ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

108 Ambulance service

ADVERTISEMENT

108 ಸಿಬ್ಬಂದಿ ನಿರ್ಲಕ್ಷ್ಯ ಆರೋಪ: ದಾರಿ‌ ಮಧ್ಯೆ ಪ್ರಸವ; ನವಜಾತ ಶಿಶು ಸಾವು

ತುರ್ತು ಸೇವೆಯ 108 ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಗರ್ಭಿಣಿಗೆ ದಾರಿ ಮಧ್ಯೆ ಹೆರಿಗೆಯಾಗಿ, ನವಜಾತಶಿಶು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ.
Last Updated 7 ಆಗಸ್ಟ್ 2024, 6:02 IST
108 ಸಿಬ್ಬಂದಿ ನಿರ್ಲಕ್ಷ್ಯ ಆರೋಪ: ದಾರಿ‌ ಮಧ್ಯೆ ಪ್ರಸವ; ನವಜಾತ ಶಿಶು ಸಾವು

ಮುಷ್ಕರದಿಂದ ಹಿಂದೆ ಸರಿದ ‘108 ಆರೋಗ್ಯ ಕವಚ’ ಸಿಬ್ಬಂದಿ

ಬಾಕಿ ವೇತನ ಪಾವತಿಗೆ ಆಗ್ರಹಿಸಿ ‘108 ಆರೋಗ್ಯ ಕವಚ’ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಆಂಬುಲೆನ್ಸ್‌ ಸಿಬ್ಬಂದಿ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ.
Last Updated 7 ಮೇ 2024, 16:05 IST
ಮುಷ್ಕರದಿಂದ ಹಿಂದೆ ಸರಿದ ‘108 ಆರೋಗ್ಯ ಕವಚ’ ಸಿಬ್ಬಂದಿ

108 ಆಂಬುಲೆನ್ಸ್‌ ಸಿಬ್ಬಂದಿ ಮುಷ್ಕರ ಮುಂದೂಡಿಕೆ

‘108 ಆರೋಗ್ಯ ಕವಚ’ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಆಂಬುಲೆನ್ಸ್‌ ಸಿಬ್ಬಂದಿ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಸೋಮವಾರ ರಾತ್ರಿಯಿಂದ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಮಂಗಳವಾರದವರೆಗೆ ಮುಂದೂಡಿದ್ದಾರೆ.
Last Updated 6 ಮೇ 2024, 15:43 IST
108 ಆಂಬುಲೆನ್ಸ್‌ ಸಿಬ್ಬಂದಿ ಮುಷ್ಕರ ಮುಂದೂಡಿಕೆ

ನಾಳೆಯಿಂದ 108 ಆಂಬುಲೆನ್ಸ್ ಸಿಬ್ಬಂದಿ ಮುಷ್ಕರ: ಬೇಡಿಕೆ ಏನು?

ಇದರಿಂದಾಗಿ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
Last Updated 5 ಮೇ 2024, 16:09 IST
ನಾಳೆಯಿಂದ 108 ಆಂಬುಲೆನ್ಸ್ ಸಿಬ್ಬಂದಿ ಮುಷ್ಕರ: ಬೇಡಿಕೆ ಏನು?

ತೀರ್ಥಹಳ್ಳಿ | ತುರ್ತು ಸೇವೆ ಆಂಬುಲೆನ್ಸ್‌ಗೆ 108 ಸಮಸ್ಯೆ

ಆರೋಗ್ಯ ತುರ್ತು ಸಂದರ್ಭ ಸಾರ್ವಜನಿಕರ ನೆರವಿಗೆ ಧಾವಿಸುವ 108 ಆಂಬುಲೆನ್ಸ್‌ ಕೆಟ್ಟು ನಿಲ್ಲುವ ಪ್ರಸಂಗಗಳು ಹೆಚ್ಚುತ್ತಿದ್ದರೂ ಸಂಬಂಧಪಟ್ಟವರು ದುರಸ್ತಿಗೆ ಆದ್ಯತೆ ನೀಡುತ್ತಿಲ್ಲ.
Last Updated 24 ಫೆಬ್ರುವರಿ 2024, 6:38 IST
ತೀರ್ಥಹಳ್ಳಿ | ತುರ್ತು ಸೇವೆ ಆಂಬುಲೆನ್ಸ್‌ಗೆ 108 ಸಮಸ್ಯೆ

