ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Acb Raid

ADVERTISEMENT

ಸಂಪಾದಕೀಯ | ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಿ

ಎಸಿಬಿಯನ್ನು ರದ್ದುಪಡಿಸಿದ ಹೈಕೋರ್ಟ್‌ ನ್ಯಾಯಪೀಠವು ಲೋಕಾಯುಕ್ತ ಬಲವರ್ಧನೆಗೆ ನೀಡಿರುವ ಸಲಹೆಗಳನ್ನು ಸರ್ಕಾರವು ಪರಿಗಣಿಸಬೇಕು
Last Updated 12 ಆಗಸ್ಟ್ 2022, 23:00 IST
ಸಂಪಾದಕೀಯ | ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಿ

ಎಸಿಬಿ ರದ್ದು: ಲೋಕಾಯುಕ್ತ ಸಿಂಧು

ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ಮಹತ್ವದ ಆದೇಶ
Last Updated 11 ಆಗಸ್ಟ್ 2022, 21:30 IST
ಎಸಿಬಿ ರದ್ದು: ಲೋಕಾಯುಕ್ತ ಸಿಂಧು

ನೆಡುತೋಪನ್ನು ಸ್ಮಶಾನವಾಗಿಸಿದ ಡಿ.ಸಿ ಮಂಜುನಾಥ: ಹುಸ್ಕೂರು ಗ್ರಾಮಸ್ಥರ ಆರೋಪ

ದಾಸರಹಳ್ಳಿ ಹೋಬಳಿಯ ಹುಸ್ಕೂರು ಎಂಬ ಗ್ರಾಮದಲ್ಲಿರುವ ನೆಡುತೋಪನ್ನು ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ ಸ್ಮಶಾನವಾಗಿ ಪರಿವರ್ತನೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Last Updated 17 ಜುಲೈ 2022, 3:24 IST
ನೆಡುತೋಪನ್ನು ಸ್ಮಶಾನವಾಗಿಸಿದ ಡಿ.ಸಿ ಮಂಜುನಾಥ: ಹುಸ್ಕೂರು ಗ್ರಾಮಸ್ಥರ ಆರೋಪ

ಲಂಚ ‍ಪ್ರಕರಣದ ಜಾಮೀನು ಅರ್ಜಿ: ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಾತ್ಕಾಲಿಕ ತಡೆ

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಉಪ ತಹಶೀಲ್ದಾರ್ ಜಾಮೀನು ಅರ್ಜಿ ವಿಚಾರಣೆಯನ್ನು ಮೂರು ದಿನಗಳ ಕಾಲ ತಡೆ ಹಿಡಿಯುವಂತೆ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್ ಅವರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.
Last Updated 13 ಜುಲೈ 2022, 7:26 IST
ಲಂಚ ‍ಪ್ರಕರಣದ ಜಾಮೀನು ಅರ್ಜಿ: ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಾತ್ಕಾಲಿಕ ತಡೆ

ಅಕ್ರಮ ಆಸ್ತಿ ಆರೋಪ: ಶಾಸಕ ಜಮೀರ್‌ ಅಹಮ್ಮದ್‌ ಬಂಗಲೆ, ಕಚೇರಿ ಮೇಲೆ ಎಸಿಬಿ ದಾಳಿ

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ.ಜೆಡ್‌.ಜಮೀರ್‌ ಅಹಮ್ಮದ್‌ ಖಾನ್‌ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಅವರಿಗೆ ಸಂಬಂಧಿಸಿದ ಐದು ಸ್ಥಳಗಳ ಮೇಲೆ ಮಂಗಳವಾರ ದಾಳಿ ಮಾಡಿ ಶೋಧ ನಡೆಸಿತು.
Last Updated 5 ಜುಲೈ 2022, 18:59 IST
ಅಕ್ರಮ ಆಸ್ತಿ ಆರೋಪ: ಶಾಸಕ ಜಮೀರ್‌ ಅಹಮ್ಮದ್‌ ಬಂಗಲೆ, ಕಚೇರಿ ಮೇಲೆ ಎಸಿಬಿ ದಾಳಿ

