ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Actor Vishal

ADVERTISEMENT

ಸಿಬಿಎಫ್‌ಎಸ್‌ ಭ್ರಷ್ಟಾಚಾರ: ಸಿಬಿಐನಿಂದ ಪ್ರಕರಣ ದಾಖಲು

ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಎಸ್‌) ಲಂಚ ಪಡೆದು ಪ್ರಮಾಣಪತ್ರ ನೀಡಿತು ಎಂದು ತಮಿಳು ನಟ ವಿಶಾಲ್‌ ಮಾಡಿದ್ದ ಆರೋಪದ ಕುರಿತು ಕ್ರಮ ಕೈಗೊಂಡಿರುವ ಸಿಬಿಐ, ಸಿಬಿಎಫ್‌ಎಸ್‌ನ ಕೆಲ ಅಧಿಕಾರಿಗಳು ಮತ್ತು ಇತರರ ವಿರುದ್ಧ ಲಂಚ ಪಡೆದ ಆರೋಪದ ಮೇಲೆ ಪ್ರಕರಣ ದಾಖಲಿಸಿದೆ.
Last Updated 5 ಅಕ್ಟೋಬರ್ 2023, 15:31 IST
ಸಿಬಿಎಫ್‌ಎಸ್‌ ಭ್ರಷ್ಟಾಚಾರ: ಸಿಬಿಐನಿಂದ ಪ್ರಕರಣ ದಾಖಲು

ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ನಟ ವಿಶಾಲ್ CBFC ಲಂಚದ ಹೇಳಿಕೆ:MIB ಪ್ರತಿಕ್ರಿಯೆ

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರತಿಕ್ರಿಯೆ
Last Updated 29 ಸೆಪ್ಟೆಂಬರ್ 2023, 11:43 IST
ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ನಟ ವಿಶಾಲ್ CBFC ಲಂಚದ ಹೇಳಿಕೆ:MIB ಪ್ರತಿಕ್ರಿಯೆ

ಆಂಧ್ರಪ್ರದೇಶ | ಚಂದ್ರಬಾಬು ನಾಯ್ಡು ವಿರುದ್ಧ ಸ್ಪರ್ಧಿಸಲ್ಲ: ನಟ ವಿಶಾಲ್ ಸ್ಪಷ್ಟನೆ

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ವಿರುದ್ಧ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ನಟ ವಿಶಾಲ್ ಸ್ಪಷ್ಟಪಡಿಸಿದ್ದಾರೆ.
Last Updated 21 ಡಿಸೆಂಬರ್ 2022, 4:09 IST
ಆಂಧ್ರಪ್ರದೇಶ | ಚಂದ್ರಬಾಬು ನಾಯ್ಡು ವಿರುದ್ಧ ಸ್ಪರ್ಧಿಸಲ್ಲ: ನಟ ವಿಶಾಲ್ ಸ್ಪಷ್ಟನೆ

‘ಮಾರ್ಕ್‌ ಆ್ಯಂಟನಿ‘ ಸಿನಿಮಾ ಚಿತ್ರೀಕರಣದ ವೇಳೆ ನಟ ವಿಶಾಲ್‌ಗೆ ಗಂಭೀರ ಗಾಯ

ತಮಿಳಿನ ‘ಮಾರ್ಕ್‌ ಆ್ಯಂಟನಿ‘ ಸಿನಿಮಾದ ಚಿತ್ರೀಕರಣ ವೇಳೆ ನಟ ವಿಶಾಲ್‌ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಚಿತ್ರತಂಡ ಹೇಳಿದೆ.
Last Updated 11 ಆಗಸ್ಟ್ 2022, 5:11 IST
‘ಮಾರ್ಕ್‌ ಆ್ಯಂಟನಿ‘ ಸಿನಿಮಾ ಚಿತ್ರೀಕರಣದ ವೇಳೆ ನಟ ವಿಶಾಲ್‌ಗೆ ಗಂಭೀರ ಗಾಯ

