ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Adil Shahi

ADVERTISEMENT

ವಿಜಯಪುರ | ಸಿಡಿಲು ಬಡಿದು ಮೆಹತರ್‌ ಮಹಲ್‌ ಮಿನಾರ್‌ಗೆ ಹಾನಿ

ವಿಜಯಪುರದ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಆದಿಲ್‌ ಶಾಹಿ ಅರಸರ ಕಾಲದ ಐತಿಹಾಸಿಕ ಸ್ಮಾರಕ ಮೆಹತರ್‌ ಮಹಲ್‌ಗೆ ಗುರುವಾರ ಸಂಜೆ ಸಿಡಿಲು ಬಡಿದು, ಮಿನಾರ್‌ನ ಗೋಪುರಕ್ಕೆ ಹಾನಿಯಾಗಿದೆ.
Last Updated 18 ಏಪ್ರಿಲ್ 2024, 14:23 IST
ವಿಜಯಪುರ | ಸಿಡಿಲು ಬಡಿದು ಮೆಹತರ್‌ ಮಹಲ್‌ ಮಿನಾರ್‌ಗೆ ಹಾನಿ

ಆದಿಲ್‌ ಶಾಹಿ ಕುರಿತ ಗ್ರಂಥ ಸಂಪುಟ ಬಿಡುಗಡೆ ನಾಳೆ

ವಿಜಯಪುರವನ್ನು ಕೇಂದ್ರ ಸ್ಥಾನ ಮಾಡಿಕೊಂಡು ಆಳ್ವಿಕೆ ನಡೆಸಿದ್ದ ಆದಿಲ್‌ ಶಾಹಿಗಳ ಕಾಲದ ಪರ್ಷಿಯನ್‌, ಅರೇಬಿಕ್‌ ಮತ್ತು ದಖನಿ ಉರ್ದು ಗ್ರಂಥಗಳು ಹಾಗೂ ದಾಖಲೆಗಳ ಕನ್ನಡ ಅನುವಾದದ 19 ಸಂಪುಟಗಳನ್ನು ಭಾನುವಾರ ಬಿಡುಗಡೆ ಮಾಡಲಾಗುವುದು ಎಂದು ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಕೃಷ್ಣ ಕೊಲ್ಹಾರ ಕುಲಕರ್ಣಿ ತಿಳಿಸಿದರು.
Last Updated 17 ಡಿಸೆಂಬರ್ 2022, 4:56 IST
fallback

ಚರಿತ್ರೆಯ ಯಾತ್ರೆಗೆ ಸಂಪುಟದ ಕೈದೀವಿಗೆ

ಪರ್ಷಿಯನ್‌, ಉರ್ದು, ದಖನಿ ಸೇರಿದಂತೆ ಹಲವು ಭಾಷೆಗಳಲ್ಲಿ ದಾಖಲಾಗಿದ್ದ ವಿಜಯಪುರದ ಕೊನೆಯ ಐದು ಶತಮಾನಗಳ ರೋಚಕ ಇತಿಹಾಸವನ್ನು ಕನ್ನಡಕ್ಕೆ ತರಲಾಗಿದ್ದು, 18 ಸಂಪುಟಗಳ ರೂಪದಲ್ಲಿ ಕನ್ನಡಿಗರ ಕೈಯಲ್ಲಿದೆ. ಐತಿಹಾಸಿಕ ದಾಖಲೆಗಳನ್ನು ಹೆಕ್ಕಿ ತೆಗೆದು ಈ ಸಂಪುಟಗಳನ್ನು ರೂಪಿಸಿದ ಕಥೆಯೂ ಅಷ್ಟೇ ರೋಚಕವಾಗಿದೆ.
Last Updated 26 ಸೆಪ್ಟೆಂಬರ್ 2020, 19:30 IST
ಚರಿತ್ರೆಯ ಯಾತ್ರೆಗೆ ಸಂಪುಟದ ಕೈದೀವಿಗೆ

ಆದಿಲ್‌ಶಾಹಿ ಕಾಲದ 157 ಬಾವಿಗೆ ಮರುಜೀವ

ಕೃಷ್ಣಾ ನದಿ ಅವಲಂಬನೆ ತಗ್ಗಿಸಲು ಜಿಲ್ಲಾಡಳಿತ ಚಿಂತನೆ
Last Updated 25 ಜುಲೈ 2019, 19:51 IST
ಆದಿಲ್‌ಶಾಹಿ ಕಾಲದ 157 ಬಾವಿಗೆ ಮರುಜೀವ
ADVERTISEMENT
ADVERTISEMENT
ADVERTISEMENT
ADVERTISEMENT