ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

75thcelebration

ADVERTISEMENT

ಪ್ರಜಾವಾಣಿ@75: ಮೊದ್ದು ಮಣಿಯಿಂದ ಇಂದಿನವರೆಗೂ ಆಪ್ತ- ಗಿರಿಜಾ ಲೋಕೇಶ್

‘ಹೆಸರಿಗೆ ತಕ್ಕಂತೆ ಜನಪರ, ವಿಶ್ವಾಸಾರ್ಹ’ ನಮ್ಮ ಹೆಮ್ಮೆಯ ‘ಪ್ರಜಾವಾಣಿ’ ದಿನಪತ್ರಿಕೆಯು 74 ವಸಂತಗಳನ್ನು ಪೂರೈಸಿ ಅಮೃತ ಮಹೋತ್ಸವ ವರ್ಷಕ್ಕೆ ಕಾಲಿಟ್ಟಿರುವುದು ಸಂತಸ ತರಿಸಿದೆ. ಈ ಸುದೀರ್ಘ ಅವಧಿಯಲ್ಲಿ ಹೆಸರಿಗೆ ತಕ್ಕಂತೆ ಜನಪರವಾದ ನಿಲುವುಗಳನ್ನು ಪ್ರತಿಪಾದಿಸುತ್ತ ಪ್ರಜೆಗಳಿಗೆ ಧ್ವನಿಯಾಗಿ ‘ಅತ್ಯಂತ ವಿಶ್ವಾಸಾರ್ಹ ದಿನ ಪತ್ರಿಕೆ’ ಎಂಬ ಕೀರ್ತಿಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲೂ ಈ ಪತ್ರಿಕೆಯು ಯಶಸ್ಸು ಕಾಣಲಿ ಎಂದು ಹಾರೈಸುವೆ. ಎಂ.ಬಿ.ಪಾಟೀಲ, ಅಧ್ಯಕ್ಷ, ಕೆಪಿಸಿಸಿ ಪ್ರಚಾರ ಸಮಿತಿ ‘ಪರಿಣಾಮ ಬೀರಿದ ಪತ್ರಿಕೆ’
Last Updated 19 ನವೆಂಬರ್ 2022, 10:21 IST
ಪ್ರಜಾವಾಣಿ@75: ಮೊದ್ದು ಮಣಿಯಿಂದ ಇಂದಿನವರೆಗೂ ಆಪ್ತ-  ಗಿರಿಜಾ ಲೋಕೇಶ್

ಪ್ರಜಾವಾಣಿ @75: ವಿದ್ಯಾರ್ಥಿ ದಿನದಿಂದಲೂ ಒಡನಾಡಿ

ವಿದ್ಯಾರ್ಥಿ ದಿನದಿಂದಲೂ ಒಡನಾಡಿ
Last Updated 19 ನವೆಂಬರ್ 2022, 10:20 IST
ಪ್ರಜಾವಾಣಿ @75: ವಿದ್ಯಾರ್ಥಿ ದಿನದಿಂದಲೂ ಒಡನಾಡಿ

ನಾಡು ನುಡಿಯ ಮುಕುಟ ಮಣಿ ಪ್ರಜಾವಾಣಿಯ ಅಮೃತ ಸಂಭ್ರಮದಲ್ಲಿ ರಾಜ್ಯೋತ್ಸವ ಸಡಗರ

1957ರಲ್ಲಿ ರಾಜ್ಯೋತ್ಸವದ ಮೊದಲ ವಾರ್ಷಿಕೋತ್ಸವವನ್ನು ಕಚೇರಿಯಲ್ಲಿ ಸಡಗರದಿಂದ ಆಚರಿಸಿದ್ದ ಪ್ರಜಾವಾಣಿಗೆ ಈಗ ಅಮೃತ ಮಹೋತ್ಸವದ ಸಂಭ್ರಮ. ಈ ಇಷ್ಟೂ ವರ್ಷಗಳಲ್ಲಿ ಪತ್ರಿಕೆಯು ಕನ್ನಡದ ಧ್ವನಿಯಾಗಿ ಕೆಲಸ ಮಾಡಿದ ಹೆಮ್ಮೆ ಹೊಂದಿದೆ. ರಾಜ್ಯೋತ್ಸವ ಮತ್ತೆ ಬಂದಿದೆ. ಕನ್ನಡಕ್ಕಾಗಿ ಪತ್ರಿಕೆ ಎತ್ತಿದ ಧ್ವನಿಯನ್ನು ನೆನಪಿಸಿಕೊಳ್ಳುವ ಒಂದು ಪ್ರಯತ್ನ ಇಲ್ಲಿದೆ
Last Updated 19 ನವೆಂಬರ್ 2022, 10:20 IST
ನಾಡು ನುಡಿಯ ಮುಕುಟ ಮಣಿ ಪ್ರಜಾವಾಣಿಯ ಅಮೃತ ಸಂಭ್ರಮದಲ್ಲಿ ರಾಜ್ಯೋತ್ಸವ ಸಡಗರ

