟೋಮ್ ತಂಡ ಲಂಕಾಷೈರ್ ಥಂಡರ್ ತಂಡವನ್ನು ಏಳು ವಿಕೆಟ್ನಿಂದ ಪರಾಭವಗೊಳಿಸಿದೆ.Last Updated 4 ಆಗಸ್ಟ್ 2018, 4:56 IST