ಹಿರಿಯ ನಾಗರಿಕರ ಮಸೂದೆ ಮಂಡನೆ: ಪೋಷಕರನ್ನು ನಿರ್ಲಕ್ಷಿಸಿದರೆ 6 ತಿಂಗಳು ಜೈಲು
ಪೋಷಕರು ಅಥವಾ ಹಿರಿಯ ನಾಗರಿಕರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ನಿರ್ಲಕ್ಷಿಸಿದರೆ, ದೈಹಿಕ ಹಲ್ಲೆ ಮಾಡಿದರೆಇನ್ನು ಮುಂದೆ 6 ತಿಂಗಳು ಜೈಲು ಅಥವಾ ₹10.000 ದಂಡ ಅಥವಾ ಈ ಎರಡು ಶಿಕ್ಷೆಗಳಿಗೆ ಗುರಿಯಾಗಬೇಕಾಗುತ್ತದೆ.Last Updated 12 ಡಿಸೆಂಬರ್ 2019, 10:14 IST