ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

actors

ADVERTISEMENT

Video | ಕಾಂಟ್ರವರ್ಸಿ ಕಲಾವಿದರಿಗೆ ಶಾಪ ಇದ್ದಂತೆ: ಸುನೀಲ್‌ ಪುರಾಣಿಕ್‌

Last Updated 16 ಏಪ್ರಿಲ್ 2023, 4:33 IST
Video | ಕಾಂಟ್ರವರ್ಸಿ ಕಲಾವಿದರಿಗೆ ಶಾಪ ಇದ್ದಂತೆ: ಸುನೀಲ್‌ ಪುರಾಣಿಕ್‌

ರಂಗ ಕೌಶಲ ವೃದ್ಧಿಸಿಕೊಳ್ಳಲು ಸಲಹೆ

ಬೆಳಗಾವಿ: ‘ಕಲೆ ಕಲಿತು ಅದರಲ್ಲಿ ಮಗ್ನರಾದರೆ ಪರಿಪೂರ್ಣ ಕಲಾವಿದರಾಗಲು ಸಾಧ್ಯವಾಗುತ್ತದೆ. ಕೌಶಲವಿದ್ದರೆ ಎಲ್ಲಿ ಬೇಕಾದರೂ ಅಭಿನಯ ಮಾಡಬಹುದಾಗಿದೆ’ ಎಂದು ಚಲನಚಿತ್ರ ನಟ ಎಂ.ಕೆ. ಮಠ ಅಭಿಪ್ರಾಯಪಟ್ಟರು. ನಗರದಲ್ಲಿ ಯುವ ರಂಗ ಸಾಂಸ್ಕೃತಿಕ ಸಂಸ್ಥೆಯಿಂದ ಹಮ್ಮಿಕೊಂಡಿರುವ ಉಚಿತ ಅಭಿನಯ ತರಬೇತಿ ಶಿಬಿರಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
Last Updated 7 ಡಿಸೆಂಬರ್ 2020, 6:31 IST
ರಂಗ ಕೌಶಲ ವೃದ್ಧಿಸಿಕೊಳ್ಳಲು ಸಲಹೆ

ಕಲಾವಿದರ ಪಾಕ ‘ಕಲೆ’

ನಂದಿನಿ ಲೇಔಟ್‌ನಲ್ಲಿ ಮೊಬೈಲ್ ಕ್ಯಾಂಟೀನ್ ಪ್ರಾರಂಭ
Last Updated 17 ಜೂನ್ 2020, 23:15 IST
ಕಲಾವಿದರ ಪಾಕ ‘ಕಲೆ’

ಇಜ್ಜೋಡಾದ ಅಣ್ತಮ್ಮ ಜೋಡಿಗಳು!

ಕನ್ನಡ ಚಿತ್ರರಂಗದಲ್ಲೂ ಹೆಸರು ಮಾಡಿದ್ದ ಅಣ್ಣ–ತಮ್ಮಂದಿರ ಜೋಡಿಯಲ್ಲಿ ಒಬ್ಬರು ಅಕಾಲಿಕವಾಗಿ ನಿರ್ಗಮಿಸಿದ್ದಾರೆ. ಅದು ಉತ್ತುಂಗದ ಹಾದಿಯಲ್ಲಿದ್ದಾಗ. ಪ್ರತಿಬಾರಿಯೂ ಇಂಥ ಅಕಾಲಿಕ ಸಾವುಗಳು ಚಿತ್ರರಂಗದಲ್ಲಿ ದೊಡ್ಡ ನಿರ್ವಾತ ಸೃಷ್ಟಿಸಿವೆ. ಚಂದನವನದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಎಷ್ಟೋ ಸಹೋದರರ ಜೋಡಿಗಳು ಇಜ್ಜೋಡುಗಳಾಗಿವೆ. ಆ ಪಟ್ಟಿಗೆ ಹೊಸ ಸೇರ್ಪಡೆ ಚಿರಂಜೀವಿ ಸರ್ಜಾ.
Last Updated 8 ಜೂನ್ 2020, 8:04 IST
ಇಜ್ಜೋಡಾದ ಅಣ್ತಮ್ಮ ಜೋಡಿಗಳು!

ಸಹೋದರರ ಮಾಹಿತಿಗಾಗಿ ಹೆಚ್ಚು ಗೂಗಲ್ ಆದ ನಟರು

ಸಿನಿಮಾ ಹೀರೊಗಳ ಕುಟುಂಬದ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಆಸಕ್ತಿ. ತಮ್ಮ ನೆಚ್ಚಿನ ನಾಯಕ ನಟ, ನಟಿಯ ಅಪ್ಪ-ಅಮ್ಮ ಯಾರು, ಅಣ್ಣ-ತಂಗಿ ಯಾರು, ಎಂಬ ಪ್ರಶ್ನೆಗಳನ್ನು ಅವರು ‘ಗೂಗಲ್’ ದೇವತೆಯ ಬಳಿ ಆಗಾಗ ಕೇಳುತ್ತಲೇ ಇರುತ್ತಾರೆ.
Last Updated 3 ಜೂನ್ 2020, 3:03 IST
ಸಹೋದರರ ಮಾಹಿತಿಗಾಗಿ ಹೆಚ್ಚು ಗೂಗಲ್ ಆದ ನಟರು

