ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Actor Amirkhan

ADVERTISEMENT

Taare Zameen Par ಚಿತ್ರದ ಬಾಲ ನಟ ಇಶಾನ್‌ ಅವಸ್ತಿ ಈಗ ಹೇಗಿದ್ದಾರೆ ನೋಡಿ..

ಅಮೀರ್ ಖಾನ್‌ ಮಗಳು ಇರಾ ಖಾನ್‌ ಅವರ ಮದುವೆಯ ರಿಸೆಪ್ಶನ್‌ ಇತ್ತೀಚೆಗೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ದರ್ಶೀಲ್‌ ಭಾಗಿಯಾಗಿದ್ದರು.
Last Updated 15 ಜನವರಿ 2024, 10:40 IST
Taare Zameen Par ಚಿತ್ರದ ಬಾಲ ನಟ ಇಶಾನ್‌ ಅವಸ್ತಿ ಈಗ ಹೇಗಿದ್ದಾರೆ ನೋಡಿ..

ಚೆನ್ನೈ ಮಳೆ: ನಟ ವಿಷ್ಣು ವಿಶಾಲ್‌ ಮನೆಯಲ್ಲಿ ಸಿಲುಕಿದ್ದ ಅಮೀರ್‌ ಖಾನ್‌ ರಕ್ಷಣೆ

ಚೆನ್ನೈನಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ತಮಿಳು ನಟ ವಿಶಾಲ್‌ ಮನೆಯಲ್ಲಿ ಸಿಲುಕಿದ್ದ ಬಾಲಿವುಡ್‌ ನಟ ಅಮೀರ್‌ ಖಾನ್‌ ಅವರನ್ನು 24 ಗಂಟೆಯ ಬಳಿಕ ರಕ್ಷಿಸಲಾಗಿದೆ.
Last Updated 5 ಡಿಸೆಂಬರ್ 2023, 11:36 IST
ಚೆನ್ನೈ ಮಳೆ: ನಟ ವಿಷ್ಣು ವಿಶಾಲ್‌ ಮನೆಯಲ್ಲಿ ಸಿಲುಕಿದ್ದ ಅಮೀರ್‌ ಖಾನ್‌ ರಕ್ಷಣೆ

ನಟ ಅಮೀರ್‌‌ಖಾನ್ ಫಿಟ್‌ನೆಸ್‌ ಗುಟ್ಟು

ಸಿನಿಮಾಗಳ ಮೇಲಿನ ಪ್ರೀತಿ, ಬದ್ಧತೆ ಹಾಗೂ ವೃತ್ತಿಪರತೆಗೆ ಹೆಸರುವಾಸಿಯಾಗಿರುವ ಬಾಲಿವುಡ್‌ ನಟ ಅಮೀರ್‌ ಖಾನ್ ತಮ್ಮ ಆರೋಗ್ಯ ಹಾಗೂ ಫಿಟ್‌ನೆಸ್‌ ವಿಚಾರದಲ್ಲೂ ತುಂಬಾ ಕಾಳಜಿ ವಹಿಸುತ್ತಾರೆ. 54ರ ಹರೆಯದಲ್ಲೂ 25ರ ಯುವಕನಂತೆ ಕಾಣುವ ಅಮೀರ್‌ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ದೇಹ ಸೌಷ್ಟವಕ್ಕೆ ಫಿದಾ ಆದವರಲ್ಲಿ ಚೀನಾ ಮತ್ತು ಅರಬ್‌ ದೇಶಗಳಲ್ಲಿನ ಮಹಿಳೆಯರೇ ಹೆಚ್ಚು ಎಂಬುದು ವಿಶೇಷ!
Last Updated 15 ಸೆಪ್ಟೆಂಬರ್ 2019, 20:00 IST
ನಟ ಅಮೀರ್‌‌ಖಾನ್ ಫಿಟ್‌ನೆಸ್‌ ಗುಟ್ಟು
ADVERTISEMENT
ADVERTISEMENT
ADVERTISEMENT
ADVERTISEMENT