ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Adhyaksha in America

ADVERTISEMENT

ಮದುವೆಯಾಗಲು ಕಾಲ ಕೂಡಿ ಬರಬೇಕು: ನಟಿ ರಾಗಿಣಿ

ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಚಿತ್ರರಂಗಕ್ಕೆ ಕಾಲಿಟ್ಟು ದಶಕ ಕಳೆದಿದೆ.ಇನ್ನೂ ಬೇಡಿಕೆ ಕಾಯ್ದುಕೊಂಡಿರುವಸ್ಟಾರ್‌ ನಟಿ,ಈಗ ಮತ್ತೆ ಗ್ಲಾಮರ್‌, ಬೋಲ್ಡ್‌ ಪಾತ್ರಗಳಲ್ಲಿ ಮಿನುಗುತ್ತಿದ್ದಾರೆ.
Last Updated 4 ಅಕ್ಟೋಬರ್ 2019, 4:26 IST
ಮದುವೆಯಾಗಲು ಕಾಲ ಕೂಡಿ ಬರಬೇಕು: ನಟಿ ರಾಗಿಣಿ

ಶರಣ್‌ ಈಗ ಮತ್ತೆ ಅಧ್ಯಕ್ಷ

ಐದು ವರ್ಷದ ಹಿಂದೆ ತೆರೆಕಂಡ ‘ಅಧ್ಯಕ್ಷ’ ನಟ ಶರಣ್‌ ಅವರನ್ನು ಚಿತ್ರರಂಗದಲ್ಲಿ ನಾಯಕ ನಟನಾಗಿ ಗಟ್ಟಿಯಾಗಿ ಸ್ಥಿರಗೊಳಿಸಿದ ಚಿತ್ರ. ಈಗ ಮತ್ತೆ ಅವರು ಅಧ್ಯಕ್ಷನಾಗಿ ಆಳ್ವಿಕೆ ನಡೆಸಲು ಸಿದ್ಧರಾಗಿದ್ದಾರೆ.
Last Updated 5 ಸೆಪ್ಟೆಂಬರ್ 2019, 19:30 IST
ಶರಣ್‌ ಈಗ ಮತ್ತೆ ಅಧ್ಯಕ್ಷ

ಸಿನಿಮಾ: ಆಗಸ್ಟ್‌ ಅಂತ್ಯಕ್ಕೆ ಅಧ್ಯಕ್ಷ ಇನ್‌ ಅಮೆರಿಕಾ ತೆರೆಗೆ

ಟ್ರೇಲರ್‌ ನೋಡಿದರೆ, ಚಿತ್ರದಲ್ಲಿ ಭರಪೂರ ಹಾಸ್ಯ, ಮನರಂಜನೆ ಇರುವುದು ಮನದಟ್ಟಾಗುತ್ತದೆ. ಶರಣ್‌, ಗೋವಿಂದೇಗೌಡ, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿಯವರ ಕಾಮಿಡಿ ಪ್ರೇಕ್ಷಕರಿಗೆ ಸಖತ್‌ ಕಿಕ್‌ ನೀಡಲಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿರುವ ರಾಗಿಣಿ ನಟನೆ ಮತ್ತು ಮಾದಕ ನೋಟ ಪ್ರೇಕ್ಷಕರಿಗೆ ಮುದನೀಡಲಿದೆ. ಈ ಸಿನಿಮಾ ಮಲಯಾಳದ ‘ಟು ಕಂಟ್ರೀಸ್‌’ ಚಿತ್ರದ ರಿಮೇಕ್.
Last Updated 27 ಜುಲೈ 2019, 12:41 IST
ಸಿನಿಮಾ: ಆಗಸ್ಟ್‌ ಅಂತ್ಯಕ್ಕೆ ಅಧ್ಯಕ್ಷ ಇನ್‌ ಅಮೆರಿಕಾ ತೆರೆಗೆ

ಲವ್ ಆಗಲಿದೆ ವೀಕ್ಷಕರಿಗೆ...

ರಾಗಿಣಿ ದ್ವಿವೇದಿ ಮತ್ತು ಶರಣ್ ಅಭಿನಯದ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾ ವೀಕ್ಷಕರನ್ನು ನಗಿಸಲು ಬರುವ ದಿನಗಳು ಹತ್ತಿರವಾಗುತ್ತಿವೆ. ಇದು ಆಗಸ್ಟ್‌ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.
Last Updated 27 ಜೂನ್ 2019, 13:03 IST
ಲವ್ ಆಗಲಿದೆ ವೀಕ್ಷಕರಿಗೆ...
ADVERTISEMENT
ADVERTISEMENT
ADVERTISEMENT
ADVERTISEMENT