ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Abduction

ADVERTISEMENT

ಬೆಂಗಳೂರು: ವಿದ್ಯಾರ್ಥಿ ಅಪಹರಿಸಿ ಹಣಕ್ಕೆ ಬೇಡಿಕೆ

ಕಾಂಗ್ರೆಸ್ ಯುವ ಘಟಕದ ಮುಖಂಡರೊಬ್ಬರ ಹೆಸರನ್ನು ಹೇಳಿಕೊಂಡು ವಿದ್ಯಾರ್ಥಿಯನ್ನು ಅಪಹರಿಸಿ, ಕಿರುಕುಳ ನೀಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಅಡಿ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ಎಂಟು ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 19 ಆಗಸ್ಟ್ 2024, 17:15 IST
 ಬೆಂಗಳೂರು: ವಿದ್ಯಾರ್ಥಿ ಅಪಹರಿಸಿ ಹಣಕ್ಕೆ ಬೇಡಿಕೆ

ಅಪಹರಣ–TMC ಮುಖಂಡರ ಪರ ಸಾಕ್ಷಿ ಹೇಳುವಂತೆ ಒತ್ತಾಯ: ಸಂದೇಶ್‌ಖಾಲಿ ಮಹಿಳೆಯಿಂದ ದೂರು

ಪಶ್ವಿಮ ಬಂಗಾಳದ ಸಂದೇಶ್‌ಖಾಲಿಯ ಮತ್ತೊಬ್ಬ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದು, ಮೂವರು ತಮ್ಮನ್ನು ಅಪಹರಿಸಿ ಟಿಎಂಸಿ ಮುಖಂಡರ ಪರವಾಗಿ ಸಾಕ್ಷಿ ಹೇಳುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
Last Updated 16 ಮೇ 2024, 14:03 IST
ಅಪಹರಣ–TMC ಮುಖಂಡರ ಪರ ಸಾಕ್ಷಿ ಹೇಳುವಂತೆ ಒತ್ತಾಯ: ಸಂದೇಶ್‌ಖಾಲಿ ಮಹಿಳೆಯಿಂದ ದೂರು

10 ವರ್ಷದ ಹಿಂದೆ ಅಪಹರಣವಾಗಿದ್ದ ಬಾಲಕಿ ರಕ್ಷಣೆ

ಈಶಾನ್ಯ ನೈಜೀರಿಯಾದಲ್ಲಿ 10 ವರ್ಷಗಳ ಹಿಂದೆ ಉಗ್ರಗಾಮಿಗಳಿಂದ ಅಪಹರಣಕ್ಕೆ ಒಳಗಾಗಿದ್ದ ಬಾಲಕಿಯನ್ನು ಅವರ ಮೂವರು ಮಕ್ಕಳೊಂದಿಗೆ ರಕ್ಷಿಸಲಾಗಿದೆ ಎಂದು ನೈಜೀರಿಯಾದ ಸೇನೆ ಗುರುವಾರ ತಿಳಿಸಿದೆ.
Last Updated 18 ಏಪ್ರಿಲ್ 2024, 15:36 IST
10 ವರ್ಷದ ಹಿಂದೆ ಅಪಹರಣವಾಗಿದ್ದ ಬಾಲಕಿ ರಕ್ಷಣೆ

ಚುಚ್ಚುಮಾತು, ಕಿರುಕುಳವು ಮಾನಸಿಕ ಹಿಂಸೆಗೆ ಸಮನಲ್ಲ: ಬಾಂಬೆ ಹೈಕೋರ್ಟ್ ಅಭಿಪ್ರಾಯ

‘ಚುಚ್ಚುಮಾತುಗಳಿಂದ ನಿಂದಿಸುವುದು, ಕಿರುಕುಳ ಅಥವಾ ಮಾನಸಿಕ ಹಿಂಸೆ ಆಗದು’ ಎಂದು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದ ವಿಚಾರಣೆ ನಡೆಸಿದ ಬಾಂಬೇ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಮಂಗಳವಾರ ಅಭಿಪ್ರಾಯಪಟ್ಟು ಮೂವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ
Last Updated 23 ಜನವರಿ 2024, 12:41 IST
ಚುಚ್ಚುಮಾತು, ಕಿರುಕುಳವು ಮಾನಸಿಕ ಹಿಂಸೆಗೆ ಸಮನಲ್ಲ: ಬಾಂಬೆ ಹೈಕೋರ್ಟ್ ಅಭಿಪ್ರಾಯ