ಚಿತ್ರನಿರ್ಮಾಣಕ್ಕೂ ಸೈ ಎಂದ ನಟರು

ಬೇರೊಬ್ಬರ ನಿರ್ದೇಶನ, ಬೇರೊಬ್ಬರ ನಿರ್ಮಾಣ, ನಿರ್ದೇಶಕ ಹೇಳಿದಂತೆಯೇ ನಟಿಸಬೇಕು. ಸೂಚಿಸಿದಂತೆಯೇ ಕುಣಿಯಬೇಕು. ಆದರೆ ಭಿನ್ನ ಎನಿಸುವಂತಹ ಪ್ರಯೋಗಾತ್ಮಕ ಪಾತ್ರಗಳಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಸೆ ಹಲವು ನಟರಲ್ಲಿ ತುಡಿಯುತ್ತಿರುತ್ತದೆ. ಇಂತಹ ಅಭಿರುಚಿಗಳೇ ಅಭಿರುಚಿಗಳೇ ಅವರನ್ನು ನಿರ್ಮಾಪಕರನ್ನಾಗಿ ಮಾಡುತ್ತಿವೆ. ಕೆಲವು ಖ್ಯಾತ ನಾಯಕ ನಟರು ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಗಳನ್ನು ಆರಂಭಿಸಿ ಹೊಸರಬರಿಗೆ ಅವಕಾಶ ನೀಡುತ್ತಿದ್ದಾರೆ. ಈ ಕುರಿತು ಪೃಥ್ವಿರಾಜ್‌ ಮಾಹಿತಿ ನೀಡಿದ್ದಾರೆ
Last Updated 3 ನವೆಂಬರ್ 2019, 19:45 IST
ಚಿತ್ರನಿರ್ಮಾಣಕ್ಕೂ ಸೈ ಎಂದ ನಟರು

ಜೀ ಕುಟುಂಬ ಅವಾರ್ಡ್ಸ್‌ 2019 ಮಿಂಚು ಹರಿಸಿದ ಜೀ ಕನ್ನಡ ತಾರೆಯರು

ಜೀ ಕನ್ನಡ ವಾಹಿನಿ ತನ್ನ 13ನೇ ವಸಂತದ ಸಂಭ್ರಮ ಆಚರಿಸಲು ‘ಜೀ ಕುಟುಂಬ ಅವಾರ್ಡ್ಸ್‌ 2019’ ಕಾರ್ಯಕ್ರಮವನ್ನು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿತ್ತು. ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Last Updated 15 ಅಕ್ಟೋಬರ್ 2019, 19:45 IST
ಜೀ ಕುಟುಂಬ ಅವಾರ್ಡ್ಸ್‌ 2019  ಮಿಂಚು ಹರಿಸಿದ ಜೀ ಕನ್ನಡ ತಾರೆಯರು
ADVERTISEMENT

ಮತದಾನ ಮುಗಿದು ವಾರವಾದ ನಂತರ ಮತ ಚಲಾಯಿಸಲು ಕರೆಕೊಟ್ಟು ಟ್ರೋಲ್‌ ಆದ ನಟ ಫರ್ಹಾನ್‌

‘ತೀರ ಮುಂಚೆಯೇ ಟ್ವೀಟ್‌ ಮಾಡಿದ್ದೀರಿ. 2024ಕ್ಕೆ ಇದೇ ಟ್ವೀಟ್‌ ಅನ್ನು ರಿಟ್ವೀಟ್‌ ಮಾಡಿಕೊಳ್ಳಿ,’ ಎಂದು ಟ್ವೀಟರಿಗರು ಫರ್ಹಾನ್‌ ಅಖ್ತರ್‌ ಅವರನ್ನುಗೇಲಿ ಮಾಡಿದ್ದಾರೆ.
Last Updated 19 ಮೇ 2019, 11:21 IST
ಮತದಾನ ಮುಗಿದು ವಾರವಾದ ನಂತರ ಮತ ಚಲಾಯಿಸಲು ಕರೆಕೊಟ್ಟು ಟ್ರೋಲ್‌ ಆದ ನಟ ಫರ್ಹಾನ್‌

‘ಪಾತ್ರ ಬದಲಾವಣೆಯೇ ಕಲಾವಿದರ ಜೀವಾಳ’

ಪಿ.ಪದ್ಮಾ ಕೂಡ್ಲಿಗಿ ಜೀವನ ಸಾಧನೆ ವಿಚಾರ ಸಂಕಿರಣ
Last Updated 4 ಡಿಸೆಂಬರ್ 2018, 13:03 IST
‘ಪಾತ್ರ ಬದಲಾವಣೆಯೇ ಕಲಾವಿದರ ಜೀವಾಳ’
ADVERTISEMENT
ADVERTISEMENT
ADVERTISEMENT