ಫೇಕ್ ನ್ಯೂಸ್ ಗುರು ಅಭಿಷೇಕ್ ಮಿಶ್ರಾಗೆ ಕಾಂಗ್ರೆಸ್ ರಕ್ಷಣೆ ನೀಡುತ್ತಿರುವುದೇಕೆ?
ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವಬದಲು ಮಧ್ಯ ಪ್ರದೇಶದಲ್ಲಿರುವ ಕಾಂಗ್ರೆಸ್ ಸರ್ಕಾರ ಫೇಕ್ ನ್ಯೂಸ್ಗಳ ಸೃಷ್ಟಿಕರ್ತ 21ರ ಹರೆಯದ ಅಭಿಷೇಕ್ ಮಿಶ್ರಾಗೆ ಪೊಲೀಸ್ ರಕ್ಷಣೆ ನೀಡಿ ಕಾಪಾಡುತ್ತಿದೆ.Last Updated 9 ಫೆಬ್ರುವರಿ 2019, 16:18 IST