ಬೆಂಗಳೂರು | ಆರ್‌ಎಸ್‌ಎಸ್ ಕಾರ್ಯಕರ್ತರ ಸೋಗಿನಲ್ಲಿ ಅಪಹರಣ

ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಆರ್‌ಎಸ್‌ಎಸ್ ಕಾರ್ಯಕರ್ತರ ಸೋಗಿನಲ್ಲಿ ಅಪಹರಿಸಿದ ಮಾಂಸ ಮಾರಾಟ ಅಂಗಡಿಯ ಮಾಲೀಕ ಸೇರಿದಂತೆ ನಾಲ್ವರನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.
Last Updated 20 ಸೆಪ್ಟೆಂಬರ್ 2023, 16:12 IST
ಬೆಂಗಳೂರು | ಆರ್‌ಎಸ್‌ಎಸ್ ಕಾರ್ಯಕರ್ತರ ಸೋಗಿನಲ್ಲಿ ಅಪಹರಣ

ಬೆಳಗಾವಿ | ಬಾಲಕಿ ಅಪಹರಣ ಯತ್ನ; ಆರೋಪಿ ಬಂಧನ

ಹಿಂದವಾಡಿಯ ಮಹಾವೀರ ಉದ್ಯಾನದ ಬಳಿ 10 ವರ್ಷದ ಬಾಲಕಿಯನ್ನು ಅಪಹರಣ ಮಾಡಲು ಯತ್ನಿಸಿದ ಪ್ರಕರಣ ಬುಧವಾರ ಬೆಳಕಿಗೆ ಬಂದಿದೆ. ಇದರ ವಿಡಿಯೊ ತುಣುಕುಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಹರಿದಾಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Last Updated 12 ಜುಲೈ 2023, 14:44 IST
ಬೆಳಗಾವಿ | ಬಾಲಕಿ ಅಪಹರಣ ಯತ್ನ; ಆರೋಪಿ ಬಂಧನ

ಅಪಹರಣ ಪ್ರಕರಣ: ಅತೀಕ್ ಅಹ್ಮದ್‌ ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ

ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತಪ್ಪಿತಸ್ಥರೆಂದು ಸಾಬೀತು
Last Updated 28 ಮಾರ್ಚ್ 2023, 11:50 IST
ಅಪಹರಣ ಪ್ರಕರಣ: ಅತೀಕ್ ಅಹ್ಮದ್‌ ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ
ADVERTISEMENT

ಬಾಲಕಿ ಅಪಹರಿಸಿ ಅತ್ಯಾಚಾರ, ಆರೋಪಿ ಬಂಧನ

ಜಿಲ್ಲೆಯ ನಹ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ. ಭರೌಲಿ ಸೇತುವೆ ಬಳಿ ಶುಕ್ರವಾರ ಆರೋಪಿಯನ್ನು ಬಂಧಿಸಲಾಗಿದ್ದು, ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ತಿಳಿಸಿದರು.
Last Updated 23 ಅಕ್ಟೋಬರ್ 2021, 11:14 IST
ಬಾಲಕಿ ಅಪಹರಿಸಿ ಅತ್ಯಾಚಾರ, ಆರೋಪಿ ಬಂಧನ

ಉಗ್ರರಿಂದ ಅಪಹರಣಕ್ಕೀಡಾಗಿದ್ದ ನೈಜೀರಿಯಾದ ಶಾಲಾ ಬಾಲಕಿ 7 ವರ್ಷಗಳ ನಂತರ ಬಿಡುಗಡೆ

2014 ರಲ್ಲಿ ಬೊಕೊ ಹರಾಮ್‌ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ನೈಜೀರಿಯಾದ ಚಿಬೋಕ್‌ನ ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ಉಗ್ರರು 7 ವರ್ಷಗಳ ನಂತರ ಬಿಡುಗಡೆ ಮಾಡಿದ್ದಾರೆ ಎಂದು ಬೊರ್ನೊ ರಾಜ್ಯದ ಗವರ್ನರ್‌ ತಿಳಿಸಿದ್ದಾರೆ.
Last Updated 8 ಆಗಸ್ಟ್ 2021, 15:18 IST
ಉಗ್ರರಿಂದ ಅಪಹರಣಕ್ಕೀಡಾಗಿದ್ದ ನೈಜೀರಿಯಾದ ಶಾಲಾ ಬಾಲಕಿ 7 ವರ್ಷಗಳ ನಂತರ ಬಿಡುಗಡೆ

ಮೆಹುಲ್ ಚೋಕ್ಸಿ ಅಪಹರಣದ ಆರೋಪ ನಿರಾಕರಿಸಿದ ಗುರ್ಜಿತ್ ಭಂಡಾಲ್

ಆಂಟಿಗುವಾ, ಬಾರ್ಬುಡಾದಿಂದ ಮೆಹುಲ್ ಚೋಕ್ಸಿ ಅವರನ್ನು ಅಪಹರಿಸಿದ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಗುರ್ಜಿತ್ ಭಂಡಾಲ್, ತಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
Last Updated 10 ಜೂನ್ 2021, 4:27 IST
ಮೆಹುಲ್ ಚೋಕ್ಸಿ ಅಪಹರಣದ ಆರೋಪ ನಿರಾಕರಿಸಿದ ಗುರ್ಜಿತ್ ಭಂಡಾಲ್
ADVERTISEMENT
ADVERTISEMENT
ADVERTISEMENT