ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Adolf Hitler

ADVERTISEMENT

ಹಿಟ್ಲರ್‌ ಮನಸ್ಥಿತಿಯ ಉದಯನಿಧಿ: ಬೊಮ್ಮಾಯಿ ಟೀಕೆ

ತಮಿಳುನಾಡಿನ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆ ‘ಹಿಟ್ಲರ್‌’ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ.
Last Updated 4 ಸೆಪ್ಟೆಂಬರ್ 2023, 16:06 IST
ಹಿಟ್ಲರ್‌ ಮನಸ್ಥಿತಿಯ ಉದಯನಿಧಿ: ಬೊಮ್ಮಾಯಿ ಟೀಕೆ

ಜನ ವಿರೋಧಿ ಕಾನೂನು ಮಾಡಿದರೆ ಹಿಟ್ಲರ್ ಸರ್ಕಾರ ಎನಿಸಿಕೊಳ್ಳುತ್ತದೆ: ಸಿದ್ದರಾಮಯ್ಯ

MLAs Training Camp - ಈಚಿನ ವರ್ಷಗಳಲ್ಲಿ ಚುನಾವಣೆಗಳು ದುಬಾರಿಯಾಗುತ್ತಿವೆ. ಅರ್ಹರು, ಪ್ರಾಮಾಣಿಕರು ಆಯ್ಕೆಯಾಗುವುದು ವಿರಳವಾಗುತ್ತಿದೆ. ಚುನಾವಣೆಗೆ ಹಣಬೇಕು. ಆದರೆ, ಅದೇ ಪ್ರಧಾನವಾಗಬಾರದು ಎಂದು ಹೇಳಿದರು‌.
Last Updated 26 ಜೂನ್ 2023, 9:23 IST
ಜನ ವಿರೋಧಿ ಕಾನೂನು ಮಾಡಿದರೆ ಹಿಟ್ಲರ್ ಸರ್ಕಾರ ಎನಿಸಿಕೊಳ್ಳುತ್ತದೆ: ಸಿದ್ದರಾಮಯ್ಯ

ಆರ್‌ಎಸ್‌ಎಸ್‌ಗೆ ಹಿಟ್ಲರ್ ಪ್ರೇರಣೆ: ಚಿಂತಕ ಜಿ.ರಾಮಕೃಷ್ಣ

ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ತಮ್ಮದೇ ಕೃತಿ ‘ಹಿಂದುತ್ವದ ಹಿಂದೆ–ಮುಂದೆ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 28 ಮಾರ್ಚ್ 2023, 2:50 IST
ಆರ್‌ಎಸ್‌ಎಸ್‌ಗೆ ಹಿಟ್ಲರ್ ಪ್ರೇರಣೆ: ಚಿಂತಕ ಜಿ.ರಾಮಕೃಷ್ಣ

ಹಿಟ್ಲರ್‌ನ ಮೀಸೆಯ ಕೂದಲು ಕಳುವಾದ ಪ್ರಸಂಗ

ಹಿಟ್ಲರ್ ಮೊದಲು ತುಂಬು ಮೀಸೆ ಬಿಟ್ಟಿರುತ್ತಿದ್ದ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇಂದು ತುಂಬು ಮೀಸೆ ಇರುವ ಆತನ ಒಂದೇ ಒಂದು ಪಟ ಈವರೆಗೂ ಯಾರಿಗೂ ಸಿಕ್ಕಿಲ್ಲ.
Last Updated 31 ಡಿಸೆಂಬರ್ 2022, 19:30 IST
ಹಿಟ್ಲರ್‌ನ ಮೀಸೆಯ ಕೂದಲು ಕಳುವಾದ ಪ್ರಸಂಗ

ಹಿಟ್ಲರ್ ಕೂಡ ಚುನಾವಣೆಯಲ್ಲಿ ಜಯಿಸಿದ್ದ: ಪಿಎಂ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ ಕೂಡ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿದ್ದ ಎನ್ನುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಚುನಾವಣೆ ಗೆಲುವುಗಳ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
Last Updated 5 ಆಗಸ್ಟ್ 2022, 10:19 IST
ಹಿಟ್ಲರ್ ಕೂಡ ಚುನಾವಣೆಯಲ್ಲಿ ಜಯಿಸಿದ್ದ: ಪಿಎಂ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಹಿಟ್ಲರ್‌ನ ಕೈಗಡಿಯಾರ ಹರಾಜು: ಭಾರಿ ಮೊತ್ತಕ್ಕೆ ಮಾರಾಟ

ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನ ಕೈಗಡಿಯಾರವನ್ನು 1.1 ದಶಲಕ್ಷ ಡಾಲರ್‌ಗೆ (₹ 8.71 ಕೋಟಿ) ಮಾರಾಟ ಮಾಡಲಾಗಿದೆ.
Last Updated 1 ಆಗಸ್ಟ್ 2022, 2:46 IST
ಹಿಟ್ಲರ್‌ನ ಕೈಗಡಿಯಾರ ಹರಾಜು: ಭಾರಿ ಮೊತ್ತಕ್ಕೆ ಮಾರಾಟ

ಮನುಷ್ಯರ ಚರ್ಮದಿಂದ ಮಾಡಲಾದ ಹಿಟ್ಲರ್‌ ಕಾಲದ ನಾಜಿ ಫೊಟೊ ಆಲ್ಬಮ್‌ ಪತ್ತೆ!

