ನವೆಂಬರ್ನಲ್ಲಿ ‘ಎಬಿಸಿಡಿ 3’
ಬಾಲಿವುಡ್ನ ಅತ್ಯಂತ ಬೇಡಿಕೆಯ ನಟ ವರುಣ್ ಧವನ್ ‘ಎಬಿಸಿಡಿ 3’ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಹುರಿಮಾಡಿಕೊಂಡಿದ್ದಾರೆ. ಕೆಲದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿರುವ ಫಸ್ಟ್ ಲುಕ್ ಪೋಸ್ಟರ್ನಲ್ಲೂ ಸಿಕ್ಸ್ ಪ್ಯಾಕ್ ಸೊಗಸಿನ ಪ್ರದರ್ಶನ ಮಾಡಿದ್ದಾರೆ ವರುಣ್.Last Updated 6 ಫೆಬ್ರುವರಿ 2019, 19:45 IST