ಪ್ರಜಾವಾಣಿ@75: ಭಾಷಾಶೈಲಿ, ಸೊಗಡು ಅದ್ಭುತ– ವೀರೇಂದ್ರ ಹೆಗ್ಗಡೆ

1965ರಿಂದ ನಾನು ‘ಪ್ರಜಾವಾಣಿ’ಯನ್ನು ನಿತ್ಯವೂ ಓದುತ್ತಿದ್ದೇನೆ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಮನೆಗೆ ಬರುತ್ತಿದ್ದ ಒಂದೇ ಪತ್ರಿಕೆ ‘ಪ್ರಜಾವಾಣಿ’. ಪತ್ರಿಕೆಯು ಸದಾ ವಾರ್ತೆಗಳ ತಲೆಬರಹ (ಶೀರ್ಷಿಕೆ) ಮತ್ತು ವರದಿಯಲ್ಲಿ ವಿಶೇಷತೆ ಕಾಪಾಡಿಕೊಂಡು ಬಂದಿದೆ. ಸಾಮಾನ್ಯವಾಗಿ ನಾನು ದೂರದರ್ಶನದ ಮೂಲಕ ವಾರ್ತೆಗಳನ್ನು ತಿಳಿಯುತ್ತೇನೆ. ಬೆಳಿಗ್ಗೆ ಹಲವು ಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತೇನೆ. ಆದರೆ, ಮಧ್ಯಾಹ್ನದ ಹೊತ್ತು ಪ್ರಜಾವಾಣಿ ಓದುತ್ತೇನೆ.
Last Updated 19 ನವೆಂಬರ್ 2022, 10:19 IST
ಪ್ರಜಾವಾಣಿ@75: ಭಾಷಾಶೈಲಿ, ಸೊಗಡು ಅದ್ಭುತ– ವೀರೇಂದ್ರ ಹೆಗ್ಗಡೆ

ಪ್ರಜಾವಾಣಿ@75: ಕಾವೇರಿ ಗಲಾಟೆಯಲ್ಲಿ ಕಾಪಾಡಿದ ಪತ್ರಿಕೆ

ಮೂವತ್ತೈದು ವರ್ಷಗಳಿಂದ ದಿನವೂ ‘ಪ್ರಜಾವಾಣಿ’ ಕೊಂಡು ಓದುತ್ತಿರುವೆ. ಕನ್ನಡ ಬರೆಯಲು, ಮಾತನಾಡಲು ಇದು ಬಹಳ ಸಹಕಾರಿ.
Last Updated 19 ನವೆಂಬರ್ 2022, 10:19 IST
ಪ್ರಜಾವಾಣಿ@75: ಕಾವೇರಿ ಗಲಾಟೆಯಲ್ಲಿ ಕಾಪಾಡಿದ ಪತ್ರಿಕೆ

ಪ್ರಜಾವಾಣಿ@75 | ಎಲ್ಲರ ಮನೆ, ಮನ ತಲುಪಲಿ: ನಿರಂಜನಾನಂದಪುರಿ ಸ್ವಾಮೀಜಿ

‘ನಹಿ ಜ್ಞಾನೇನ ಸದೃಶಂ’ ಜ್ಞಾನಕ್ಕೆ ಸಮನಾದುದ್ದು ಬೇರೊಂದಿಲ್ಲ. ಸರ್ವಕ್ಷೇತ್ರದ ಜ್ಞಾನದ ಬುತ್ತಿಯನ್ನು ಸಹೃದಯಿ ಓದುಗರಿಗೆ ಉಣಬಡಿಸುತ್ತಿರುವ ಕರುನಾಡಿನ ಪ್ರಭಾವಶಾಲಿ ಮಾಧ್ಯಮವಾದ ‘ಪ್ರಜಾವಾಣಿ’ ಪತ್ರಿಕೆ ಅಮೃತ ಮಹೋತ್ಸವ ಆಚರಿಸುತ್ತಿದೆ.
Last Updated 19 ನವೆಂಬರ್ 2022, 10:19 IST
ಪ್ರಜಾವಾಣಿ@75 | ಎಲ್ಲರ ಮನೆ, ಮನ ತಲುಪಲಿ: ನಿರಂಜನಾನಂದಪುರಿ ಸ್ವಾಮೀಜಿ