ಎಸಿಬಿ ಹುಟ್ಟುಹಾಕಿದ್ದು ನಾವೇ, ದುರ್ಬಳಕೆ ಮಾಡಿಕೊಂಡಿದ್ದು ಬಿಜೆಪಿ: ಸಿದ್ದರಾಮಯ್ಯ

‘ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅನ್ನು ಕಲೆಕ್ಷನ್‌ ಬ್ಯೂರೋ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಎಸಿಬಿ ಅನ್ನು ನಾವೇ ಹುಟ್ಟುಹಾಕಿದ್ದು ನಿಜ. ಆದರೆ, ಅದನ್ನು ದುರ್ಬಳಕೆ ಮಾಡಿಕೊಂಡು ನಮ್ಮ ರಾಜಕೀಯ ವಿರೋಧಿಗಳನ್ನು ಮಣಿಸಲು ರಾಜಕೀಯ ಅಸ್ತ್ರವನ್ನಾಗಿ ಮಾಡಿರಲಿಲ್ಲ’ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 5 ಜುಲೈ 2022, 14:17 IST
ಎಸಿಬಿ ಹುಟ್ಟುಹಾಕಿದ್ದು ನಾವೇ, ದುರ್ಬಳಕೆ ಮಾಡಿಕೊಂಡಿದ್ದು ಬಿಜೆಪಿ: ಸಿದ್ದರಾಮಯ್ಯ

ಎಸಿಬಿ ದಾಳಿ ವಿರೋಧಿಸಿ ಜಮೀರ್ ಅಹಮ್ಮದ್ ಬೆಂಬಲಿಗರ ಪ್ರತಿಭಟನೆ

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ‌ ಬಿ.ಜೆಡ್.‌ ಜಮೀರ್ ಅಹಮ್ಮದ್ ಖಾನ್ ಅವರ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ
Last Updated 5 ಜುಲೈ 2022, 6:52 IST
ಎಸಿಬಿ ದಾಳಿ ವಿರೋಧಿಸಿ ಜಮೀರ್ ಅಹಮ್ಮದ್ ಬೆಂಬಲಿಗರ ಪ್ರತಿಭಟನೆ
ADVERTISEMENT

ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧಿಕಾರಿ ಮಂಜುನಾಥ್‌ ಬಳಿ ಶೇ 635ರಷ್ಟು ಅಕ್ರಮ ಆಸ್ತಿ

ಲೋಕೋಪಯೋಗಿ ಇಲಾಖೆಯ ನಿವೃತ್ತ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಮಂಜುನಾಥ ಜಿ. ಬಳಿ ಅವರ ಅಧಿಕೃತ ಆದಾಯಕ್ಕೆ ಹೋಲಿಸಿದರೆ ಶೇಕಡ 635ರಷ್ಟು ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತಿಳಿಸಿದೆ.
Last Updated 18 ಜೂನ್ 2022, 15:59 IST
ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧಿಕಾರಿ ಮಂಜುನಾಥ್‌ ಬಳಿ ಶೇ 635ರಷ್ಟು ಅಕ್ರಮ ಆಸ್ತಿ

ಬಿಡಿಎ ಭ್ರಷ್ಟಾಚಾರ| ಉದ್ಯಾನ ಬಿಟ್ಟು ಕಚೇರಿಯಲ್ಲೇ ಠಿಕಾಣಿ ಹೂಡಿದ್ದ ಶಿವಲಿಂಗಯ್ಯ!

₹5 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಪತ್ತೆ ಹಚ್ಚಿದ ಎಸಿಬಿ
Last Updated 18 ಜೂನ್ 2022, 15:52 IST
ಬಿಡಿಎ ಭ್ರಷ್ಟಾಚಾರ| ಉದ್ಯಾನ ಬಿಟ್ಟು ಕಚೇರಿಯಲ್ಲೇ ಠಿಕಾಣಿ ಹೂಡಿದ್ದ ಶಿವಲಿಂಗಯ್ಯ!

ಎಸಿಬಿ: ಸ್ನಾನಗೃಹದಲ್ಲಿ ₹5ಲಕ್ಷ, ಎಇ ಮನೆಯಲ್ಲಿ ₹10ಲಕ್ಷ ಮೌಲ್ಯದ ವಜ್ರಾಭರಣ ಪತ್ತೆ

ಅಧಿಕಾರಿಗಳ ಬಳಿ ಪತ್ತೆಯಾಗಿರುವ ಆಸ್ತಿ ವಿವರ
Last Updated 17 ಜೂನ್ 2022, 20:00 IST
ಎಸಿಬಿ: ಸ್ನಾನಗೃಹದಲ್ಲಿ ₹5ಲಕ್ಷ, ಎಇ ಮನೆಯಲ್ಲಿ ₹10ಲಕ್ಷ ಮೌಲ್ಯದ ವಜ್ರಾಭರಣ ಪತ್ತೆ
ADVERTISEMENT
ADVERTISEMENT
ADVERTISEMENT