ಒಂದಕ್ಕೆ ಟೈರಿಲ್ಲ, ಇನ್ನೊಂದಕ್ಕೆ ಎಂಜಿನ್ ದುರಸ್ತಿ: ಕುಂಟುತ್ತಾ ಸಾಗಿದ 108 ಸೇವೆ

ಜನರು ಅನಾರೋಗ್ಯಕ್ಕೆ ಒಳಗಾಗಿ ಆಪತ್ಕಾಲದಲ್ಲಿ ನೆರವಾಗಬೇಕಿದ್ದ 108 ಆಂಬುಲೆನ್ಸ್‌ ತುರ್ತು ಚಿಕಿತ್ಸಾ ವಾಹನ ಸೇವೆ ತಾಲ್ಲೂಕಿನಲ್ಲಿ ಅಸಮರ್ಪಕ ನಿರ್ವಹಣೆಯಿಂದ ಅಸ್ತವ್ಯಸ್ತಗೊಂಡಿದೆ.
Last Updated 19 ಆಗಸ್ಟ್ 2023, 6:47 IST
ಒಂದಕ್ಕೆ ಟೈರಿಲ್ಲ, ಇನ್ನೊಂದಕ್ಕೆ ಎಂಜಿನ್ ದುರಸ್ತಿ: ಕುಂಟುತ್ತಾ ಸಾಗಿದ 108 ಸೇವೆ

ಆರೋಗ್ಯ ಕವಚ 108: ಅನುಷ್ಠಾನಕ್ಕೆ ತಾಂತ್ರಿಕ ಸಮಿತಿ

‘ಆರೋಗ್ಯ ಕವಚ 108’ ಯೋಜನೆಯಡಿ ಆಂಬುಲೆನ್ಸ್ ಸೇವೆ ಸುಧಾರಿಸಲು ಮುಂದಾಗಿರುವ ಆರೋಗ್ಯ ಇಲಾಖೆ, ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನ ಮಾಡಲು ತಾಂತ್ರಿಕ ಸಮಿತಿ ರಚಿಸಿದೆ.
Last Updated 23 ಜುಲೈ 2023, 0:52 IST
ಆರೋಗ್ಯ ಕವಚ 108: ಅನುಷ್ಠಾನಕ್ಕೆ ತಾಂತ್ರಿಕ ಸಮಿತಿ
ADVERTISEMENT

ತುಮಕೂರು | ‘108’ ನೌಕರರಿಗೆ ಸಿಗದ ವೇತನ

ಕಳೆದ ಮೂರು ತಿಂಗಳಿನಿಂದ ವೇತನ ಸಿಗದೆ ಆರೋಗ್ಯ ಕವಚ ‘108’ ನೌಕರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬದುಕು ಸಾಗಿಸುವುದಕ್ಕೆ ಪರದಾಡುತ್ತಿದ್ದಾರೆ.
Last Updated 26 ಜೂನ್ 2023, 15:21 IST
ತುಮಕೂರು | ‘108’ ನೌಕರರಿಗೆ ಸಿಗದ ವೇತನ

108 ಆರೋಗ್ಯ ಸೇವೆಗೆ ಹೊಸ ರೂಪ: ದಿನೇಶ್ ಗುಂಡೂರಾವ್

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ
Last Updated 17 ಜೂನ್ 2023, 20:13 IST
108 ಆರೋಗ್ಯ ಸೇವೆಗೆ ಹೊಸ ರೂಪ:  ದಿನೇಶ್ ಗುಂಡೂರಾವ್

108 ಸೇವೆ: ಆರೋಗ್ಯ ಇಲಾಖೆ ವಿಫಲ | ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆಕ್ರೋಶ

ಆರೋಗ್ಯ ಕವಚ–108ರ ಸೇವೆಯನ್ನು ಸಮರ್ಪಕವಾಗಿ ಒದಗಿಸಲು ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಆಕ್ರೋಶದಿಂದ ಹೇಳಿದೆ.
Last Updated 28 ಡಿಸೆಂಬರ್ 2022, 0:15 IST
108 ಸೇವೆ: ಆರೋಗ್ಯ ಇಲಾಖೆ ವಿಫಲ | ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆಕ್ರೋಶ
ADVERTISEMENT
ADVERTISEMENT
ADVERTISEMENT