ಪ್ರಜಾವಾಣಿ@75 | ಬರವಣಿಗೆಯ ಬೆಳವಣಿಗೆಗೆ ನೆರವು -ಸ. ಗಿರಿಜಾಶಂಕರ

7ನೇ ತರಗತಿಯಲ್ಲಿ ಇದ್ದಾಗ ‘ಪ್ರಜಾವಾಣೆ’ಗೆ ಮುಖಾಮುಖಿಯಾದೆ. ಅಂದಿನಿಂದ ಇಂದಿನವರೆಗೆ ನಾನು ಈ ಪತ್ರಿಕೆ ಓದುಗ.
Last Updated 19 ನವೆಂಬರ್ 2022, 10:18 IST
ಪ್ರಜಾವಾಣಿ@75 | ಬರವಣಿಗೆಯ ಬೆಳವಣಿಗೆಗೆ ನೆರವು -ಸ. ಗಿರಿಜಾಶಂಕರ
ADVERTISEMENT

ಪ್ರಜಾವಾಣಿ@75 | ದಲಿತ ಹೋರಾಟಕ್ಕೆ ಸ್ಫೂರ್ತಿಯಾದ ‘ಪ್ರಜಾವಾಣಿ’

ಕಾಲೇಜು ದಿನಗಳಿಂದಲೂನಾನು ‘ಪ್ರಜಾವಾಣಿ’ ಓದುತ್ತಿದ್ದೇನೆ. ಬೂಸಾ ಚಳವಳಿ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಮತ್ತು ಡಾ.ಯು.ಆರ್.ಅನಂತಮೂರ್ತಿ ಅವರ ಹೇಳಿಕೆಗಳು ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದವು.
Last Updated 19 ನವೆಂಬರ್ 2022, 10:18 IST
ಪ್ರಜಾವಾಣಿ@75 | ದಲಿತ ಹೋರಾಟಕ್ಕೆ ಸ್ಫೂರ್ತಿಯಾದ ‘ಪ್ರಜಾವಾಣಿ’

ಪ್ರಜಾವಾಣಿ@75 | 'ಬದುಕಿಗೆ ದಾರಿದೀಪವಾದ ಪತ್ರಿಕೆ'

ಬದುಕಿಗೆ ದಾರಿದೀಪವಾದ ಪತ್ರಿಕೆ
Last Updated 19 ನವೆಂಬರ್ 2022, 10:18 IST
ಪ್ರಜಾವಾಣಿ@75 | 'ಬದುಕಿಗೆ ದಾರಿದೀಪವಾದ ಪತ್ರಿಕೆ'

ಪ್ರಜಾವಾಣಿ@75 | ಮಾಹಿತಿಪೂರ್ಣ ಬರಹಗಳು ನಮಗೆ ಅಚ್ಚುಮೆಚ್ಚು: ರಂಜನಾ ಗೋಧಿ

ನಮ್ಮ ತಂದೆ ನಾಡೋಜ ಚೆನ್ನವೀರ ಕಣವಿ ತೀವ್ರ ಅಸ್ವಸ್ಥತೆಯಿಂದ ಐಸಿಯುನಲ್ಲಿ ಅಡ್ಮಿಟ್‌ ಆದಾಗ ಯಾರಿಗೂ ಪ್ರವೇಶವಿರಲಿಲ್ಲ. ನಾವೆಲ್ಲಾ ಹೊರಗೆ ಅವರ ಸಂದೇಶಕ್ಕಾಗಿ ಕಾಯುತ್ತಿದ್ದೆವು.
Last Updated 19 ನವೆಂಬರ್ 2022, 10:16 IST
ಪ್ರಜಾವಾಣಿ@75 | ಮಾಹಿತಿಪೂರ್ಣ ಬರಹಗಳು ನಮಗೆ ಅಚ್ಚುಮೆಚ್ಚು: ರಂಜನಾ ಗೋಧಿ
ADVERTISEMENT
ADVERTISEMENT
ADVERTISEMENT