ವಿಶಾಲ್, ಶೃದ್ಧಾ ಶ್ರೀನಾಥ್ ನಟನೆಯ ‘ಚಕ್ರ’ ಫೆಬ್ರುವರಿ 19ಕ್ಕೆ ಬಿಡುಗಡೆ

ಕಾಲಿವುಡ್‌ನ ಖ್ಯಾತ ನಟ ವಿಶಾಲ್‌, ರೆಜಿನಾ ಕಸ್ಸಂದ್ರ ಹಾಗೂ ಕನ್ನಡತಿ ಶೃದ್ಧಾ ಶ್ರೀನಾಥ್ ನಟನೆಯ, ಎಂಎಸ್‌ ಆನಂದನ್‌ ನಿರ್ದೇಶನದ ಚಕ್ರ ಸಿನಿಮಾ ಫೆಬ್ರುವರಿ 19ಕ್ಕೆ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ.
Last Updated 3 ಫೆಬ್ರುವರಿ 2021, 8:21 IST
ವಿಶಾಲ್, ಶೃದ್ಧಾ ಶ್ರೀನಾಥ್ ನಟನೆಯ ‘ಚಕ್ರ’ ಫೆಬ್ರುವರಿ 19ಕ್ಕೆ ಬಿಡುಗಡೆ

ದೀಪಾವಳಿಗೆ ಸಿಡಿಯಲಿದೆ ವಿಶಾಲ್ ‘ಚಕ್ರ’

ನಟ ವಿಶಾಲ್‌ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ ‘ಚಕ್ರ’ ಪ್ಯಾನ್‌ ಇಂಡಿಯಾ ಚಿತ್ರ. ಸೈಬರ್‌ ಕ್ರೈಮ್‌ ಸುತ್ತ ಇದರ ಚಿತ್ರಕಥೆ ಹೆಣೆಯಲಾಗಿದೆ. ತಮಿಳು, ತೆಲುಗು, ಮಲಯಾಳ ಮತ್ತು ಕನ್ನಡದಲ್ಲೂ ಇದು ನಿರ್ಮಾಣವಾಗಿದೆ. ಮೇ ತಿಂಗಳಿನಲ್ಲಿಯೇ ಈ ಸಿನಿಮಾ ತೆರೆ ಕಾಣಬೇಕಿತ್ತು. ಕೋವಿಡ್‌–19 ಪರಿಣಾಮ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗಿತ್ತು. ಈಗ ಒಟಿಟಿಯಲ್ಲಿ ದೀಪಾವಳಿ ಹಬ್ಬದಂದು ಬಿಡುಗಡೆಯಾಗುವುದು ಪಕ್ಕಾ ಆಗಿದೆ.
Last Updated 17 ಸೆಪ್ಟೆಂಬರ್ 2020, 8:26 IST
ದೀಪಾವಳಿಗೆ ಸಿಡಿಯಲಿದೆ ವಿಶಾಲ್ ‘ಚಕ್ರ’

ನಟ ವಿಶಾಲ್ ಕೃಷ್ಣ ಬಂಧನ

ತಮಿಳು ಸಿನಿಮಾ ನಿರ್ಮಾಪಕರ ಸಂಘದ ಕಚೇರಿಯ ಒಡೆತನಕ್ಕೆ ಸಂಬಂಧಿಸಿದಂತೆ ಎರಡು ಬಣಗಳ ನಡುವಿನ ಸಂಘರ್ಷದ ಪರಿಣಾಮವಾಗಿ, ಸಂಘದ ಅಧ್ಯಕ್ಷ ಹಾಗೂ ನಟ ವಿಶಾಲ್ ಕೃಷ್ಣ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 20 ಡಿಸೆಂಬರ್ 2018, 20:15 IST
ನಟ ವಿಶಾಲ್ ಕೃಷ್ಣ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT