ಸೋಮವಾರ, 18 ಆಗಸ್ಟ್ 2025
×
ADVERTISEMENT

Aaditya thackeray

ADVERTISEMENT

'ಠಾಕ್ರೆ ಬ್ರಾಂಡ್' ಪರಂಪರೆ ಮುಂದುವರಿಸಲು ಉದ್ಧವ್–ರಾಜ್‌ಗೆ ಸಾಧ್ಯವಿಲ್ಲ: ಶಿವಸೇನಾ

Thackeray Legacy: ಬಾಳಾಸಾಹೇಬ್‌ ಠಾಕ್ರೆ ಅವರ ಪರಂಪರೆಯನ್ನು ಮುಂದುವರಿಸಲು ಉದ್ಧವ್ ಹಾಗೂ ರಾಜ್‌ ಅವರಿಗೆ ಸಾಧ್ಯವಿಲ್ಲ ಎಂದು ಸಂಜಯ್‌ ನಿರುಪಮ್ ಆರೋಪಿಸಿದ್ದಾರೆ. ಶಿಂದೆ ಅವರು ಸತ್ಯವಾದ ಉತ್ತರಾಧಿಕಾರಿಯಾಗಿದ್ದಾರೆ ಎಂದರು.
Last Updated 21 ಜುಲೈ 2025, 14:57 IST
'ಠಾಕ್ರೆ ಬ್ರಾಂಡ್' ಪರಂಪರೆ ಮುಂದುವರಿಸಲು ಉದ್ಧವ್–ರಾಜ್‌ಗೆ ಸಾಧ್ಯವಿಲ್ಲ: ಶಿವಸೇನಾ

ಏಷ್ಯಾ ಕಪ್‌ ಟೂರ್ನಿ: ಭಾರತ– ಪಾಕ್‌ ಪಂದ್ಯದ ಔಚಿತ್ಯ ಪ್ರಶ್ನಿಸಿದ ಆದಿತ್ಯ ಠಾಕ್ರೆ

ನಮ್ಮ ವಿರುದ್ಧ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ಪಾಕಿಸ್ತಾನದ ಜೊತೆ ಏಷ್ಯಾ ಕಪ್‌ ಕ್ರಿಕೆಟ್‌ ಮತ್ತು ಹಾಕಿ ಟೂರ್ನಿಯನ್ನು ಆಡುವುದು ಸರಿಯೇ ಎಂದು ಶಿವಸೇನಾ (ಉದ್ಧವ್‌ ಬಣ)ದ ನಾಯಕ ಆದಿತ್ಯ ಠಾಕ್ರೆ ಅವರು ಶುಕ್ರವಾರ ಪ್ರಶ್ನಿಸಿದ್ದಾರೆ.
Last Updated 4 ಜುಲೈ 2025, 14:18 IST
ಏಷ್ಯಾ ಕಪ್‌ ಟೂರ್ನಿ: ಭಾರತ– ಪಾಕ್‌ ಪಂದ್ಯದ ಔಚಿತ್ಯ ಪ್ರಶ್ನಿಸಿದ ಆದಿತ್ಯ ಠಾಕ್ರೆ

ಪ್ರಜಾಪ್ರಭುತ್ವ ರಕ್ಷಣೆಗೆ ‘ಇಂಡಿಯಾ’ ಅಗತ್ಯ: ಆದಿತ್ಯ ಠಾಕ್ರೆ

ಮುಂಬೈ/ ನವದೆಹಲಿ: ಪ್ರಜಾಪ್ರಭುತ್ವವನ್ನು ಪಣಕ್ಕಿಟ್ಟಂತೆ ಇರುವ ಈ ಪರಿಸ್ಥಿತಿಯಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಇರಬೇಕಿದೆ ಎಂದು ಶಿವಸೇನಾ (ಯುಬಿಟಿ) ಮುಖಂಡ ಆದಿತ್ಯ ಠಾಕ್ರೆ
Last Updated 13 ಫೆಬ್ರುವರಿ 2025, 19:00 IST
ಪ್ರಜಾಪ್ರಭುತ್ವ ರಕ್ಷಣೆಗೆ ‘ಇಂಡಿಯಾ’ ಅಗತ್ಯ: ಆದಿತ್ಯ ಠಾಕ್ರೆ

ರಾಹುಲ್, ಕೇಜ್ರಿವಾಲ್ ಭೇಟಿ ಮಾಡಿದ ಆದಿತ್ಯ ಠಾಕ್ರೆ

ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರನ್ನು ಗುರುವಾರ ದೆಹಲಿಯಲ್ಲಿ ಭೇಟಿಯಾಗಿದ್ದಾರೆ.
Last Updated 13 ಫೆಬ್ರುವರಿ 2025, 9:16 IST
ರಾಹುಲ್, ಕೇಜ್ರಿವಾಲ್ ಭೇಟಿ ಮಾಡಿದ ಆದಿತ್ಯ ಠಾಕ್ರೆ