ಬುಚೆನ್‌ವಾಲ್ಡ್‌ ಕ್ಯಾಂಪ್‌ನ ಕೈದಿನಗಳ ಮೇಲಿನ ಕ್ರೌರ್ಯಗಳಿಗೆ ಕ್ಯಾಂಪ್‌ನ ಕಮಾಂಡರ್‌ ಕಾರ್ಲ್‌ ಒಟ್ಟೋ ಕೋಚ್‌ ಪತ್ನಿ ಇಲ್ಸೆ ಕೋಚ್‌ ಅವರನ್ನು ಇತಿಹಾಸದಲ್ಲಿ ಹೊಣೆಗಾರರನ್ನಾಗಿಸಲಾಗುತ್ತದೆ.
Last Updated 7 ಮಾರ್ಚ್ 2020, 9:33 IST
ಮನುಷ್ಯರ ಚರ್ಮದಿಂದ ಮಾಡಲಾದ ಹಿಟ್ಲರ್‌ ಕಾಲದ ನಾಜಿ ಫೊಟೊ ಆಲ್ಬಮ್‌ ಪತ್ತೆ!
ADVERTISEMENT

ಹಿಟ್ಲರನ ಕ್ರೂರತೆಯ ರೂಪುರೇಷೆ ರೂಪುಗೊಳ್ಳುತ್ತಿದ್ದದ್ದು ಇದೇ ಸ್ಥಳದಲ್ಲೇ...!

ಈಗಲ್ಸ್ ನೆಸ್ಟ್
Last Updated 16 ಅಕ್ಟೋಬರ್ 2019, 19:30 IST
ಹಿಟ್ಲರನ ಕ್ರೂರತೆಯ ರೂಪುರೇಷೆ ರೂಪುಗೊಳ್ಳುತ್ತಿದ್ದದ್ದು ಇದೇ ಸ್ಥಳದಲ್ಲೇ...!

ಮುಂಬೈ ವಿಮಾನ ನಿಲ್ದಾಣದಲ್ಲಿ ಮೋದಿ- ಹಿಟ್ಲರ್ ಪುಸ್ತಕ: ಫೋಟೊಶಾಪ್ ಚಿತ್ರ ವೈರಲ್

ಮುಂಬೈ ವಿಮಾನ ನಿಲ್ದಾಣದಲ್ಲಿ ಕಂಡ ಚಿತ್ರ ಎಂಬ ಶೀರ್ಷಿಕೆಯೊಂದಿಗೆ ನರೇಂದ್ರ ಮೋದಿಯವರ ಬಗ್ಗೆ ಇರುವ ಪುಸ್ತಕ, ಅದರ ಬಳಿಯಲ್ಲಿಯೇ ನಾಝಿ ನಾಯಕ ಅಡಾಲ್ಫ್ ಹಿಟ್ಲರ್‌ ಕುರಿತು ಇರುವ ಪುಸ್ತಕ...
Last Updated 2 ಅಕ್ಟೋಬರ್ 2019, 15:33 IST
ಮುಂಬೈ ವಿಮಾನ ನಿಲ್ದಾಣದಲ್ಲಿ ಮೋದಿ- ಹಿಟ್ಲರ್ ಪುಸ್ತಕ: ಫೋಟೊಶಾಪ್ ಚಿತ್ರ ವೈರಲ್

ಮೋದಿಯನ್ನು ಹಿಟ್ಲರ್‌ಗೆ ಹೋಲಿಸಿದ ರಮ್ಯಾ: ಫೋಟೊಶಾಪ್ ಫೋಟೊ ಶೇರ್ ಮಾಡಿ ಎಡವಟ್ಟು!

ಮೋದಿ ಬಾಲಕನೊಬ್ಬನಕಿವಿ ಹಿಡಿದಿರುವ ಮತ್ತು ಹಿಟ್ಲರ್ ಬಾಲಕಿಯ ಕಿವಿ ಹಿಡಿದಿರುವ ಇದೇ ಫೋಟೊ 2018ರಲ್ಲಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
Last Updated 4 ಮೇ 2019, 15:58 IST
ಮೋದಿಯನ್ನು ಹಿಟ್ಲರ್‌ಗೆ ಹೋಲಿಸಿದ ರಮ್ಯಾ: ಫೋಟೊಶಾಪ್ ಫೋಟೊ ಶೇರ್ ಮಾಡಿ ಎಡವಟ್ಟು!
ADVERTISEMENT
ADVERTISEMENT
ADVERTISEMENT