ಮುಂಬೈ ಕೇಂದ್ರಾಡಳಿತ ಪ್ರದೇಶ: ಸವದಿ ಹೇಳಿಕೆಗೆ ಆದಿತ್ಯ ಠಾಕ್ರೆ ಆಕ್ರೋಶ

ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಹೇಳಿದ ಕರ್ನಾಟಕ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಶಿವಸೇನಾ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ಕಿಡಿ ಕಾರಿದ್ದಾರೆ.
Last Updated 19 ಡಿಸೆಂಬರ್ 2024, 11:33 IST
ಮುಂಬೈ ಕೇಂದ್ರಾಡಳಿತ ಪ್ರದೇಶ: ಸವದಿ ಹೇಳಿಕೆಗೆ ಆದಿತ್ಯ ಠಾಕ್ರೆ ಆಕ್ರೋಶ

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ: ಆದಿತ್ಯ ಠಾಕ್ರೆ ಒತ್ತಾಯ

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಸೋಮವಾರ ಆಗ್ರಹಿಸಿದ್ದಾರೆ.
Last Updated 9 ಡಿಸೆಂಬರ್ 2024, 10:44 IST
ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ: ಆದಿತ್ಯ ಠಾಕ್ರೆ ಒತ್ತಾಯ

ಕೇಜ್ರಿವಾಲ್‌ರನ್ನು ಶ್ಲಾಘಿಸಿದ ಠಾಕ್ರೆ: ಸೇನಾ ಬಂಡಾಯ ನಾಯಕರು ಹೇಡಿಗಳು ಎಂದು ಕಿಡಿ

ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿರುವುದನ್ನು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಸ್ವಾಗತಿಸಿದ್ದಾರೆ. ಜತೆಗೆ, 2022ರಲ್ಲಿ ಶಿವಸೇನಾ ಪಕ್ಷದ ವಿಭಜನೆ ಕಾರಣರಾದವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 14 ಸೆಪ್ಟೆಂಬರ್ 2024, 6:48 IST
ಕೇಜ್ರಿವಾಲ್‌ರನ್ನು ಶ್ಲಾಘಿಸಿದ ಠಾಕ್ರೆ: ಸೇನಾ ಬಂಡಾಯ ನಾಯಕರು ಹೇಡಿಗಳು ಎಂದು ಕಿಡಿ
ADVERTISEMENT

ಅನುಮತಿ ಪಡೆಯದೆ ಮೇಲ್ಸೇತುವೆ ಉದ್ಘಾಟನೆ: ಶಾಸಕ ಆದಿತ್ಯ ಠಾಕ್ರೆ ವಿರುದ್ಧ ಪ್ರಕರಣ

ಬಿಎಂಸಿ ಅನುಮತಿ ಪಡೆಯದೆ ಮೇಲ್ಸೇತುವೆ ಉದ್ಘಾಟಿಸಿದ ಆರೋಪ
Last Updated 18 ನವೆಂಬರ್ 2023, 16:27 IST
ಅನುಮತಿ ಪಡೆಯದೆ ಮೇಲ್ಸೇತುವೆ ಉದ್ಘಾಟನೆ: ಶಾಸಕ ಆದಿತ್ಯ ಠಾಕ್ರೆ ವಿರುದ್ಧ ಪ್ರಕರಣ

ಅನುಮತಿ ಇಲ್ಲದೆ ಮೇಲ್ಸೇತುವೆ ಉದ್ಘಾಟನೆ: ಆದಿತ್ಯ ಠಾಕ್ರೆ ವಿರುದ್ಧ ಎಫ್‌ಐಆರ್

ಬೃಹನ್‌ ಮುಂಬೈ ಮಹಾನಗರ ಪಾಲಿಗೆ ಅಧಿಕಾರಿಗಳ ಅನುಮತಿ ಇಲ್ಲದೆ ಮೇಲ್ಸೇತುವೆಯನ್ನು ಉದ್ಘಾಟಿಸಿದ ಆರೋಪದ ಮೇಲೆ ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ನಾಯಕ ಆದಿತ್ಯ ಠಾಕ್ರೆ, ಸುನಿಲ್‌ ಶಿಂದೆ ಹಾಗೂ ಸಚಿನ್‌ ಅಹಿರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 18 ನವೆಂಬರ್ 2023, 4:41 IST
ಅನುಮತಿ ಇಲ್ಲದೆ ಮೇಲ್ಸೇತುವೆ ಉದ್ಘಾಟನೆ: ಆದಿತ್ಯ ಠಾಕ್ರೆ ವಿರುದ್ಧ ಎಫ್‌ಐಆರ್

ಪ್ರಿಯಾಂಕಾ ಚತುರ್ವೇದಿ ತಮ್ಮ ಸೌಂದರ್ಯದಿಂದಾಗಿ ರಾಜ್ಯಸಭೆಯಲ್ಲಿದ್ದಾರೆ: ಸಂಜಯ್‌

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಬಣದ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರ ವಿರುದ್ಧ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಶಾಸಕ ಸಂಜಯ್‌ ಶಿರ್ಸಾತ್‌ ಸ್ತ್ರೀ ದ್ವೇಷದ ಟೀಕೆ ಮಾಡಿದ್ದಾರೆ.
Last Updated 31 ಜುಲೈ 2023, 5:33 IST
ಪ್ರಿಯಾಂಕಾ ಚತುರ್ವೇದಿ ತಮ್ಮ ಸೌಂದರ್ಯದಿಂದಾಗಿ ರಾಜ್ಯಸಭೆಯಲ್ಲಿದ್ದಾರೆ: ಸಂಜಯ್‌
ADVERTISEMENT
ADVERTISEMENT
ADVERTISEMENT